ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Cyclonic storm

ADVERTISEMENT

ಡೇನಿಯಲ್‌ ಚಂಡಮಾರುತ ಅಬ್ಬರ: ಪೂರ್ವ ಲಿಬಿಯಾದಲ್ಲಿ 2 ಸಾವಿರ ಜನರ ಸಾವು

ತ್ತರ ಆಫ್ರಿಕಾ ರಾಷ್ಟ್ರ ಲಿಬಿಯಾದ ಪೂರ್ವ ಭಾಗದಲ್ಲಿ ವಾರಾಂತ್ಯದಲ್ಲಿ ಅಬ್ಬರಿಸಿದ ಡೇನಿಯಲ್‌ ಚಂಡಮಾರುತದಿಂದ ಉಂಟಾದ ಪ್ರವಾಹದಲ್ಲಿ 2 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.
Last Updated 11 ಸೆಪ್ಟೆಂಬರ್ 2023, 16:28 IST
ಡೇನಿಯಲ್‌ ಚಂಡಮಾರುತ ಅಬ್ಬರ: ಪೂರ್ವ ಲಿಬಿಯಾದಲ್ಲಿ 2 ಸಾವಿರ ಜನರ ಸಾವು

ಚೀನಾ: ಹೈಕೈ ಚಂಡಮಾರುತಕ್ಕೆ ಇಬ್ಬರು ಬಲಿ

ಚೀನಾದ ಆಗ್ನೇಯ ಭಾಗದಲ್ಲಿರುವ ಫುಜಿಯಾನ್ ಪ್ರಾಂತ್ಯಕ್ಕೆ ಅಪ್ಪಳಿಸಿರುವ ‘ಹೈಕುಯ್‌’ ಚಂಡಮಾರುತಕ್ಕೆ ಇಬ್ಬರು ಮೃತರಾಗಿದ್ದು, ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
Last Updated 6 ಸೆಪ್ಟೆಂಬರ್ 2023, 15:27 IST
ಚೀನಾ: ಹೈಕೈ ಚಂಡಮಾರುತಕ್ಕೆ ಇಬ್ಬರು ಬಲಿ

Cyclone Biparjoy: 30,000 ಮಂದಿಯ ಸ್ಥಳಾಂತರ

ಗುಜರಾತ್‌ನ ಕಚ್ ಜಿಲ್ಲೆಯ ಜಖೌ ಬಂದರು ಪ್ರದೇಶದ ಬಳಿ ಬಿಪೊರ್‌ಜಾಯ್ ಚಂಡಮಾರುತ ಗುರುವಾರ ಸಂಜೆಯ ವೇಳೆಗೆ ಅಪ್ಪಳಿಸುವ ಸಾಧ್ಯೆತೆಯಿರುವ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಿಂದ 21,000 ಮಂದಿಗೆ ತಾತ್ಕಾಲಿಕ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
Last Updated 13 ಜೂನ್ 2023, 10:04 IST
Cyclone Biparjoy: 30,000 ಮಂದಿಯ ಸ್ಥಳಾಂತರ

ರಾಜರಾಜೇಶ್ವರಿನಗರ: ಗಾಳಿ ಅಬ್ಬರಕ್ಕೆ ಉರುಳಿದ ಮರಗಳು

ಮಾಗಡಿ ರಸ್ತೆಯ ಗೊಲ್ಲರಹಟ್ಟಿ, ಭರತ್‍ನಗರ, ಎಂಪಿಎಂ ಬಡಾವಣೆ, ನಾಗರಭಾವಿ, ಮಲ್ಲತಹಳ್ಳಿ, ಉಲ್ಲಾಳು, ಡಿ.ಗ್ರೂಪ್ ಬಡಾವಣೆ ಸೇರಿದಂತೆ ಹಲವೆಡೆ ಮಳೆ ಮತ್ತು ಗಾಳಿ ಅಬ್ಬರಕ್ಕೆ ಹಲವಾರು ಮರಗಳು ಉರುಳಿ ಬಿದ್ದಿವೆ.
Last Updated 30 ಮೇ 2023, 15:56 IST
ರಾಜರಾಜೇಶ್ವರಿನಗರ: ಗಾಳಿ ಅಬ್ಬರಕ್ಕೆ ಉರುಳಿದ ಮರಗಳು

ಕೆಆರ್‌ಎಸ್‌ನಲ್ಲಿ ಭಯ ಹುಟ್ಟಿಸಿದ ಪ್ರಳಯ ರೂಪಿ ಭೀಕರ ಬಿರುಗಾಳಿ!

ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಆಸುಪಾಸಿನಲ್ಲಿ ಸೋಮವಾರ ಸಂಜೆ ಬೀಸಿದ ಭೀಕರ ಬಿರುಗಾಳಿ ಸಹಿತ ಮಳೆಗೆ ಜನರು ಭಯ ಭೀತರಾದರು.
Last Updated 29 ಮೇ 2023, 16:30 IST
ಕೆಆರ್‌ಎಸ್‌ನಲ್ಲಿ ಭಯ ಹುಟ್ಟಿಸಿದ ಪ್ರಳಯ ರೂಪಿ ಭೀಕರ ಬಿರುಗಾಳಿ!

ಚನ್ನಪಟ್ಟಣದಲ್ಲಿ ಬಿರುಗಾಳಿ ಸಹಿತ ಮಳೆ

ಸೋಮವಾರ ಮಧ್ಯಾಹ್ನ ಬಿರುಗಾಳಿ ಸಹಿತ ಮಳೆಯಾಗಿದ್ದು, ಬಿರುಗಾಳಿಗೆ ನಗರದ ಎಂ.ಜಿ. ರಸ್ತೆಯ ಪಶುಆಸ್ಪತ್ರೆಯ ಮುಂಭಾಗದ ಮಿಷನ್ ಆಸ್ಪತ್ರೆಯ ಬಳಿ ಇದ್ದ ಭಾರಿ ನೀಲಗಿರಿ ಮರದ ಭಾರಿ ಗಾತ್ರದ ಕೊಂಬೆಯೊಂದು ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದ ಘಟನೆ ನಡೆದಿದೆ.
Last Updated 29 ಮೇ 2023, 15:52 IST
ಚನ್ನಪಟ್ಟಣದಲ್ಲಿ ಬಿರುಗಾಳಿ ಸಹಿತ ಮಳೆ

ಮೋಕಾ ಚಂಡಮಾರುತ | ಜನವಸತಿ ಪ್ರದೇಶಗಳಿಗೆ ನುಗ್ಗಿದ ಉಪ್ಪು ನೀರು

ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ‘ಮೋಕಾ’ ಚಂಡಮಾರುತ ಮ್ಯಾನ್ಮಾರ್‌ನ ಪಶ್ಚಿಮ ಭಾಗದ ಕರಾವಳಿ ಪ್ರದೇಶವನ್ನು ಅಪ್ಪಳಿಸಿದ್ದು, ಜನವಸತಿ ಪ್ರದೇಶಕ್ಕೆ ಅಪಾರ ಪ್ರಮಾಣದಲ್ಲಿ ನುಗ್ಗಿರುವ ಸಮುದ್ರ ನೀರಿನಲ್ಲಿ ಸಾವಿರಾರು ಮಂದಿ ಸಿಲುಕಿದ್ದಾರೆ.
Last Updated 15 ಮೇ 2023, 12:25 IST
ಮೋಕಾ ಚಂಡಮಾರುತ | ಜನವಸತಿ ಪ್ರದೇಶಗಳಿಗೆ ನುಗ್ಗಿದ ಉಪ್ಪು ನೀರು
ADVERTISEMENT

ಮೋಕಾ ಚಂಡಮಾರುತ; ರೋಹಿಂಗ್ಯಾ ನಿರಾಶ್ರಿತರ ಶಿಬಿರದಲ್ಲಿ ಆತಂಕ

ಮೋಕಾ ಚಂಡಮಾರುತವು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮ್ಯಾನ್ಮಾರ್‌–ಬಾಂಗ್ಲಾದೇಶ ಕರಾವಳಿಗೆ ಭಾನುವಾರ ಅಪ್ಪಳಿಸಿದೆ. ಇನ್ನೊಂದೆಡೆ ಮ್ಯಾನ್ಮಾರ್‌ನ ಕರಾವಳಿಯಲ್ಲಿರುವ ಕಾಕ್ಸ್‌ ಬಜಾರ್‌ ನಗರದಲ್ಲಿರುವ ರೋಹಿಂಗ್ಯಾ ನಿರಾಶ್ರಿತರ ಶಿಬಿರಗಳಿಗೆ ಈ ಚಂಡಮಾರುತವು ತೀವ್ರ ಹಾನಿ ಉಂಟು ಮಾಡುವ ಸಾಧ್ಯತೆ ಇದೆ.
Last Updated 14 ಮೇ 2023, 16:20 IST
ಮೋಕಾ ಚಂಡಮಾರುತ; ರೋಹಿಂಗ್ಯಾ ನಿರಾಶ್ರಿತರ ಶಿಬಿರದಲ್ಲಿ ಆತಂಕ

ಅಸನಿ ಚಂಡಮಾರುತದ ಪ್ರಭಾವ: ಬೆಂಗಳೂರಲ್ಲಿ ಬೆಳ್ಳಂಬೆಳಿಗ್ಗೆ ಜೋರು ಮಳೆ

ಅಸನಿ ಚಂಡಮಾರುತದ ಪ್ರಭಾವದಿಂದಾಗಿ ಉದ್ಯಾನನಗರಿಯಲ್ಲಿ ಬೆಳ್ಳಂ ಬೆಳಿಗ್ಗೆ ಅಲ್ಲಲ್ಲಿ ಜೋರು ಮಳೆಯಾಗುತ್ತಿದೆ. ಕಳೆದ ಮೂರು ದಿನಗಳಿಂದ ಇದ್ದ ಮಂಜು ಮುಸುಕಿದ ವಾತಾವರಣ ಇಂದು ಕೂಡ ಮುಂದುವರೆದಿದೆ.
Last Updated 12 ಮೇ 2022, 1:39 IST
ಅಸನಿ ಚಂಡಮಾರುತದ ಪ್ರಭಾವ: ಬೆಂಗಳೂರಲ್ಲಿ ಬೆಳ್ಳಂಬೆಳಿಗ್ಗೆ ಜೋರು ಮಳೆ

ಚಂತು ಚಂಡಮಾರುತ: ಪೂರ್ವ ತೈವಾನ್‌ನಲ್ಲಿ ಬಿರುಸಿನ ಗಾಳಿ–ಮಳೆ

ಪೂರ್ವ ತೈವಾನ್‌ನಲ್ಲಿ //‘ಚಂತು’ ಚಂಡಮಾರುತ ಪ್ರಭಾವದಿಂದಾಗಿ ಭಾನುವಾರ ಬಿರುಸಿನ ಗಾಳಿ ಮತ್ತು ಮಳೆ ಸುರಿದಿದೆ. ಇದರಿಂದಾಗಿ ವಾಹನಗಳ ಸಂಚಾರ ಅಸ್ತವ್ಯಸ್ತವಾಗಿದ್ದು, ಹಲವೆಡೆ ವಿದ್ಯುತ್‌ ಕಡಿತವೂ ಉಂಟಾಗಿದೆ.
Last Updated 12 ಸೆಪ್ಟೆಂಬರ್ 2021, 6:09 IST
ಚಂತು ಚಂಡಮಾರುತ: ಪೂರ್ವ ತೈವಾನ್‌ನಲ್ಲಿ ಬಿರುಸಿನ ಗಾಳಿ–ಮಳೆ
ADVERTISEMENT
ADVERTISEMENT
ADVERTISEMENT