ಬುಧವಾರ, 2 ಜುಲೈ 2025
×
ADVERTISEMENT

Cyber Hack

ADVERTISEMENT

ತಂತ್ರಜ್ಞಾನ | ಆನ್‌ಲೈನ್‌ ವಂಚನೆಗಳ ಬಲೆಗೆ ತಲೆಯೊಡ್ಡದಿರಿ

ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಹೊಂದಿರುವ ನನಗೆ ವಾರದ ಹಿಂದೆ ಎಸ್‌ಬಿಐನಿಂದ ಬರುವ ಮಾದರಿಯಲ್ಲಿ, ‘ನಿಮ್ಮ ಕ್ರೆಡಿಟ್‌ ಕಾರ್ಡ್‌ ಮಿತಿಯನ್ನು ₹4 ಲಕ್ಷಕ್ಕೆ ಹೆಚ್ಚಿಸಬಹುದು. ಕೆವೈಸಿ ಪೂರ್ಣಗೊಳಿಸಲು ಭೇಟಿ ನೀಡಿ’ ಎಂದು ಒಂದು ಲಿಂಕ್‌ ಹೊಂದಿದ್ದ ಎಸ್‌ಎಂಎಸ್‌ ಮೊಬೈಲ್‌ಗೆ ಬಂತು.
Last Updated 27 ನವೆಂಬರ್ 2024, 0:30 IST
ತಂತ್ರಜ್ಞಾನ | ಆನ್‌ಲೈನ್‌ ವಂಚನೆಗಳ ಬಲೆಗೆ ತಲೆಯೊಡ್ಡದಿರಿ

ಕಾಲರ್ ಐಡಿ ಮಾಹಿತಿಯನ್ನು ನಂಬಬೇಡಿ: ಸರ್ಕಾರಿ ಅಧಿಕಾರಿಗಳಿಗೆ ಸೈಬರ್ ಮಾರ್ಗಸೂಚಿ

ಫೋನ್ ಕರೆಯ ವೇಳೆ ಕಾಣಿಸಿಕೊಳ್ಳುವ ಮಾಹಿತಿಯನ್ನು ನಂಬದಂತೆ ಸರ್ಕಾರಿ ಅಧಿಕಾರಿಗಳಿಗೆ ರಾಷ್ಟ್ರೀಯ ಮಾಹಿತಿ ವಿಜ್ಞಾನ ಕೇಂದ್ರವು (ಎನ್‌ಐಸಿ) ಎಚ್ಚರಿಕೆ ನೀಡಿದೆ.
Last Updated 7 ನವೆಂಬರ್ 2024, 13:24 IST
ಕಾಲರ್ ಐಡಿ ಮಾಹಿತಿಯನ್ನು ನಂಬಬೇಡಿ: ಸರ್ಕಾರಿ ಅಧಿಕಾರಿಗಳಿಗೆ ಸೈಬರ್ ಮಾರ್ಗಸೂಚಿ

ಸೈಬರ್‌ ಸಖ್ಯ ಇರಲಿ ಎಚ್ಚರ

ಈಚೆಗೆ 77 ವರ್ಷದ ಮಹಿಳೆಯೊಬ್ಬರಿಗೆ ₹1.2 ಕೋಟಿ ಸೈಬರ್‌ ವಂಚನೆ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ. 35 ವರ್ಷದ ಮಹಿಳೆಯೊಬ್ಬರು ಹಂತ ಹಂತವಾಗಿ ₹ 20 ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ.
Last Updated 27 ಜುಲೈ 2024, 0:13 IST
ಸೈಬರ್‌ ಸಖ್ಯ ಇರಲಿ ಎಚ್ಚರ

ಸೈಬರ್ ಕ್ರೈಂ: ದೇಶದಲ್ಲಿ ಬೆಂಗಳೂರು ಮೊದಲು

* ಎನ್‌ಸಿಆರ್‌ಬಿ ವರದಿ 2022 * ರಾಜ್ಯದಲ್ಲೂ ಅಪರಾಧಗಳು ಏರಿಕೆ
Last Updated 4 ಡಿಸೆಂಬರ್ 2023, 16:01 IST
ಸೈಬರ್ ಕ್ರೈಂ: ದೇಶದಲ್ಲಿ ಬೆಂಗಳೂರು ಮೊದಲು

ಕಮಿಷನ್ ಆಸೆಗೆ ಬಿದ್ದು ₹13 ಲಕ್ಷ ಕಳೆದುಕೊಂಡ ವ್ಯಾಪಾರಿ

ಪ್ರಾಡೆಕ್ಟ್‌ಗಳನ್ನು ಖರೀದಿಸಿದರೆ ಕಮಿಷನ್ ಸಿಗುತ್ತದೆ ಎಂಬ ಆಸೆಗೆ ಬಿದ್ದು ವ್ಯಾಪಾರಿಯೊಬ್ಬರು ಆನ್‌ಲೈನ್‌ನಲ್ಲಿ ₹ 13 ಲಕ್ಷ ಕಳೆದುಕೊಂಡಿದ್ದಾರೆ.
Last Updated 27 ಏಪ್ರಿಲ್ 2023, 5:49 IST
ಕಮಿಷನ್ ಆಸೆಗೆ ಬಿದ್ದು ₹13 ಲಕ್ಷ ಕಳೆದುಕೊಂಡ ವ್ಯಾಪಾರಿ

