ಕಲಬುರಗಿ| ಕೈಯಲ್ಲಿ ಪಿಸ್ತೂಲ್ ಹಿಡಿದು ಧುರಂಧರ್ ಹಾಡಿಗೆ ಕಾಂಗ್ರೆಸ್ ಮುಖಂಡನ ನೃತ್ಯ
Matin Patel Pistol Video: ಕಲಬುರಗಿ ಜಿಲ್ಲೆಯ ಅಫಲಪುರದ ಕಾಂಗ್ರೆಸ್ ಮುಖಂಡ ಮತಿನ್ ಪಟೇಲ್ ಕೈಯಲ್ಲಿ ಪಿಸ್ತೂಲ್ ಹಿಡಿದು ನೃತ್ಯ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ‘ಕೈ’ ಮುಖಂಡನ ನಡೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.Last Updated 10 ಫೆಬ್ರುವರಿ 2026, 9:29 IST