ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Cyclethon

ADVERTISEMENT

ಸೈಕ್ಲೋಥಾನ್‌ ಜ.8ರಂದು

‘ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವಂತೆ ಜನರನ್ನು ‌ಪ್ರೇರೇಪಿಸಲು ಹಾಗೂ ಶಾಲಾ ಮಕ್ಕಳಲ್ಲಿ ಹಾಗೂ ಅವರ ಪೋಷಕರಲ್ಲಿ ಸೈಕ್ಲಿಂಗ್‌ ಮತ್ತು ರಸ್ತೆ ಸುರಕ್ಷತೆಯ ಜಾಗೃತಿ ಮೂಡಿಸಲು ‘ವಿ ಆರ್‌ ಸೈಕ್ಲಿಂಗ್‌’ ಇದೇ ಭಾನುವಾರ (ಜ. 8ರಂದು) ‘ಹೀರೋ ಸೈಕಲ್ಸ್‌ ಸೈಕ್ಲೋಥಾನ್‌– 2023‘ ಅನ್ನು ಏರ್ಪಡಿಸಿದೆ’ ಎಂದು ಸಂಸ್ಥೆಯ ಕಾರ್ಯದರ್ಶಿ ಹರ್ನಿಶ್‌ ರಾಜ್‌ ತಿಳಿಸಿದರು.
Last Updated 5 ಜನವರಿ 2023, 5:57 IST
ಸೈಕ್ಲೋಥಾನ್‌ ಜ.8ರಂದು

ಸೈಕಲ್‌ ನಿತ್ಯ ಸಂಗಾತಿಯಾಗಿರಲಿ: ಶಾಸಕ ನೆಹರು ಓಲೇಕಾರ ಸಲಹೆ

ಸೈಕ್ಲೋತ್ಸವದಲ್ಲಿ ಪಾಲ್ಗೊಂಡ 600 ಸೈಕ್ಲಿಸ್ಟ್‌ಗಳು
Last Updated 13 ಮಾರ್ಚ್ 2022, 12:35 IST
ಸೈಕಲ್‌ ನಿತ್ಯ ಸಂಗಾತಿಯಾಗಿರಲಿ: ಶಾಸಕ ನೆಹರು ಓಲೇಕಾರ ಸಲಹೆ

ಸ್ವಂತ ಸೈಕಲ್ ಇಲ್ಲದೇ ಇದ್ದರೂ ರಾಷ್ಟ್ರಮಟ್ಟದ ಸಾಧನೆ: ಪವಿತ್ರಾಗೆ ಸೈಕಲ್‌ ಕೊಡುಗೆ

ದೂರವಾಣಿ ಕರೆಗೆ ಲಭಿಸಿದ ಸ್ಪಂದನೆ; ರಾಷ್ಟ್ರಮಟ್ಟದ ಸೈಕ್ಲಿಸ್ಟ್‌ ಕನಸು ನನಸು
Last Updated 24 ಸೆಪ್ಟೆಂಬರ್ 2021, 12:57 IST
ಸ್ವಂತ ಸೈಕಲ್ ಇಲ್ಲದೇ ಇದ್ದರೂ ರಾಷ್ಟ್ರಮಟ್ಟದ ಸಾಧನೆ: ಪವಿತ್ರಾಗೆ ಸೈಕಲ್‌ ಕೊಡುಗೆ

ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ 25ರಿಂದ

ರಾಜ್ಯ ಅಮೆಚೂರ್ ಸೈಕ್ಲಿಂಗ್‌ ಸಂಸ್ಥೆ ಆಯೋಜಿಸಿರುವ ರಾಜ್ಯ ಮೌಂಟೇನ್ ಬೈಕ್ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ ಸೆಪ್ಟೆಂಬರ್‌ 25 ಮತ್ತು 26ರಂದು ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ನಡೆಯಲಿದೆ.
Last Updated 8 ಸೆಪ್ಟೆಂಬರ್ 2021, 17:05 IST
ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ 25ರಿಂದ

ಸೈಕಲ್ ತುಳಿದ ಐಎಎಸ್‌, ಐಪಿಎಸ್ ಅಧಿಕಾರಿಗಳು!

ಕಲಬುರ್ಗಿಯಲ್ಲಿ ಸಮಕ್ಷ ಸೈಕ್ಲೋಥಾನ್‌ ರ‍್ಯಾಲಿಗೆ ಚಾಲನೆ
Last Updated 1 ಫೆಬ್ರುವರಿ 2021, 4:50 IST
ಸೈಕಲ್ ತುಳಿದ ಐಎಎಸ್‌, ಐಪಿಎಸ್ ಅಧಿಕಾರಿಗಳು!

