ಕಡಲ್ಕೊರೆತ|ಅನುದಾನ ವ್ಯಯವಾದರೂ ಸಮಸ್ಯೆಗೆ ಸಿಗದ ಮುಕ್ತಿ:ಶಾಶ್ವತ ಪರಿಹಾರ ನಿರೀಕ್ಷೆ
Tetra Pods: ಪ್ರತಿ ಮಳೆಗಾಲದಲ್ಲೂ ಜಿಲ್ಲೆಯ ತೀರ ಪ್ರದೇಶದ ಜನರನ್ನು ಕಂಗೆಡಿಸುವ ಕಡಲ್ಕೊರೆತ ಸಮಸ್ಯೆ ಪರಿಹಾರಕ್ಕೆ ಸಾಕಷ್ಟು ಅನುದಾನಗಳು ವ್ಯಯವಾದರೂ ಸಮಸ್ಯೆಗೆ ಶಾಶ್ವತ ಪರಿಹಾರ ಇನ್ನೂ ಮರೀಚಿಕೆಯಾಗಿದೆ.Last Updated 7 ಜನವರಿ 2026, 3:00 IST