ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

dead

ADVERTISEMENT

ಕುವೈತ್‌ನಲ್ಲಿ ಕಟ್ಟಡಕ್ಕೆ ಬೆಂಕಿ: ಜಿಲ್ಲೆಯ ಇಬ್ಬರು ಸಾವು

ಕಾಸರಗೋಡು: ಕುವೈತ್‌ನಲ್ಲಿ 6 ಅಂತಸ್ತಿನ ಕಟ್ಟಡಕ್ಕೆ ಬೆಂಕಿ ತಗುಲಿ ಸಂಭವಿಸಿದ ಘಟನೆಯಲ್ಲಿ ಜಿಲ್ಲೆಯ ಇಬ್ಬರು ಮೃತಪಟ್ಟಿದ್ದಾರೆ.
Last Updated 13 ಜೂನ್ 2024, 14:49 IST
fallback

ಪಶ್ಚಿಮ ಬಂಗಾಳ | ಬಿಜೆಪಿ ಕಾರ್ಯಕರ್ತ ಶವವಾಗಿ ಪತ್ತೆ: ಟಿಎಂಸಿ ನಾಯಕರ ಕೈವಾಡ ಆರೋಪ

ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ ಜಿಲ್ಲೆಯಲ್ಲಿ ಶುಕ್ರವಾರ 18 ವರ್ಷದ ಬಿಜೆಪಿ ಕಾರ್ಯಕರ್ತನೊಬ್ಬ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 26 ಏಪ್ರಿಲ್ 2024, 13:29 IST
ಪಶ್ಚಿಮ ಬಂಗಾಳ | ಬಿಜೆಪಿ ಕಾರ್ಯಕರ್ತ ಶವವಾಗಿ ಪತ್ತೆ: ಟಿಎಂಸಿ ನಾಯಕರ ಕೈವಾಡ ಆರೋಪ

ಹೈಟೆನ್ಷನ್‌ ತಂತಿ ತಗುಲಿ ಪೇಂಟರ್‌ ಸಾವು

ನಗರದ ಅಳಪೆ ವಾರ್ಡ್‌ನ ಶಿರ್ಲ ಪಡ್ಪುವಿನ ಮನೆಯೊಂದರ ಪೇಂಟಿಂಗ್‌ ಮಾಡುವ ಸಂದರ್ಭದಲ್ಲಿ ಹೈಟೆನ್ಷನ್‌ ವಿದ್ಯುತ್‌ ತಂತಿ ತಗುಲಿ ಗಾಯಗೊಂಡಿದ್ದ ಪೇಂಟರ್‌ ಮಂಗಳವಾರ ಮೃತಪಟ್ಟಿದ್ದು, ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 7 ಡಿಸೆಂಬರ್ 2023, 3:08 IST
ಹೈಟೆನ್ಷನ್‌ ತಂತಿ ತಗುಲಿ ಪೇಂಟರ್‌ ಸಾವು

ಪಂಜಾಬ್‌: ಕಬ್ಬಿಣದ ಪೆಟ್ಟಿಗೆಯಲ್ಲಿ ಮೂವರು ಹೆಣ್ಣುಮಕ್ಕಳ ಮೃತದೇಹ ಪತ್ತೆ

ವಲಸೆ ಕಾರ್ಮಿಕರ ಮೂವರು ಹೆಣ್ಣುಮಕ್ಕಳು ಮನೆಯಲ್ಲಿಯೇ ಇದ್ದ ಕಬ್ಬಿಣ ಪೆಟ್ಟಿಗೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಪಂಜಾಬ್‌ನ ಜಲಂಧರ್‌ ಗ್ರಾಮದಲ್ಲಿ ನಡೆದಿದೆ.
Last Updated 2 ಅಕ್ಟೋಬರ್ 2023, 7:31 IST
ಪಂಜಾಬ್‌: ಕಬ್ಬಿಣದ ಪೆಟ್ಟಿಗೆಯಲ್ಲಿ ಮೂವರು ಹೆಣ್ಣುಮಕ್ಕಳ ಮೃತದೇಹ ಪತ್ತೆ

ನೈಜಿರಿಯಾ: ದೋಣಿ ಮಗುಚಿ 24 ಮಂದಿ ಸಾವು

ನೈಜಿರಿಯಾದ ಉತ್ತರ ಕೇಂದ್ರ ಭಾಗದಲ್ಲಿ ಭಾನುವಾರ ಪ್ರಯಾಣಿಕರ ದೋಣಿ ಮುಗುಚಿದ್ದು, ಕನಿಷ್ಠ 24 ಮಂದಿ ಸತ್ತಿದ್ದಾರೆ. ಮಕ್ಕಳು ಸೇರಿ ಹಲವರು ನಾಪ‍ತ್ತೆಯಾಗಿದ್ದಾರೆ. ದೋಣಿಯಲ್ಲಿ 100ಕ್ಕೂ ಹೆಚ್ಚು ಜನರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 11 ಸೆಪ್ಟೆಂಬರ್ 2023, 12:40 IST
ನೈಜಿರಿಯಾ: ದೋಣಿ ಮಗುಚಿ 24 ಮಂದಿ ಸಾವು

ವಾರದಲ್ಲಿ ಎರಡು ಸಲ ಹೃದಯಾಘಾತ; ಫಿಟ್‌ನೆಸ್ ಮಾಹಿತಿ ಹಂಚಿಕೊಳ್ಳುತ್ತಿದ್ದಾಕೆ ಸಾವು

ಒಂದೇ ವಾರದಲ್ಲಿ ಎರಡು ಬಾರಿ ಹೃದಯಾಘಾತ ಸಂಭವಿಸಿದ ಪರಿಣಾಮ ