ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Danushka Gunathilaka

ADVERTISEMENT

ಲೈಂಗಿಕ ದೌರ್ಜನ್ಯ ಪ್ರಕರಣ: ಗುಣತಿಲಕ ಮೇಲಿನ ನಿಷೇಧ ತೆರವುಗೊಳಿಸಿದ ಲಂಕಾ ಕ್ರಿಕೆಟ್

Alleged sexual assault case in Australia: ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಆರೋಪ ಪ್ರಕರಣ ಸಂಬಂಧ ದನುಷ್ಕಾ ಗುಣತಿಲಕ ಅವರ ಮೇಲೆ ಹೇರಿದ್ದ ನಿಷೇಧವನ್ನು ಹಿಂಪಡೆಯಲಾಗುವುದು ಎಂದು ಶ್ರೀಲಂಕಾ ಕ್ರಿಕೆಟ್‌ (ಎಸ್‌ಎಲ್‌ಸಿ) ಸಂಸ್ಥೆ ತಿಳಿಸಿದೆ.
Last Updated 17 ಅಕ್ಟೋಬರ್ 2023, 7:09 IST
ಲೈಂಗಿಕ ದೌರ್ಜನ್ಯ ಪ್ರಕರಣ: ಗುಣತಿಲಕ ಮೇಲಿನ ನಿಷೇಧ ತೆರವುಗೊಳಿಸಿದ ಲಂಕಾ ಕ್ರಿಕೆಟ್

ಲೈಂಗಿಕ ದೌರ್ಜನ್ಯ ಪ್ರಕರಣ: ಧನುಷ್ಕಾ ವಿರುದ್ಧ ಮೂರು ದೂರುಗಳು ವಜಾ

ಶ್ರೀಲಂಕಾದ ಕ್ರಿಕೆಟಿಗ ಧನುಷ್ಕಾ ಗುಣತಿಲಕ ಅವರ ವಿರುದ್ಧ ದಾಖಲಾಗಿದ್ದ ನಾಲ್ಕು ಲೈಂಗಿಕ ದೌರ್ಜನ್ಯ ಪ್ರಕರಣಗಳ ಪೈಕಿ ಮೂರು ದೂರುಗಳನ್ನು ಕೈಬಿಡಲಾಗಿದೆ.
Last Updated 18 ಮೇ 2023, 15:40 IST
ಲೈಂಗಿಕ ದೌರ್ಜನ್ಯ ಪ್ರಕರಣ: ಧನುಷ್ಕಾ ವಿರುದ್ಧ ಮೂರು ದೂರುಗಳು ವಜಾ

ಟೆಸ್ಟ್‌ ಕ್ರಿಕೆಟ್‌ಗೆ ಶ್ರೀಲಂಕಾ ಬ್ಯಾಟರ್‌ ಧನುಷ್ಕ ಗುಣತಿಲಕ ವಿದಾಯ

ಶ್ರೀಲಂಕಾ ಕ್ರಿಕೆಟ್‌ ತಂಡದ ಆರಂಭದ ಬ್ಯಾಟರ್‌ ಧನುಷ್ಕ ಗುಣತಿಲಕ ಅವರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಸೀಮಿತ ಓವರ್‌ಗಳ ಪಂದ್ಯಗಳಿಗೆ ಆದ್ಯತೆ ನೀಡಲು ಅವರು ಈ ತೀರ್ಮಾನ ಕೈಗೊಂಡಿರುವುದಾಗಿ ಶ್ರೀಲಂಕಾ ಕ್ರಿಕೆಟ್‌ ಮಂಡಳಿ (ಎಸ್ಎಲ್‌) ಶನಿವಾರ ತಿಳಿಸಿದೆ.
Last Updated 8 ಜನವರಿ 2022, 15:42 IST
ಟೆಸ್ಟ್‌ ಕ್ರಿಕೆಟ್‌ಗೆ ಶ್ರೀಲಂಕಾ ಬ್ಯಾಟರ್‌ ಧನುಷ್ಕ ಗುಣತಿಲಕ ವಿದಾಯ

ಧನುಷ್ಕ, ಮೆಂಡಿಸ್ ಮೇಲೆ ನಿಷೇಧಕ್ಕೆ ಶಿಫಾರಸು

ಇಂಗ್ಲೆಂಡ್‌ ಪ್ರವಾಸದಲ್ಲಿ ಬಯೋಬಬಲ್ ನಿಯಮ ಉಲ್ಲಂಘಿಸಿದ ತಂಡದ ಬ್ಯಾಟ್ಸ್‌ಮನ್‌ಗಳಾದ ಧನುಷ್ಕ ಗುಣತಿಲಕ ಮತ್ತು ಕುಶಾಲ್ ಮೆಂಡಿಸ್‌ ಮೇಲೆ ಎರಡು ವರ್ಷಗಳ ನಿಷೇಧ ಹೇರಲು ಶ್ರೀಲಂಕಾ ಕ್ರಿಕೆಟ್‌ ಮಂಡಳಿಯ (ಎಸ್‌ಎಲ್‌ಸಿ) ಶಿಸ್ತು ಸಮಿತಿಯು ಶಿಫಾರಸು ಮಾಡಿದೆ.ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ನಿರೋಶನ್ ಡಿಕ್ವೆಲ್ಲಾ ಮೇಲೆ 18 ತಿಂಗಳ ನಿಷೇಧಕ್ಕೂ ಸಮಿತಿ ಶಿಫಾರಸು ಮಾಡಲಾಗಿದೆ. ಅಲ್ಲದೆ ಮೂವರಿಗೂ ₹ 18 ಲಕ್ಷ ದಂಡವನ್ನೂ ವಿಧಿಸಲಾಗಿದೆ.
Last Updated 29 ಜುಲೈ 2021, 19:31 IST
ಧನುಷ್ಕ, ಮೆಂಡಿಸ್ ಮೇಲೆ ನಿಷೇಧಕ್ಕೆ ಶಿಫಾರಸು

ಗುಣತಿಲಕಗೆ ಆರು ಪಂದ್ಯಗಳ ನಿಷೇಧ

Six-match ban for Sri Lanka opener Gunathilaka
Last Updated 27 ಜುಲೈ 2018, 18:28 IST
ಗುಣತಿಲಕಗೆ ಆರು ಪಂದ್ಯಗಳ ನಿಷೇಧ
ADVERTISEMENT
ADVERTISEMENT
ADVERTISEMENT
ADVERTISEMENT