ಬಾ ಬಾರೋ ಬೈಸಿಕಲ್‌!

ಜೂನ್ 3 ಅಂತರರಾಷ್ಟ್ರೀಯ ‘ಬೈಸಿಕಲ್ ದಿನ’. ಈ ವರ್ಷ ಕೊರೊನಾ ಗದ್ದಲದಲ್ಲಿ ಬೈಸಿಕಲ್‌ ದಿನ ಸಂಭ್ರಮದ ಆಚರಣೆ ಆಗಲೇ ಇಲ್ಲ. ಆದರೆ ವಿಶ್ವದಾದ್ಯಂತ ಲಾಕ್‌ಡೌನ್‌ನಿಂದಾಗಿ ವಾಹನಗಳು ರಸ್ತೆಗಿಳಿಯದೆ ಉಂಟಾದ ಸ್ವಚ್ಛ ಪರಿಸರ ಎಲ್ಲ ಜನರ ಗಮನಕ್ಕೆ ಬಂದಿದೆ. ಈಗ ಎಲ್ಲರ ಗಮನ ಬೈಸಿಕಲ್‌ನತ್ತ ಹರಿದಿದೆ.
Last Updated 6 ಜೂನ್ 2020, 20:13 IST
ಬಾ ಬಾರೋ ಬೈಸಿಕಲ್‌!

‘ಮಕ್ಕಳಿಗೆ ದೈಹಿಕ ಹಿಂಸೆ ನೀಡದಿರಿ’

ಮಕ್ಕಳ ರಕ್ಷಣಾ ಅಭಿಯಾನದ ಜನಜಾಗೃತಿಗಾಗಿ ಸೈಕಲ್ ಜಾಥಾ
Last Updated 22 ಫೆಬ್ರುವರಿ 2020, 13:13 IST
‘ಮಕ್ಕಳಿಗೆ ದೈಹಿಕ ಹಿಂಸೆ ನೀಡದಿರಿ’
ADVERTISEMENT

ಸೈಕಲ್ ಜಾಥಾದ ಮೂಲಕ ಪರಿಸರ ಜಾಗೃತಿ

ಪರಿಸರ ಜಾಗೃತಿ ಹಾಗೂ ಮಹಾತ್ಮ ಗಾಂಧೀಜಿಯ ಮೌಲ್ಯ ಸಾರುವ ಉದ್ದೇಶದಿಂದ ಉತ್ತರ ಪ್ರದೇಶದ ಗಾಜಿಪುರದ ಸತ್ಯದೇವ್ ಕಾಲೇಜುಗಳ ಸಮೂಹ ಸಂಸ್ಥೆಯ 12 ಸದಸ್ಯರ ತಂಡವು ದೇಶದಾದ್ಯಂತ ಸೈಕಲ್ ಜಾಥಾ ಹಮ್ಮಿಕೊಂಡಿದೆ
Last Updated 19 ಡಿಸೆಂಬರ್ 2019, 20:00 IST
fallback

ಇಂಧನ ಮಿತವ್ಯಯಕ್ಕೆ ಸಕ್ಷಮ್‌ ಸೈಕ್ಲೋಥಾನ್‌

ಇಂಧನ ಉಳಿಸುವುದರ ಜತೆಗೆ ಶುದ್ಧ ಮತ್ತು ಆರೋಗ್ಯಕರ ವಾತಾವರಣ ಸೃಷ್ಟಿಸಲು ನೆರವಾಗುವಂತೆ ಸೈಕಲ್‌ ಸವಾರಿಗೆ ಪ್ರೋತ್ಸಾಹ ನೀಡುವ ಉದ್ದೇಶದ ಸೈಕ್ಲೋಥಾನ್‌.ಇದರಲ್ಲಿ ಭಾಗವಹಿಸಿದ ಹತ್ತು ಅದೃಷ್ಟಶಾಲಿಗಳಿಗೆ ಹೊಸ ಸೈಕಲ್‌ ಬಹುಮಾನ ನೀಡಿದ್ದು ವಿಶೇಷವಾಗಿತ್ತು.
Last Updated 21 ಜನವರಿ 2019, 19:45 IST
ಇಂಧನ ಮಿತವ್ಯಯಕ್ಕೆ ಸಕ್ಷಮ್‌ ಸೈಕ್ಲೋಥಾನ್‌
ADVERTISEMENT
ADVERTISEMENT
ADVERTISEMENT