ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

DDPI

ADVERTISEMENT

ಮಂಗಳೂರು | ಜೆರೋಸಾ ಶಾಲೆಯ ವಿವಾದ: ಡಿಡಿಪಿಐ ಡಿ.ಆರ್‌.ನಾಯ್ಕ್‌ ವರ್ಗಾವಣೆ

ಸೇಂಟ್‌ ಜೆರೋಸಾ ಶಾಲೆ ವಿವಾದದ ನಡುವೆಯೇ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ದಯಾನಂದ ರಾಮಚಂದ್ರ ನಾಯ್ಕ (ಡಿ.ಆರ್‌.ನಾಯ್ಕ) ಅವರನ್ನು ಬೆಳಗಾವಿಯ ಸರ್ಕಾರಿ ಶಿಕ್ಷಕರ ಶಿಕ್ಷಣ ಕಾಲೇಜಿನ ಪ್ರವಾಚಕರಾಗಿ ವರ್ಗಾವಣೆ ಮಾಡಲಾಗಿದೆ.
Last Updated 14 ಫೆಬ್ರುವರಿ 2024, 14:58 IST
ಮಂಗಳೂರು | ಜೆರೋಸಾ ಶಾಲೆಯ ವಿವಾದ: ಡಿಡಿಪಿಐ ಡಿ.ಆರ್‌.ನಾಯ್ಕ್‌ ವರ್ಗಾವಣೆ

ಬೆಳಗಾವಿಗಿಲ್ಲ ಪೂರ್ಣಕಾಲಿಕ DDPI: ಚಿಕ್ಕೋಡಿ ಉಪನಿರ್ದೇಶಕರಿಗೆ ಹೆಚ್ಚು ಜವಾಬ್ದಾರಿ

ಆಡಳಿತಾತ್ಮಕ, ಶೈಕ್ಷಣಿಕ ಚಟುವಟಿಕೆಗಳಿಗೆ ತೊಡಕು
Last Updated 17 ಜನವರಿ 2024, 5:54 IST
ಬೆಳಗಾವಿಗಿಲ್ಲ ಪೂರ್ಣಕಾಲಿಕ DDPI: ಚಿಕ್ಕೋಡಿ ಉಪನಿರ್ದೇಶಕರಿಗೆ ಹೆಚ್ಚು ಜವಾಬ್ದಾರಿ

ಫಲಿತಾಂಶ ಸುಧಾರಣೆಗೆ ಕ್ರಮ ಕೈಗೊಳ್ಳಿ: ಡಿಡಿಪಿಐ

ಎಸ್ಸೆಸ್ಸೆಲ್ಸಿ ಪರೀಕ್ಷೆ: ಸಂತ ಮೈಕೆಲರ ಶಾಲೆಯಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆ
Last Updated 5 ಡಿಸೆಂಬರ್ 2023, 6:24 IST
ಫಲಿತಾಂಶ ಸುಧಾರಣೆಗೆ ಕ್ರಮ ಕೈಗೊಳ್ಳಿ: ಡಿಡಿಪಿಐ

ಬೆಳಗಾವಿ ಡಿಡಿಪಿಐ ಲೋಕಾಯುಕ್ತ ಬಲೆಗೆ

ಶಾಲೆ ಪರವಾನಗಿ ನವೀಕರಣಕ್ಕೆ ₹40 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ದಾಳಿ
Last Updated 21 ಅಕ್ಟೋಬರ್ 2023, 5:35 IST
ಬೆಳಗಾವಿ ಡಿಡಿಪಿಐ ಲೋಕಾಯುಕ್ತ ಬಲೆಗೆ

ಬೆಳಗಾವಿ | ಮತ್ತೆ ಸ್ಥಳಾಂತರವಾಗುವುದೇ ಡಿಡಿಪಿಯು ಕಚೇರಿ?

ಬೆಳಗಾವಿ ವಡಗಾವಿಯ ಸರ್ಕಾರಿ ಪಿಯು ಕಾಲೇಜಿನ ಕಟ್ಟಡದಲ್ಲಿರುವ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ (ಡಿಡಿಪಿಯು) ಕಚೇರಿಯನ್ನು ನಗರದ ಹೃದಯಭಾಗಕ್ಕೆ ಸ್ಥಳಾಂತರಿಸಬೇಕೆಂಬ ಬಲವಾದ ಒತ್ತಾಯ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಂದ ಕೇಳಿಬರುತ್ತಿದೆ.
Last Updated 2 ಜುಲೈ 2023, 3:16 IST
ಬೆಳಗಾವಿ | ಮತ್ತೆ ಸ್ಥಳಾಂತರವಾಗುವುದೇ ಡಿಡಿಪಿಯು ಕಚೇರಿ?

