
ನವರಾತ್ರಿ ರಜೆಯಲ್ಲಿ ಪ್ರವಾಸಕ್ಕೆ ಬಂದವರು ಮಲ್ಪೆ ಬೀಚ್‌ಗೆ ಬಂದಿದ್ದೇವೆ. ಪ್ರತಿವರ್ಷ ದೇವಾಲಯಗಳಿಗೆ ಭೇಟಿ ನೀಡಲು ಬರುವ ನಾವು ಬೀಚ್‌ಗೂ ಬರುತ್ತಿದ್ದೇವೆ.
-ರಾಜು, ಪ್ರವಾಸಿಗ ವಿಜಯಪುರ
ಈ ವರ್ಷ ಪದೇ ಪದೇ ಭಾರಿ ಮಳೆ ಬರುತ್ತಿರುವ ಕಾರಣ ಕಡಲು ಆಗಾಗ ಪ್ರಕ್ಷುಬ್ಧಗೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ಕಡಲಿಗಿಳಿಯುವುದು ಅಪಾಯ ಆಹ್ವಾನಿಸಿದಂತೆ.
-ಫಿರೋಜ್, ಸ್ಥಳೀಯ ನಿವಾಸಿಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಒಂಟೆ ಸವಾರಿ
ಮಲ್ಪೆ ಬೀಚ್‌ನಲ್ಲಿ ಮಕ್ಕಳ ಮೋಜು
ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರು
ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರು