ಪಿವಿ ವೈಬ್ಸ್ | ಅಷ್ಟಕ್ಕೂ ಕತ್ತಲೆಯ ಬಗ್ಗೆ ನಮಗ್ಯಾಕೆ ಭಯ ಗೊತ್ತಾ?
Life Philosophy: ಅವಮಾನ ಎಂಬುದು ರಾತ್ರಿಯಿದ್ದಂತೆ. ಸನ್ಮಾನ ಎಂಬುದು ಹಗಲಿದ್ದಂತೆ. ಹಗಲಾದ ಮೇಲೆ ರಾತ್ರಿ ಆಗೇ ಆಗುತ್ತದೆ. ರಾತ್ರಿ ಕಳೆದು ಮತ್ತೆ ಬೆಳಗಾಗೇ ಆಗುತ್ತದೆ. ಮತ್ತು ಅದನ್ನು ಯಾವುದೇ ಕಾರಣಕ್ಕೂ ನಾವು ತಪ್ಪಿಸಲು ಸಾಧ್ಯವೇ ಇಲ್ಲ.Last Updated 21 ಜನವರಿ 2026, 2:30 IST