ಕಾರ್ಯ ನಿರ್ವಹಿಸದ ಅಂಗಾಂಗಗಳು ಮಾಯವಾಗುತ್ತಿವೆ!
ನಮ್ಮ ದೇಹದಲ್ಲಿರುವ ಅಂಗಾಂಗಳೆಲ್ಲವೂ ಮುಖ್ಯ. ಪ್ರತಿ ಅಂಗವೂ ಯಾವುದಾದರೂ ಒಂದು ರೂಪದಲ್ಲಿ ನಿತ್ಯದ ಕೆಲಸಗಳಗಿಎ ನೆರವಾಗುತ್ತದೆ. ಕಹಿಸತ್ಯವೇನೆಂದರೆ ನಮ್ಮ ದೇಹದಲ್ಲಿರುವ ಕೆಲವು ಅಂಗಾಂಗಳು ಇದ್ದೂ ಇಲ್ಲದಂತೆ ಇವೆ. ಅಂದರೆ ಅವುಗಳಿಂದ ಯಾವ ಉಪಯೋಗವೂ ಇಲ್ಲ ಎಂದು ಅರ್ಥ. ಆಹಾರ ಅಭ್ಯಾಸಗಳು, ಜೀವನಶೈಲಿ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ.Last Updated 9 ಜೂನ್ 2019, 14:16 IST