ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Darshan Tugudeep

ADVERTISEMENT

ನಟ ದರ್ಶನ್‌ ಬೆಂಬಲಕ್ಕೆ ನಿಂತ ಕನ್ನಡ ಚಿತ್ರರಂಗ

ಹೊಸಪೇಟೆಯಲ್ಲಿ ನಟ ದರ್ಶನ್‌ ಮೇಲೆ ಅಪ್ಪು ಅಭಿಮಾನಿಗಳ ಆಕ್ರೋಶ ಖಂಡಿಸಿ ಕನ್ನಡ ಚಿತ್ರರಂಗ ದರ್ಶನ್‌ ಬೆಂಬಲಕ್ಕೆ ನಿಲ್ಲುತ್ತಿದೆ. ಘಟನೆಯನ್ನು ಖಂಡಿಸಿ ಕಿಚ್ಚ ಸುದೀಪ್‌ ಮಂಗಳವಾರ ಬೆಳಿಗ್ಗೆ ಟ್ವೀಟ್‌ ಮಾಡಿದ್ದರು. ದ್ವೇಷದಿಂದ ಏನೂ ಸಾಧಿಸಿಲ್ಲ ಸಾಧ್ಯವಿಲ್ಲ, ಪ್ರೀತಿಯಿಂದ ಬಾಳೋಣ ಎಂದಿದ್ದರು.
Last Updated 20 ಡಿಸೆಂಬರ್ 2022, 9:56 IST
ನಟ ದರ್ಶನ್‌ ಬೆಂಬಲಕ್ಕೆ ನಿಂತ ಕನ್ನಡ ಚಿತ್ರರಂಗ

ವನ್ಯಜೀವಿ ಮಂಡಳಿಗೆ ನಟ ದರ್ಶನ್ ಸದಸ್ಯ

ಬೆಂಗಳೂರು: ರಾಜ್ಯ ವನ್ಯಜೀವಿ ಮಂಡಳಿಯಲ್ಲಿ ಖಾಲಿ ಇದ್ದ ಸದಸ್ಯತ್ವ ಸ್ಥಾನಕ್ಕೆ ಚಿತ್ರನಟ ದರ್ಶನ್‌ ತೂಗುದೀಪ್ ಅವರನ್ನು ನೇಮಕ ಮಾಡಲಾಗಿದೆ.
Last Updated 19 ನವೆಂಬರ್ 2022, 15:20 IST
ವನ್ಯಜೀವಿ ಮಂಡಳಿಗೆ ನಟ ದರ್ಶನ್ ಸದಸ್ಯ

ಬನಾರಸ್‌ ಪ್ರಚಾರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಸಾಥ್‌

ಶಾಸಕ ಜಮೀರ್ ಅಹ್ಮದ್‌ಖಾನ್ ಅವರ ಪುತ್ರ ಝೈದ್‌ ಖಾನ್ ನಾಯಕನಾಗಿ ನಟಿಸಿರುವ ಬನಾರಸ್‌ನ ಚಿತ್ರದ ಪ್ರಚಾರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಸಾಥ್‌ ನೀಡಿದ್ದಾರೆ. ಚಿತ್ರದ ಪೋಸ್ಟರ್‌ ಬಿಡುಗಡೆಯಿಂದಲೇ ಜೊತೆಗಿದ್ದ ದರ್ಶನ್‌, ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
Last Updated 24 ಅಕ್ಟೋಬರ್ 2022, 10:26 IST
ಬನಾರಸ್‌ ಪ್ರಚಾರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಸಾಥ್‌

ನಟ ದರ್ಶನ್‌ ಅಭಿನಯದ ‘ಮೆಜೆಸ್ಟಿಕ್‌’ಗೆ 20ರ ಸಂಭ್ರಮ: ರಿರಿಲೀಸ್‌ಗೆ ಸಿದ್ಧತೆ

ಚಂದನವನದ ಚಾಲೆಂಜಿಂಗ್‌ ಸ್ಟಾರ್‌, ಅಭಿಮಾನಿಗಳ ಪಾಲಿನ ‘ದಾಸ’, ‘ಡಿ ಬಾಸ್‌’, ‘ದಚ್ಚು’.. ನಾಯಕನಾಗಿ ತೆರೆ ಮೇಲೆ ಕಾಣಿಸಿಕೊಂಡು ಇಂದಿಗೆ(ಫೆ.8) 20 ವರ್ಷ. ದರ್ಶನ್‌ ಅವರ ಅದೃಷ್ಟ ಬದಲಾಯಿಸಿದ ಸಿನಿಮಾ ‘ಮೆಜೆಸ್ಟಿಕ್‌’ ತೆರೆಕಂಡು 20 ವರ್ಷ ಕಳೆದಿದ್ದು, ಶೀಘ್ರದಲ್ಲೇ ಈ ಸಿನಿಮಾ ರಿರಿಲೀಸ್‌ ಆಗುವ ಸೂಚನೆಯನ್ನು ದರ್ಶನ್‌ ಅವರು ಟ್ವಿಟರ್‌ನಲ್ಲಿ ನೀಡಿದ್ದಾರೆ.
Last Updated 8 ಫೆಬ್ರವರಿ 2022, 7:31 IST
ನಟ ದರ್ಶನ್‌ ಅಭಿನಯದ ‘ಮೆಜೆಸ್ಟಿಕ್‌’ಗೆ 20ರ ಸಂಭ್ರಮ: ರಿರಿಲೀಸ್‌ಗೆ ಸಿದ್ಧತೆ

ಚುರುಮುರಿ| ಪುಡುಂಗು ಪುರಾಣ!

‘ಗುರೂ, ಈ ಪುಡುಂಗು ಅಂದ್ರೆ ಏನು? ಮೊನ್ನೆ ಸಿನಿಮಾ ಸ್ಟಾರ್ ದರ್ಶನ್ನು ಅದ್ಯಾರಿಗೋ ‘ಅವ್ನೇನು ದೊಡ್ಡ ಪುಡುಂಗಾ?’ ಅಂತ ಕ್ಲಾಸ್ ತಗಂಡಿದ್ರಪ್ಪ... ಏನು ಹಂಗಂದ್ರೆ?’ ತೆಪರೇಸಿಯನ್ನು ದುಬ್ಬೀರ ಕೇಳಿದ.
Last Updated 22 ಜುಲೈ 2021, 19:31 IST
ಚುರುಮುರಿ| ಪುಡುಂಗು ಪುರಾಣ!

ಇಂದ್ರಜಿತ್‌ ವಿರುದ್ಧ ಸುಮೊಟೊ ದಾಖಲಿಸಿ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹ

‘ಮೈಸೂರು ಪೊಲೀಸರ ಬಗ್ಗೆ ಬೆಂಗಳೂರಿನಲ್ಲಿ ಕುಳಿತು ಕೇವಲವಾಗಿ ಮಾತನಾಡಿರುವ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ವಿರುದ್ಧ ಸುಮೊಟೊ ದಾಖಲಿಸಿ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಗುರುವಾರ ಇಲ್ಲಿ ಆಗ್ರಹಿಸಿದರು.
Last Updated 22 ಜುಲೈ 2021, 9:44 IST
ಇಂದ್ರಜಿತ್‌ ವಿರುದ್ಧ ಸುಮೊಟೊ ದಾಖಲಿಸಿ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹ

ರಾಜ್‌ಕುಮಾರ್‌ ಸನ್ನಡತೆಯ ಬದುಕು ಆದರ್ಶವಾಗಲಿ

ಸೆಲೆಬ್ರಿಟಿಗಳಿಗೆ ಮಾದರಿಯಾದ ಡಾ. ರಾಜ್‌ಕುಮಾರ್‌ ಅವರ ಘನ ವ್ಯಕ್ತಿತ್ವದ ಬಗೆಗಿನ ಡಾ. ಸರ್ಫ್ರಾಜ್ ಚಂದ್ರಗುತ್ತಿ ಅವರ ಲೇಖನವನ್ನು (ಸಂಗತ, ಜುಲೈ 20) ಓದಿದಾಗ, ಒಂದು ಕ್ಷಣ, ಮನುಷ್ಯ ಹೀಗೂ ಬದುಕಲು ಸಾಧ್ಯವೇ ಎಂದೆನಿಸಿದ್ದು ಸುಳ್ಳಲ್ಲ. ಹಾಗೆ ಬದುಕಲು ಸಾಧ್ಯ ಎಂದು ತೋರಿದ ಇಂತಹ ಮಹನೀಯರ ಸನ್ನಡತೆಯ ಜೀವನದ ಹಾದಿಯು ಇಂದಿನ ಸಮಾಜಕ್ಕೆ ಆದರ್ಶವಾದರೆ ಎಷ್ಟು ಚೆನ್ನ ಅಲ್ಲವೇ?
Last Updated 21 ಜುಲೈ 2021, 19:22 IST
fallback
ADVERTISEMENT

ನಟ ದರ್ಶನ್‌ ಪರ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ

ಮೈಸೂರಿನ ಸಂದೇಶ್‌ ದ ಪ್ರಿನ್ಸ್‌ ಹೋಟೆಲ್‌ ಸಿಬ್ಬಂದಿ ಮೇಲೆ ನಟ ದರ್ಶನ್‌ ಅವರು ಹಲ್ಲೆ ನಡೆಸಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಅವರು ಆರೋಪಿಸಿರುವ ಬೆನ್ನಲ್ಲೇ, ದರ್ಶನ್‌ ಪರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ಸೂಚಿಸಿ ಅಭಿಯಾನ ಆರಂಭವಾಗಿದೆ.
Last Updated 20 ಜುಲೈ 2021, 7:39 IST
ನಟ ದರ್ಶನ್‌ ಪರ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ

ಸಂಗತ| ಚಿತ್ರರಂಗದ ಘನ ವ್ಯಕ್ತಿತ್ವದ ಮಾದರಿ

ಸಿನಿಮಾದಲ್ಲಿ ಹೇಳಬಯಸಿದ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿಯೂ ರೂಢಿಸಿಕೊಳ್ಳಲು ಪ್ರಯತ್ನಿಸಿದ ಡಾ. ರಾಜ್‌ಕುಮಾರ್‌ ಅವರಿಂದ ಇಂದಿನ ಸೆಲೆಬ್ರಿಟಿಗಳು ಕಲಿಯುವುದು ಬಹಳಷ್ಟಿದೆ
Last Updated 19 ಜುಲೈ 2021, 19:30 IST
ಸಂಗತ| ಚಿತ್ರರಂಗದ ಘನ ವ್ಯಕ್ತಿತ್ವದ ಮಾದರಿ

ಯೋಚಿಸಿ ಮಾತಾಡಿ: ದರ್ಶನ್‌ಗೆ ನಿರ್ದೇಶಕ ಪ್ರೇಮ್‌ ಸಲಹೆ

ನಾನು ಯಾವ ‘ಪುಡುಂಗು‘ ಅಲ್ಲ, ನನಗೆ ಕೊಂಬೂ ಇಲ್ಲ ಎಂದಿರುವ ನಿರ್ದೇಶಕ ಪ್ರೇಮ್‌, ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಯೋಚಿಸಿ ಮಾತನಾಡಿ ಎಂದು ನಟ ದರ್ಶನ್‌ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
Last Updated 17 ಜುಲೈ 2021, 16:41 IST
ಯೋಚಿಸಿ ಮಾತಾಡಿ:  ದರ್ಶನ್‌ಗೆ ನಿರ್ದೇಶಕ ಪ್ರೇಮ್‌ ಸಲಹೆ
ADVERTISEMENT
ADVERTISEMENT
ADVERTISEMENT