ಶಹಾಬಾದ್ | ಕವಿಗಳು, ಸಾಹಿತಿಗಳಿಗೆ ಬೇಂದ್ರೆ ಸ್ಫೂರ್ತಿ: ವಾಸುದೇವ ಚವ್ಹಾಣ
ಬೇಂದ್ರೆಯವರು, ಯುವ ಕವಿಗಳು, ಬರಹಗಾರರಿಗೆ ಸ್ಫೂರ್ತಿಯಾಗಿದ್ದಾರೆ. ಸಾಮಾನ್ಯರಿಗೆ ತಿಳಿಯುವಂತೆ ವರಕವಿ ದ.ರಾ. ಬೇಂದ್ರೆ ಅವರು ಮನುಷ್ಯ ಜೀವನದ ಸಾಮಾಜಿಕ ವ್ಯವಸ್ಥೆಯ ವಿವಿಧ ಆಯಾಮಗಳನ್ನು ತಮ್ಮ ಕಾವ್ಯದ ಮೂಲಕ ಬಿಂಬಿಸಿದ್ದಾರೆ’ ಎಂದು ಚವ್ಹಾಣ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಾಸುದೇವ ಚವ್ಹಾಣ ಹೇಳಿದರು.Last Updated 31 ಜನವರಿ 2025, 13:46 IST