ಚಿಕ್ಕಮಗಳೂರು | ದತ್ತ ಜಯಂತಿಗೆ ಮಳೆ ಅಡ್ಡಿ: ಬಿರುಗಾಳಿಗೆ ಹಾರಿಹೋದ ಹೋಮದ ಶೆಡ್
ದತ್ತ ಜಯಂತಿಗೆ ಈ ಬಾರಿ ಮಳೆ ಮತ್ತು ಬಿರುಗಾಳಿ ಅಡ್ಡಿಯುಂಟುಮಾಡಿದೆ. ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಬಳಿ ಹೋಮ–ಹವನಕ್ಕೆ ನಿರ್ಮಿಸಿದ್ದ ಶೆಡ್ ಮೇಲ್ಛಾವಣಿಯೇ ಹಾರಿ ಹೋಗಿದೆ.Last Updated 13 ಡಿಸೆಂಬರ್ 2024, 10:30 IST