ಆಳ–ಅಗಲ | ದತ್ತಾಂಶ ಸೋರಿಕೆ: 2,600 ಕೋಟಿ ದಾಖಲೆಗಳು ಡಾರ್ಕ್‌ವೆಬ್‌ನಲ್ಲಿ ಬಿಕರಿಗೆ
ದತ್ತಾಂಶ ಸೋರಿಕೆ ಈ ಡಿಜಿಟಲ್ ಯುಗದ ಅಪಾಯಗಳಲ್ಲಿ ಒಂದು. ನಮ್ಮ ಕೈಯಲ್ಲಿರುವ ಫೋನ್ ಜಗತ್ತಿನ ಎಲ್ಲಾ ವಿಚಾರಗಳನ್ನು ನಮಗೆ ತಲುಪಿಸುವುದು ಮಾತ್ರವಲ್ಲ, ನಮ್ಮ ವೈಯಕ್ತಿಕ ವಿವರ, ಬ್ಯಾಂಕ್ ಖಾತೆ ಮಾಹಿತಿಗಳನ್ನೂ ಹ್ಯಾಕರ್‌ಗಳಿಗೆ ಒದಗಿಸುತ್ತವೆ.Last Updated 25 ಜನವರಿ 2024, 2:00 IST