ಸಾಮಾಜಿಕ ತಾಣ ಖಾತೆ ಡಿಲೀಟ್ ಮಾಡಿದ್ದ ‘ಸುಲ್ಲಿ ಡೀಲ್ಸ್‘ ಆ್ಯಪ್ ಸೃಷ್ಟಿಕರ್ತ

ಸುಲ್ಲಿ ಡೀಲ್ಸ್ ಆ್ಯಪ್‌ನ ಸೃಷ್ಟಿಕರ್ತ ಎನ್ನಲಾದ ಯುವಕನ ಬಂಧನ‌‌‌
Last Updated 9 ಜನವರಿ 2022, 15:33 IST
ಸಾಮಾಜಿಕ ತಾಣ ಖಾತೆ ಡಿಲೀಟ್ ಮಾಡಿದ್ದ ‘ಸುಲ್ಲಿ ಡೀಲ್ಸ್‘ ಆ್ಯಪ್ ಸೃಷ್ಟಿಕರ್ತ

ಸುಳ್ಳು ಸಂದೇಶದಿಂದ ಇರಾನ್‌ ರೈಲು ಸೇವೆ ಅಸ್ತವ್ಯಸ್ಥಗೊಳಿಸಿದ ಸೈಬರ್‌ ಹ್ಯಾಕರ್ಸ್‌

ಇರಾನ್‌ನ ‘ರೈಲ್ವೆ ಸಂಚಾರ ವ್ಯವಸ್ಥೆ‘ಯ ಮೇಲೆ ದಾಳಿ ಸೈಬರ್‌ ಹ್ಯಾಕರ್‌ಗಳು ದಾಳಿ ಮಾಡಿ, ರೈಲು ಸಂಚಾರ ವಿಳಂಬ ಅಥವಾ ರದ್ದಾಗಿರುವ ಕುರಿತು ದೇಶದ ಎಲ್ಲ ರೈಲ್ವೆ ನಿಲ್ದಾಣಗಳ ಫಲಕಗಳಲ್ಲಿ ಸುಳ್ಳು ಸುದ್ದಿ ಪ್ರಕಟಿಸಿದ ಪ‍ರಿಣಾಮ, ಶುಕ್ರವಾರ ದೇಶದಾದ್ಯಂತ ರೈಲ್ವೆ ಸೇವೆ ಅಸ್ತವ್ಯಸ್ಥಗೊಂಡಿತು ಎಂದು ಸ್ಥಳೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
Last Updated 10 ಜುಲೈ 2021, 6:41 IST
ಸುಳ್ಳು ಸಂದೇಶದಿಂದ ಇರಾನ್‌ ರೈಲು ಸೇವೆ ಅಸ್ತವ್ಯಸ್ಥಗೊಳಿಸಿದ ಸೈಬರ್‌ ಹ್ಯಾಕರ್ಸ್‌
ADVERTISEMENT

ಡಾರ್ಕ್‌ವೆಬ್‌ನಲ್ಲಿ ಮಾರಾಟಕ್ಕಿದೆ 50 ಕೋಟಿ ಲಿಂಕ್ಡ್‌ಇನ್ ಬಳಕೆದಾರರ ಮಾಹಿತಿ!

ವೃತ್ತಿಪರರ ನೆಟ್‌ವರ್ಕ್ ಎಂದೇ ಕರೆಯಲ್ಪಡುವ ಲಿಂಕ್ಡ್‌ಇನ್ ಮಾಹಿತಿ ಸೋರಿಕೆಯಾಗಿದೆ.
Last Updated 9 ಏಪ್ರಿಲ್ 2021, 8:42 IST
ಡಾರ್ಕ್‌ವೆಬ್‌ನಲ್ಲಿ ಮಾರಾಟಕ್ಕಿದೆ 50 ಕೋಟಿ ಲಿಂಕ್ಡ್‌ಇನ್ ಬಳಕೆದಾರರ ಮಾಹಿತಿ!

ಸೈಬರ್ ದಾಳಿಗೆ ತುತ್ತಾದ ಏಸರ್: $50 ಮಿಲಿಯನ್ ಮೊತ್ತಕ್ಕೆ ಹ್ಯಾಕರ್ಸ್ ಬೇಡಿಕೆ

ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್ ತಯಾರಿಕ ಸಂಸ್ಥೆ ಏಸರ್, ಆರ್‌ಎವಿಲ್ ರಾನ್ಸಮ‌್‌ವೇರ್ ದಾಳಿಗೆ ತುತ್ತಾಗಿದೆ.
Last Updated 22 ಮಾರ್ಚ್ 2021, 8:27 IST
ಸೈಬರ್ ದಾಳಿಗೆ ತುತ್ತಾದ ಏಸರ್: $50 ಮಿಲಿಯನ್ ಮೊತ್ತಕ್ಕೆ ಹ್ಯಾಕರ್ಸ್ ಬೇಡಿಕೆ

ಆಳ- ಅಗಲ: ಬ್ಯಾಂಕ್ ಖಾತೆ ಖಾಲಿಯಾಗಲು ಒಂದೇ ಕರೆ ಸಾಕು!

ಜನಸಾಮಾನ್ಯರು ಯಾವ ಎಚ್ಚರಿಕೆ ವಹಿಸಬೇಕು?
Last Updated 20 ಅಕ್ಟೋಬರ್ 2020, 6:44 IST
ಆಳ- ಅಗಲ: ಬ್ಯಾಂಕ್ ಖಾತೆ ಖಾಲಿಯಾಗಲು ಒಂದೇ ಕರೆ ಸಾಕು!
ADVERTISEMENT
ADVERTISEMENT
ADVERTISEMENT