ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

dakar rally bikes

ADVERTISEMENT

ಡಕಾರ್ ರ‍್ಯಾಲಿ: ಅಫಘಾತದಲ್ಲಿ ಗಾಯಗೊಂಡಿದ್ದ ರೇಸರ್ ಸಾವು

ಡಕಾರ್ ರ‍್ಯಾಲಿಯ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಬೈಕ್ ರೇಸರ್ ಪಿಯರ್‌ ಚೆರ್ಪಿನ್‌ ಅವರು ಸೌದಿ ಅರೇಬಿಯಾದಿಂದ ಫ್ರಾನ್ಸ್‌ಗೆ ಕರೆದೊಯ್ಯುವ ವಿಮಾನದಲ್ಲಿ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ರ‍್ಯಾಲಿಯ ಸಂಘಟಕರು ಶುಕ್ರವಾರ ತಿಳಿಸಿದ್ದಾರೆ.
Last Updated 15 ಜನವರಿ 2021, 12:39 IST
ಡಕಾರ್ ರ‍್ಯಾಲಿ: ಅಫಘಾತದಲ್ಲಿ ಗಾಯಗೊಂಡಿದ್ದ ರೇಸರ್ ಸಾವು

ಡಕಾರ್‌ ರ‍್ಯಾಲಿ: ಅಪಘಾತದಲ್ಲಿ ಬೆಂಗಳೂರಿನ ಸಂತೋಷ್‌ ತೀವ್ರ ಗಾಯ

ಬೆಂಗಳೂರಿನ ಬೈಕ್ ರೇಸ್‌ ಪಟು ಸಿ.ಎಸ್. ಸಂತೋಷ್ ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ಡಕಾರ್ ರ‍್ಯಾಲಿ ಸ್ಪರ್ಧೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ.ಹೋದ ವರ್ಷದ ರ್‍ಯಾಲಿಯಲ್ಲಿ ಹೀರೊ ತಂಡದ ರೈಡರ್ ಪಾಲೊ ಗೋನ್ಸಾಲ್ವೆಸ್ ಸಾವು ಸಂಭವಿಸಿದ್ದ ಜಾಗದಲ್ಲಿ ಈ ಬಾರಿಯೂ ಮತ್ತೆ ದುರ್ಘಟನೆ ನಡೆದಿದೆ.
Last Updated 7 ಜನವರಿ 2021, 16:24 IST
ಡಕಾರ್‌ ರ‍್ಯಾಲಿ: ಅಪಘಾತದಲ್ಲಿ ಬೆಂಗಳೂರಿನ ಸಂತೋಷ್‌ ತೀವ್ರ ಗಾಯ

ಡಕಾರ್‌ ‘ಹೀರೊ’...

ವಿಶ್ವ ಪ್ರಸಿದ್ಧ ಡಕಾರ್‌ ರ‍್ಯಾಲಿಯಲ್ಲಿ ಸತತ ಆರು ಬಾರಿ ಭಾಗವಹಿಸಿದ ಭಾರತದ ಏಕೈಕ ಬೈಕ್‌ ಸಾಹಸಿ ಚುಂಚನಗುಪ್ಪೆ ಶಿವಶಂಕರ್‌ ಸಂತೋಷ್‌.
Last Updated 2 ಫೆಬ್ರುವರಿ 2020, 19:30 IST
ಡಕಾರ್‌ ‘ಹೀರೊ’...

ಡಕಾರ್ ರ್‍ಯಾಲಿ: ರಾಜ್ಯದ ಸಂತೋಷ್‌ಗೆ 13ನೇ ಸ್ಥಾನ

ಡಕಾರ್‌ ರ‍್ಯಾಲಿಯ ಮೊದಲ ಹಂತದ ಸ್ಪರ್ಧೆ ಮುಕ್ತಾಯ
Last Updated 17 ಜನವರಿ 2019, 17:09 IST
ಡಕಾರ್ ರ್‍ಯಾಲಿ: ರಾಜ್ಯದ ಸಂತೋಷ್‌ಗೆ 13ನೇ ಸ್ಥಾನ

ಡಕಾರ್‌ ರ‍್ಯಾಲಿ: 61ನೇ ಸ್ಥಾನದಲ್ಲಿ ಅರವಿಂದ್‌

ಕರ್ನಾಟಕದ ಕೆ.ಪಿ.ಅರವಿಂದ್‌ ಅವರು ಪೆರುವಿನಲ್ಲಿ ನಡೆಯುತ್ತಿರುವ ವಿಶ್ವ ಪ್ರಸಿದ್ಧ ಡಕಾರ್‌ ರ‍್ಯಾಲಿಯಲ್ಲಿ ಒಟ್ಟಾರೆ 61ನೇ ಸ್ಥಾನ ಗಳಿಸಿದ್ದಾರೆ.
Last Updated 10 ಜನವರಿ 2019, 14:50 IST
ಡಕಾರ್‌ ರ‍್ಯಾಲಿ: 61ನೇ ಸ್ಥಾನದಲ್ಲಿ ಅರವಿಂದ್‌

ಡಕಾರ್‌ ರ‍್ಯಾಲಿ: ಅರವಿಂದ್‌ ಸ್ಪರ್ಧೆ

ಕರ್ನಾಟಕದ ಮೋಟರ್‌ ಬೈಕ್‌ ಸಾಹಸಿ ಕೆ.ಪಿ.ಅರವಿಂದ್‌, ಮುಂದಿನ ವರ್ಷ ನಡೆಯುವ ಪ್ರತಿಷ್ಠಿತ ಡಕಾರ್‌ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.
Last Updated 3 ಡಿಸೆಂಬರ್ 2018, 16:08 IST
ಡಕಾರ್‌ ರ‍್ಯಾಲಿ: ಅರವಿಂದ್‌ ಸ್ಪರ್ಧೆ

ಡಕಾರ್‌ ರ‍್ಯಾಲಿ: ಟಿವಿಎಸ್‌ ತಂಡ ಪ್ರಕಟ

ಮುಂದಿನ ವರ್ಷ ಜನವರಿ 6ರಿಂದ 17ರವರೆಗೆ ಪೆರುವಿನಲ್ಲಿ ನಡೆಯುವ ಡಕಾರ್ ರ‍್ಯಾಲಿಗೆ ಗುರುವಾರ ಶೆರ್ಕೊ ಟಿವಿಎಸ್‌ ರ‍್ಯಾಲಿ ಫ್ಯಾಕ್ಟರಿ ತಂಡವನ್ನು ‍ಪ್ರಕಟಿಸಲಾಗಿದೆ.
Last Updated 11 ಅಕ್ಟೋಬರ್ 2018, 15:57 IST
fallback
ADVERTISEMENT
ADVERTISEMENT
ADVERTISEMENT
ADVERTISEMENT