ನಾಗಮಂಗಲ | ಹೇಮಾವತಿಯಿಂದ ಕೆರೆ, ಕಟ್ಟೆಗಳಿಗೆ ನೀರು: ಎನ್.ಚಲುವರಾಯಸ್ವಾಮಿ
Irrigation Project: ಹೇಮಾವತಿ ನದಿ ನೀರಾವರಿ ಯೋಜನೆ ಮೂಲಕ ನಾಗಮಂಗಲ ತಾಲ್ಲೂಕಿನ ಕೆರೆ ಕಟ್ಟೆಗಳಿಗೆ ನೀರು ಹರಿಸಿ ರೈತರಿಗೆ ಅನುಕೂಲವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಯೋಜನೆಗೆ ಚಾಲನೆ ನೀಡಿ ಹೇಳಿದರು.Last Updated 11 ಸೆಪ್ಟೆಂಬರ್ 2025, 7:02 IST