ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Dayanidhi Maran

ADVERTISEMENT

Loksabha Election: ರಾಜ್ಯಪಾಲರ ನೇಮಕಕ್ಕೆ ರಾಜ್ಯದ ಅಭಿಪ್ರಾಯ ಅಗತ್ಯ– DMK

ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷವು ಏ. 19ರಂದು ನಡೆಯುವ ಲೋಕಸಭಾ ಚುನಾವಣೆಯ 21 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಕನಿಮೋಳಿ, ಟಿ.ಆರ್.ಬಾಲು ಹಾಗೂ ಎ.ರಾಜಾ ನಿರೀಕ್ಷೆಯಂತೆ ಸ್ಪರ್ಧಿಸುತ್ತಿದ್ದಾರೆ.
Last Updated 20 ಮಾರ್ಚ್ 2024, 9:41 IST
Loksabha Election: ರಾಜ್ಯಪಾಲರ ನೇಮಕಕ್ಕೆ ರಾಜ್ಯದ ಅಭಿಪ್ರಾಯ ಅಗತ್ಯ– DMK

ಕಾರ್ಮಿಕರ ಬಗ್ಗೆ ಹೇಳಿಕೆ: ಡಿಎಂಕೆ ನಾಯಕ ದಯಾನಿಧಿ ಮಾರನ್ ಕ್ಷಮೆ ಯಾಚನೆ

ಸಾಮಾಜಿಕ ಮಾಧ್ಯಮಗಳಲ್ಲಿ ಕಾರ್ಮಿಕರ ಕುರಿತು ತಾವು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಡಿಎಂಕೆ ಸಂಸದ ದಯಾನಿಧಿ ಮಾರನ್‌ ಮಂಗಳವಾರ ಕ್ಷಮೆಯಾಚಿಸಿದ್ದಾರೆ. ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದೂ ಅವರು ಹೇಳಿದ್ದಾರೆ.
Last Updated 2 ಜನವರಿ 2024, 16:27 IST
ಕಾರ್ಮಿಕರ ಬಗ್ಗೆ ಹೇಳಿಕೆ: ಡಿಎಂಕೆ ನಾಯಕ ದಯಾನಿಧಿ ಮಾರನ್ ಕ್ಷಮೆ ಯಾಚನೆ

ಮಾರನ್‌ ಭಾಷಣ: ದೇಶದ ಯಾವುದೇ ಭಾಗದ ಜನರನ್ನು ನಾವು ಗೌರವಿಸಬೇಕು– ತೇಜಸ್ವಿ ಯಾದವ್

ಯಾರೇ ಆಗಲಿ ಬಿಹಾರ ಮತ್ತು ಉತ್ತರಪ್ರದೇಶದ ಸಂಪೂರ್ಣ ಜನತೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದನ್ನು ನಾವು ಖಂಡಿಸುತ್ತೇವೆ ಎಂದು ಆರ್‌ಜೆಡಿ ನಾಯಕ ಮತ್ತು ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ
Last Updated 25 ಡಿಸೆಂಬರ್ 2023, 2:48 IST
ಮಾರನ್‌ ಭಾಷಣ: ದೇಶದ ಯಾವುದೇ ಭಾಗದ ಜನರನ್ನು ನಾವು ಗೌರವಿಸಬೇಕು– ತೇಜಸ್ವಿ ಯಾದವ್

ರಾಜಕೀಯ ಬಿರುಗಾಳಿ ಎಬ್ಬಿಸಿದ ದಯಾನಿಧಿ ಮಾರನ್‌ ಹಳೆ ಭಾಷಣ

ಚೆನ್ನೈ: ಬಿಹಾರ ಮತ್ತು ಉತ್ತರ‍ಪ್ರದೇಶದ ಜನರನ್ನು ಹೀಯಾಳಿಸಿ ಡಿಎಂಕೆ ಸಂಸದ ದಯಾನಿಧಿ ಮಾರನ್‌ ಅವರು 2019ರಲ್ಲಿ ಮಾಡಿರುವ ಭಾಷಣವೊಂದು ಈಗ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.
Last Updated 24 ಡಿಸೆಂಬರ್ 2023, 16:21 IST
ರಾಜಕೀಯ ಬಿರುಗಾಳಿ ಎಬ್ಬಿಸಿದ ದಯಾನಿಧಿ ಮಾರನ್‌ ಹಳೆ ಭಾಷಣ

ವಿಚಾರಣೆ ಎದುರಿಸಲು ಮಾರನ್‌ಗೆ ಸುಪ್ರೀಂ ಕೋರ್ಟ್‌ ಸೂಚನೆ

ಕಾನೂನುಬಾಹಿರ ದೂರವಾಣಿ ವಿನಿಮಯ ಕೇಂದ್ರಗಳ ಸ್ಥಾಪನೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಎದುರಿಸುವಂತೆ ಕೇಂದ್ರದ ಮಾಜಿ ದೂರಸಂಪರ್ಕ ಸಚಿವ ದಯಾನಿಧಿ ಮಾರನ್‌ ಅವರಿಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.
Last Updated 30 ಜುಲೈ 2018, 18:47 IST
ವಿಚಾರಣೆ ಎದುರಿಸಲು ಮಾರನ್‌ಗೆ ಸುಪ್ರೀಂ ಕೋರ್ಟ್‌ ಸೂಚನೆ
ADVERTISEMENT
ADVERTISEMENT
ADVERTISEMENT
ADVERTISEMENT