ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

D Roopa

ADVERTISEMENT

‘ಐಎಎಸ್’ ಮಾನನಷ್ಟ ಮೊಕದ್ದಮೆ: ಡಿ. ರೂಪಾಗೆ ಜಾಮೀನು

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಹೂಡಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆಗೆ ಮಂಗಳವಾರ ಹಾಜರಾದ ಐಪಿಎಸ್ ಅಧಿಕಾರಿ ಡಿ. ರೂಪಾ ಅವರಿಗೆ ನಗರದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
Last Updated 7 ಜೂನ್ 2023, 3:19 IST
‘ಐಎಎಸ್’ ಮಾನನಷ್ಟ ಮೊಕದ್ದಮೆ: ಡಿ. ರೂಪಾಗೆ ಜಾಮೀನು

ಡಿ.ರೂಪಾ ಅರ್ಜಿ: ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ತಮ್ಮ ವಿರುದ್ಧ ಹೂಡಿರುವ ಮಾನನಷ್ಟಕ್ಕೆ ಸಂಬಂಧಿಸಿದ ಖಾಸಗಿ ದೂರನ್ನು ರದ್ದುಪಡಿಸುವಂತೆ ಕೋರಿ, ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಸಲ್ಲಿಸಿರುವ ಅರ್ಜಿ ವಿಚಾರಣೆಯಿಂದ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಹಿಂದೆ ಸರಿದಿದ್ದಾರೆ.
Last Updated 6 ಜೂನ್ 2023, 3:03 IST
ಡಿ.ರೂಪಾ ಅರ್ಜಿ: ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ

ರೂಪಾಗೆ ನೋಟಿಸ್‌: ಮಾಧ್ಯಮಗಳಿಗೆ ನಿರ್ಬಂಧ

‘ನನ್ನ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡದಂತೆ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಅವರಿಗೆ ನಿರ್ದೇಶಿಸಬೇಕು’ ಎಂದು ಕೋರಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಮಧ್ಯಂತರ ಅರ್ಜಿಯನ್ನು ಮಾನ್ಯ ಮಾಡಿರುವ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ ರೂಪಾ ಅವರಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.
Last Updated 23 ಫೆಬ್ರವರಿ 2023, 22:15 IST
ರೂಪಾಗೆ ನೋಟಿಸ್‌: ಮಾಧ್ಯಮಗಳಿಗೆ ನಿರ್ಬಂಧ

ಪತಿ ಜತೆ ಒಗ್ಗಟ್ಟಿನಿಂದ ಇದ್ದೇನೆ: ರೂಪಾ

‘ನಾನು, ನನ್ನ ಪತಿ ಒಗ್ಗಟ್ಟಿನಿಂದ ಇದ್ದೇವೆ. ಊಹಾಪೋಹ ಬೇಡ. ಕುಟುಂಬಕ್ಕೆ ಅಡ್ಡಿಪಡಿಸಲು ದುಷ್ಟತನ ಪ್ರದರ್ಶಿಸುವವರನ್ನು ಪ್ರಶ್ನಿಸಿ...’
Last Updated 22 ಫೆಬ್ರವರಿ 2023, 22:45 IST
ಪತಿ ಜತೆ ಒಗ್ಗಟ್ಟಿನಿಂದ ಇದ್ದೇನೆ: ರೂಪಾ

ರೋಹಿಣಿ ಅವರ ಖಾಸಗಿ ಮೊಬೈಲ್ ನಂಬರ್ ಲೀಕ್: ನೂರಾರು ಅಪರಿಚಿತ ಕರೆ– ಸಿಂಧೂರಿ ವಕೀಲರು

‘ಐಪಿಎಸ್ ಅಧಿಕಾರಿ ಡಿ. ರೂಪಾ, ರೋಹಿಣಿ ಸಿಂಧೂರಿ ಅವರ ವೈಯಕ್ತಿಕ ತೇಜೋವಧೆಗೆ ಇಳಿದಿದ್ದಾರೆ. ರೋಹಿಣಿಯವರ ಖಾಸಗಿ ಫೋನ್‌ ನಂಬರ್ ಬಹಿರಂಗಪಡಿಸಿರುವ ಕಾರಣ ರೋಹಿಣಿ ಅವರಿಗೆ ನೂರಾರು ಅಪರಿಚಿತರು ಕರೆ ಮಾಡುತ್ತಿದ್ದಾರೆ. ಆದ್ದರಿಂದ, ದಾವೆದಾರರ ವಿರುದ್ಧ ಆಕ್ಷೇಪಾರ್ಹ ಮತ್ತು ಮಾನಹಾನಿ ಹೇಳಿಕೆ ನೀಡದಂತೆ ರೂಪಾ ಅವರಿಗೆ ನಿರ್ದೇಶಿಸಬೇಕು. ರೂಪಾ ಅವರ ಹೇಳಿಕೆಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳ ವಿರುದ್ಧವೂ ಪ್ರತಿಬಂಧಕ ಆದೇಶ ಹೊರಡಿಸಬೇಕು’ ಎಂದು ಕೋರಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ನಲ್ಲಿ ಅಸಲು ದಾವೆ ಹೂಡಿದ್ದಾರೆ.
Last Updated 22 ಫೆಬ್ರವರಿ 2023, 15:48 IST
ರೋಹಿಣಿ ಅವರ ಖಾಸಗಿ ಮೊಬೈಲ್ ನಂಬರ್ ಲೀಕ್: ನೂರಾರು ಅಪರಿಚಿತ ಕರೆ– ಸಿಂಧೂರಿ ವಕೀಲರು

ರೂಪಾ ಹೇಳಿಕೆಗೆ ಕಡಿವಾಣ ಹಾಕಲು ಕೋರಿಕೆ: ಕೋರ್ಟ್‌ ಕದ ತಟ್ಟಿದ ರೋಹಿಣಿ ಸಿಂಧೂರಿ

‘ನನ್ನ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡದಂತೆ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಅವರಿಗೆ ನಿರ್ದೇಶಿಸಬೇಕು ಮತ್ತು ನನ್ನ ಮಾನ ಹಾನಿಯಾಗುವಂತಹ ಸುದ್ದಿಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳ ವಿರುದ್ಧ ಪ್ರತಿಬಂಧಕ ಆದೇಶ ಹೊರಡಿಸಬೇಕು‘ ಎಂದು ಕೋರಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ನಲ್ಲಿ ಅಸಲು ದಾವೆ ಹೂಡಿದ್ದಾರೆ.
Last Updated 22 ಫೆಬ್ರವರಿ 2023, 14:51 IST
ರೂಪಾ ಹೇಳಿಕೆಗೆ ಕಡಿವಾಣ ಹಾಕಲು ಕೋರಿಕೆ: ಕೋರ್ಟ್‌ ಕದ ತಟ್ಟಿದ ರೋಹಿಣಿ ಸಿಂಧೂರಿ

ಆಯಮ್ಮ ಕ್ಯಾನ್ಸರ್ ಇದ್ದಂತೆ, ಎಲ್ಲರನ್ನೂ ಬುಟ್ಟಿಗೆ ಹಾಕೊಳ್ತಾಳೆ: ಡಿ.ರೂಪಾ ಆಡಿಯೊ

ಸಿಂಧೂರಿ ವಿರುದ್ಧ ರೂಪಾ ಮಾಡಿರುವ ಆರೋಪದ ಆಡಿಯೊ ಬಿಡುಗಡೆ ಮಾಡಿದ ಆರ್‌ಟಿಐ ಕಾರ್ಯಕರ್ತ
Last Updated 22 ಫೆಬ್ರವರಿ 2023, 12:23 IST
ಆಯಮ್ಮ ಕ್ಯಾನ್ಸರ್ ಇದ್ದಂತೆ, ಎಲ್ಲರನ್ನೂ ಬುಟ್ಟಿಗೆ ಹಾಕೊಳ್ತಾಳೆ: ಡಿ.ರೂಪಾ ಆಡಿಯೊ
ADVERTISEMENT

ಬಹಿರಂಗವಾಗಿ ಕಿತ್ತಾಟ: ರೂಪಾ, ರೋಹಿಣಿ ಎತ್ತಂಗಡಿ

ಸಾಮಾಜಿಕ ಮಾಧ್ಯಮಗಳು ಹಾಗೂ ಮಾಧ್ಯಮಗಳ ಮೂಲಕ ಬಹಿರಂಗವಾಗಿ ಕಿತ್ತಾಟಕ್ಕೆ ಇಳಿದಿದ್ದ ಐಪಿಎಸ್‌ ಅಧಿಕಾರಿ ಡಿ. ರೂಪಾ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ದಾಸರಿ ಅವರನ್ನು ಯಾವುದೇ ಹುದ್ದೆ ತೋರಿಸದೇ ಮಂಗಳವಾರ ವರ್ಗಾವಣೆ ಮಾಡಲಾಗಿದೆ.
Last Updated 21 ಫೆಬ್ರವರಿ 2023, 22:15 IST
ಬಹಿರಂಗವಾಗಿ ಕಿತ್ತಾಟ: ರೂಪಾ, ರೋಹಿಣಿ ಎತ್ತಂಗಡಿ

ಚುರುಮುರಿ | ಎಂಥಾ ಜಗಳವಯ್ಯಾ!

‘ಒಬ್ಬರಿಗೊಬ್ಬರು ಜಗಳ ಆಡಬೇಡಿ, ಫ್ರೆಂಡ್ಸಾಗಿರಿ ಅಂತ ಮಕ್ಕಳಿಗೆ ಬುದ್ಧಿ ಹೇಳಬಹುದು, ಜಗಳವಾಡಬೇಡಿ ಅಂತ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಹೇಳಿದರೆ ಕೇಳ್ತಾರಾ?’ ಸುಮಿಗೆ ಬೇಸರ.
Last Updated 21 ಫೆಬ್ರವರಿ 2023, 22:00 IST
ಚುರುಮುರಿ | ಎಂಥಾ ಜಗಳವಯ್ಯಾ!

ರೂಪಾ – ರೋಹಿಣಿಗೆ ಸಲಹೆ ನೀಡುವಂತೆ ಮೋದಿ, ಅಮಿತ್‌ ಶಾಗೆ ಮನವಿ ಮಾಡಿದ ಜಗ್ಗೇಶ್‌

ಸಾರ್ವಜನಿಕವಾಗಿ ಘನತೆಯನ್ನು ಕಾಪಾಡಿಕೊಳ್ಳುವಂತೆ ಐಪಿಎಸ್‌ ಅಧಿಕಾರಿ ರೂಪಾ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸಲಹೆ ನೀಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್‌ ಅವರು ಟ್ವಿಟರ್‌ ಮೂಲಕ ಮನವಿ ಮಾಡಿದ್ದಾರೆ.
Last Updated 21 ಫೆಬ್ರವರಿ 2023, 11:36 IST
ರೂಪಾ – ರೋಹಿಣಿಗೆ ಸಲಹೆ ನೀಡುವಂತೆ ಮೋದಿ, ಅಮಿತ್‌ ಶಾಗೆ ಮನವಿ ಮಾಡಿದ ಜಗ್ಗೇಶ್‌
ADVERTISEMENT
ADVERTISEMENT
ADVERTISEMENT