ಬುಧವಾರ, 15 ಅಕ್ಟೋಬರ್ 2025
×
ADVERTISEMENT

Dasara Holidays

ADVERTISEMENT

ಯಳಂದೂರು | ದಸರಾ ರಜೆ: ಮಕ್ಕಳಿಗೆ ನಿರಾಟದ ಮಜಾ

ತಾಲ್ಲೂಕಿನಲ್ಲಿ ಹೆಚ್ಚಾದ ಉಷ್ಣಾಂಶ: ನದಿಯಲ್ಲಿ ಚಿಣ್ಣರ ಚಿನ್ನಾಟ
Last Updated 6 ಅಕ್ಟೋಬರ್ 2025, 5:58 IST
ಯಳಂದೂರು | ದಸರಾ ರಜೆ: ಮಕ್ಕಳಿಗೆ ನಿರಾಟದ ಮಜಾ

ಉಡುಪಿ | ಮತ್ತೆ ಗರಿಗೆದರಿದೆ ಬೀಚ್ ಪ್ರವಾಸೋದ್ಯಮ: ರಜಾದಿನಗಳಲ್ಲಿ ಪ್ರವಾಸಿಗರ ಮೋಜು

ಕಡಲ ತೀರಕ್ಕೆ ಪ್ರವಾಸಿಗರ ದಾಂಗುಡಿ
Last Updated 6 ಅಕ್ಟೋಬರ್ 2025, 4:44 IST
ಉಡುಪಿ | ಮತ್ತೆ ಗರಿಗೆದರಿದೆ ಬೀಚ್ ಪ್ರವಾಸೋದ್ಯಮ: ರಜಾದಿನಗಳಲ್ಲಿ ಪ್ರವಾಸಿಗರ ಮೋಜು

ದಸರಾ ರಜೆ: ಯೋಚಿಸಿ ಯೋಜಿಸಿ

Holiday Planning: ಈ ಬಾರಿ ಶಾಲಾ ಮಕ್ಕಳಿಗೆ 18 ದಿನಗಳ ದಸರಾ ರಜೆ ಸಿಗಲಿದೆ. ಕೈಬರಹ ಸುಧಾರಣೆ, ಹವ್ಯಾಸ ವೃದ್ಧಿ, ಕುಟುಂಬದೊಂದಿಗೆ ಸಮಯ, ನಿಸರ್ಗ ಸಂಚಾರ, ರಕ್ಷಣಾ ಕೌಶಲ ಅಭ್ಯಾಸ ಇತ್ಯಾದಿಯಿಂದ ರಜೆಯನ್ನು ಅರ್ಥಪೂರ್ಣಗೊಳಿಸಬಹುದು.
Last Updated 14 ಸೆಪ್ಟೆಂಬರ್ 2025, 23:43 IST
ದಸರಾ ರಜೆ: ಯೋಚಿಸಿ ಯೋಜಿಸಿ

ಕನಕಪುರ: ದಸರಾ ಪೂರ್ಣ ರಜೆಗೆ ಶ್ರೀರಾಮ ಸೇನೆ ಒತ್ತಾಯ

ನಾಡಿನ ಹೆಮ್ಮೆಯ ದಸರಾ ಹಬ್ಬದಲ್ಲಿ ಶಾಲಾ-ಕಾಲೇಜುಗಳಿಗೆ ಕೊಡುವ ದಸರಾ ರಜೆಯನ್ನು ಮೊಟಕುಗೊಳಿಸಿ ಧಾರ್ಮಿಕ ಭಾವನೆ ಮತ್ತು ಸಂಸ್ಕೃತಿಗೆ ರಾಜ್ಯ ಸರ್ಕಾರ ಧಕ್ಕೆ ತಂದಿದೆ ಎಂದು ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ನಾಗಾರ್ಜುನ ಗೌಡ ಆರೋಪಿಸಿದರು.
Last Updated 8 ಅಕ್ಟೋಬರ್ 2024, 4:26 IST
ಕನಕಪುರ: ದಸರಾ ಪೂರ್ಣ ರಜೆಗೆ ಶ್ರೀರಾಮ ಸೇನೆ ಒತ್ತಾಯ

ದಸರಾ ರಜೆ ಕಡಿತ: ಕ್ರಮಕ್ಕೆ ಆಗ್ರಹ

ದಸರಾ ಹಬ್ಬದ ರಜೆಗಳನ್ನು ಕಡಿತಗೊಳಿಸಿರುವುದನ್ನು ವಿರೋಧಿಸಿ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿ, ತಾಲ್ಲೂಕು ಕಚೇರಿ ಅಧಿಕಾರಿಗಳಿಗೆ ಶ್ರೀರಾಮ ಸೇನೆ ಪದಾಧಿಕಾರಿಗಳು ಮನವಿ ನೀಡಿದರು.
Last Updated 8 ಅಕ್ಟೋಬರ್ 2024, 3:53 IST
ದಸರಾ ರಜೆ ಕಡಿತ: ಕ್ರಮಕ್ಕೆ ಆಗ್ರಹ

ಕೊಡಗು: ಸೆ. 26ರಿಂದ ಅ. 9ರವರೆಗೆ ದಸರಾ ರಜೆ ಘೋಷಣೆ

ಕೊಡಗು ಜಿಲ್ಲೆಯ ಎಲ್ಲ ಶಾಲೆಗಳಿಗೆ ಸೆ. 26ರಿಂದ ಅ. 9ರವರೆಗೆ ದಸರಾ ರಜೆ ಘೋಷಿಸಲಾಗಿದೆ. ಈಗಾಗಲೇ ಮಳೆ ಕಾರಣಕ್ಕೆ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ರಜೆ ನೀಡಲಾಗಿದೆ.
Last Updated 20 ಸೆಪ್ಟೆಂಬರ್ 2022, 11:37 IST
ಕೊಡಗು: ಸೆ. 26ರಿಂದ ಅ. 9ರವರೆಗೆ ದಸರಾ ರಜೆ ಘೋಷಣೆ

ಪಿಯು ಉಪನ್ಯಾಸಕರಿಗೆ ಇದೇ 21ರಿಂದ ದಸರಾ ರಜೆ

ಬೆಂಗಳೂರು: ರಾಜ್ಯದ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಇದೇ 21ರಿಂದ ನ.1ರವರೆಗೆ ದಸರಾ ರಜೆ ಘೋಷಿಸಲಾಗಿದೆ. ‘ಪದವಿಪೂರ್ವ ಶಿಕ್ಷಣ ಉಪನ್ಯಾಸಕರಿಗೆ ರಜೆ ಘೋಷಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಶುಕ್ರವಾರ ಟ್ವೀಟ್‌ ಮೂಲಕ ತಿಳಿಸಿದರು. ಪ್ರಾಥಮಿಕ ಮತ್ತು ಪ್ರೌಢಶಾಲೆ ಗಳ ಶಿಕ್ಷಕರಿಗೆ ಅ.12ರಿಂದ 30ರವ ರೆಗೆ ಮಧ್ಯಂತರ ರಜೆ ಘೋಷಿಸಿದ ನಂತರ, ದಸರಾ ರಜೆಗಾಗಿ ಉಪನ್ಯಾಸಕರು ಕೂಡ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ‘ಮೂರು ವಾರಗಳ ದಸರಾ ರಜೆ ನೀಡಿ, ಮನೆಯಿಂದಲೇ ಯೂ ಟ್ಯೂಬ್‌ ತರಗತಿಗಳನ್ನು ನಿರ್ವಹಿ ಸಲು ಅವಕಾಶ ನೀಡಬೇಕು’ ಎಂದು ಉಪನ್ಯಾಸಕರ ಸಂಘ ಕೋರಿತ್ತು.
Last Updated 16 ಅಕ್ಟೋಬರ್ 2020, 21:05 IST
fallback
ADVERTISEMENT

ಅ.21ರಿಂದ ನ.1ರವರೆಗೆ ಪಿಯು ಉಪನ್ಯಾಸಕರಿಗೆ ದಸರಾ ರಜೆ ಘೋಷಣೆ

ಪಿಯು ಉಪನ್ಯಾಸಕರಿಗೆ ಅಕ್ಟೋಬರ್ 21ರಿಂದ ನವೆಂಬರ್‌ 1ರವರೆಗೆ ದಸರಾ ರಜೆ ಘೋಷಿಸಲಾಗಿದೆ.
Last Updated 16 ಅಕ್ಟೋಬರ್ 2020, 15:13 IST
ಅ.21ರಿಂದ ನ.1ರವರೆಗೆ ಪಿಯು ಉಪನ್ಯಾಸಕರಿಗೆ ದಸರಾ ರಜೆ ಘೋಷಣೆ

ದಸರಾ ರಜೆ: ಮೊಟಕುಗೊಳಿಸದಿರಿ

ಈಗಿನ ಶಾಲಾ ರಜೆ ಹಾಗೂ ಶಿಕ್ಷಣ ಪದ್ಧತಿಯು ಮಕ್ಕಳಲ್ಲಿ ವಿಶಾಲ ಮನೋಭಾವ ಬೆಳೆಯಲು ಅನುವು ಮಾಡಿಕೊಡದೆ ಅವರಲ್ಲಿ ಸಂಕುಚಿತ ಭಾವ ತುಂಬುತ್ತಿದೆ. ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕು.
Last Updated 10 ಅಕ್ಟೋಬರ್ 2019, 20:01 IST
fallback
ADVERTISEMENT
ADVERTISEMENT
ADVERTISEMENT