Tokyo Olympics | ಮಿಂಚು ಹರಿಸಿದ ತಾರೆಗಳು; ಗಣಿತದ ಟೀಚರ್ ಈಗ ಚಿನ್ನದ ಹುಡುಗಿ
‘ಓದಿ ಬರೆದರೆ ನವಾಬನಾಗುತ್ತಿ, ಆಡಿದರೆ ಹಾಳಾಗುತ್ತಿ’ ಎಂಬ ಹಳೆಯ ಗಾದೆಯೊಂದಿದೆ. ಆದರೆ, ಓದು ಮತ್ತು ಕ್ರೀಡೆ ಎರಡರಲ್ಲೂ ಏಕಕಾಲಕ್ಕೆ ಸಾಧನೆ ಸಾಧ್ಯ ಎಂದು ಒಲಿಂಪಿಕ್ ಸೈಕ್ಲಿಂಗ್ ನಲ್ಲಿ ಚಿನ್ನದ ಪದಕ ಗೆದ್ದ ಆಸ್ಟ್ರಿಯಾದ ಆನಾ ಕಿಸನ್‌ಹಾಫರ್ ತೋರಿಸಿಕೊಟ್ಟಿದ್ದಾರೆ. ಸಿರಿಯಾದ ಪೋರಿ ಹೆಂಡ್ ಜಾಜಾ ಹಾಗೂ ಕುವೈತ್‌ನ ಅಬ್ದುಲ್ ಅಲ್ ರಶೀದಿ ಅವರೂ ಒಲಿಂಪಿಕ್ ಅಂಗಳದಲ್ಲಿ ಗಮನ ಸೆಳೆದಿದ್ದಾರೆ. ಯುವಪೀಳಿಗೆಗೆ ಈ ಕ್ರೀಡಾಪಟುಗಳು ಉತ್ಸಾಹದ ಚಿಲುಮೆಯಾಗಿದ್ದಾರೆ...Last Updated 31 ಜುಲೈ 2021, 19:30 IST