ಸೋಮವಾರ, 9 ಮಾರ್ಚ್ 2026
×
ADVERTISEMENT

ಸೂರಗೊಂಡನಕೊಪ್ಪ | ಬಂಜಾರ ಸಮುದಾಯಕ್ಕೆ ನ್ಯಾಯ ನೀಡಿದ್ದು ಕಾಂಗ್ರೆಸ್‌: ಡಿಕೆಶಿ

Published : 15 ಫೆಬ್ರುವರಿ 2026, 2:54 IST
Last Updated : 15 ಫೆಬ್ರುವರಿ 2026, 2:54 IST
ADVERTISEMENT
ಫಾಲೋ ಮಾಡಿ
Comments
ಮಾಜಿ ಸಚಿವರು ಮಾಜಿ ಶಾಸಕರ ಭಾಷಣಕ್ಕೆ ಅವಕಾಶ ನೀಡದೇ ಇರುವುದು ರಾಜಕಾರಣ. ರೊಟ್ಟಿ ತಿರುವಿ ಹಾಕಿದಂತೆ ನಿಮ್ಮನ್ನೂ ಜನ ತಿರುವಿ ಹಾಕುತ್ತಾರೆ. ಇದಕ್ಕೆ ತಕ್ಕ ಉತ್ತರವನ್ನು ನೀಡುತ್ತೇವೆ
ಎಂ.ಪಿ.ರೇಣುಕಾಚಾರ್ಯ ಮಾಜಿ ಸಚಿವ
ಸೂರಗೊಂಡನಕೊಪ್ಪಕ್ಕೆ ರೈಲಿನ ವ್ಯವಸ್ಥೆ ಇಲ್ಲ. ಅನೇಕರು ಮಾತಿನಲ್ಲಿ ರೈಲು ಬಿಟ್ಟಿದ್ದರು. ನಾವು ರೈಲು ಮಾರ್ಗ ನಿರ್ಮಾಣಕ್ಕೆ ಪ್ರಯತ್ನಿಸಿದೆ. ಇದಕ್ಕೆ ಭಾಯಾಗಡ್‌ ರೈಲು ನಿಲ್ದಾಣ ಎಂದೇ ಹೆಸರಿಡಲಾಗುವುದು
ಬಿ.ವೈ.ರಾಘವೇಂದ್ರ ಸಂಸದ ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT