ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಯೋಜನೆ ಇದೆಯೇ? ಏಪ್ರಿಲ್‌ನಿಂದ ಬಂದಿದೆ ಹೊಸ ಕಾನೂನು
Cyber Security Risks: ಕೇಂದ್ರ ಸರ್ಕಾರವು ಹೈಕ್ ವಿಷನ್ ಮತ್ತು ಟಿಪಿ ಲಿಂಕ್ ಕಂಪನಿಗಳ ಸೈಬರ್ ಬೆದರಿಕೆ ತಡೆಯಲು ಏಪ್ರಿಲ್ 1 ರಿಂದ ಕಠಿಣ ನಿಯಮ ಜಾರಿಗೆ ತಂದಿದ್ದು ಚಿಪ್‌ಸೆಟ್ ಸುರಕ್ಷತೆ ಸಾಬೀತುಪಡಿಸುವುದನ್ನು ಕಡ್ಡಾಯಗೊಳಿಸಿದೆ.Last Updated 3 ಏಪ್ರಿಲ್ 2026, 10:25 IST