ತುಮಕೂರು: 9 ಅನಧಿಕೃತ ಶಾಲೆ; ಮಕ್ಕಳನ್ನು ಸೇರಿಸದಿರಲು ಡಿಡಿಪಿಐ ಸೂಚನೆ

ದಕ್ಷಿಣ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯಲ್ಲಿ 9 ಖಾಸಗಿ ಶಾಲೆಗಳು ಅನುಮತಿ ಕೋರಿ ಸಲ್ಲಿಸಿದ್ದ ಪ್ರಸ್ತಾವನೆಗಳನ್ನು ತಿರಸ್ಕರಿಸಿದ್ದು, ಅಂತಹ ಶಾಲೆಗಳಿಗೆ ಮಕ್ಕಳನ್ನು ಸೇರಿಸಬಾರದು ಎಂದು ಡಿಡಿಪಿಐ ಸಿ.ನಂಜಯ್ಯ ತಿಳಿಸಿದ್ದಾರೆ.
Last Updated 30 ಮೇ 2023, 12:35 IST
ತುಮಕೂರು: 9 ಅನಧಿಕೃತ ಶಾಲೆ; ಮಕ್ಕಳನ್ನು ಸೇರಿಸದಿರಲು ಡಿಡಿಪಿಐ ಸೂಚನೆ

ಮದುವೆ ನೋಂದಾಯಿಸಲು ನಕಲಿ ಶಾಲಾ ದೃಢೀಕರಣ ಪತ್ರ: ತನಿಖೆಗೆ ಡಿಡಿಪಿಐ ಆದೇಶ

ಶಾಲೆಯಲ್ಲಿ ಓದದೆ ಇರುವ ಯುವತಿಯೊಬ್ಬರಿಗೆ ಶಾಲಾ ದೃಢೀಕರಣ ಪತ್ರ ನೀಡಿದ ಆರೋಪ ಎದುರಿಸುತ್ತಿರುವ ತಾಲ್ಲೂಕಿನ ರಾಮತೀರ್ಥ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ರೈತ ಮುಖಂಡ ಬೇವಿನಹಳ್ಳಿ ಮಹೇಶ್ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
Last Updated 1 ಮೇ 2022, 4:12 IST
ಮದುವೆ ನೋಂದಾಯಿಸಲು ನಕಲಿ ಶಾಲಾ ದೃಢೀಕರಣ ಪತ್ರ: ತನಿಖೆಗೆ ಡಿಡಿಪಿಐ ಆದೇಶ
ADVERTISEMENT

ತುಮಕೂರು | ಪಂಜಿಗಾನಹಳ್ಳಿ ಶಾಲೆಗೆ ಡಿಡಿಪಿಐ ಭೇಟಿ

ತಾಲ್ಲೂಕಿನ ಪಂಜಿಗಾನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಸೋಮವಾರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ. ರೇವಣ್ಣಸಿದ್ದಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Last Updated 8 ಮಾರ್ಚ್ 2022, 7:30 IST
ತುಮಕೂರು | ಪಂಜಿಗಾನಹಳ್ಳಿ ಶಾಲೆಗೆ ಡಿಡಿಪಿಐ ಭೇಟಿ

ಶಿರಸಿ: ಶಿಕ್ಷಕರಿಗೆ ಪಾಠ ಹೇಳುವ ‘ಇಂಚರ’

ಡಿಡಿಪಿಐ ಕಚೇರಿ ಆವರಣದಲ್ಲಿ ಇಕೋ ಕ್ಲಬ್ ಸ್ಥಾಪನೆ
Last Updated 11 ಫೆಬ್ರುವರಿ 2022, 2:38 IST
ಶಿರಸಿ: ಶಿಕ್ಷಕರಿಗೆ ಪಾಠ ಹೇಳುವ ‘ಇಂಚರ’

’ಪ್ರಜಾವಾಣಿ‘ ಫೋನ್‌ ಇನ್‌: ಕೋವಿಡ್‌ ಭಯ ಬೇಡ, ಶಾಲೆ ಮುಚ್ಚುವುದಿಲ್ಲ-ಡಿಡಿಪಿಐ

ಪೋಷಕರು, ಮಕ್ಕಳ ಪ್ರಶ್ನೆಗೆ ಉತ್ತರಿಸಿದ ಡಿಡಿಪಿಐ ಮಂಜುನಾಥ್‌
Last Updated 19 ಜನವರಿ 2022, 19:30 IST
’ಪ್ರಜಾವಾಣಿ‘ ಫೋನ್‌ ಇನ್‌: ಕೋವಿಡ್‌ ಭಯ ಬೇಡ, ಶಾಲೆ ಮುಚ್ಚುವುದಿಲ್ಲ-ಡಿಡಿಪಿಐ
ADVERTISEMENT
ADVERTISEMENT
ADVERTISEMENT