ಸೂರಗೊಂಡನಕೊಪ್ಪ | ಬಂಜಾರ ಸಮುದಾಯಕ್ಕೆ ನ್ಯಾಯ ನೀಡಿದ್ದು ಕಾಂಗ್ರೆಸ್: ಡಿಕೆಶಿ
Sevalal Jayanti: ಸೂರಗೊಂಡನಕೊಪ್ಪದಲ್ಲಿ ಸಂತ ಸೇವಾಲಾಲ್ ಅವರ 287ನೇ ಜಯಂತಿ ಆಚರಣೆ. ಬಂಜಾರ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡಿದ್ದು ಕಾಂಗ್ರೆಸ್ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಪಾದಿಸಿದರು.Last Updated 15 ಫೆಬ್ರುವರಿ 2026, 2:54 IST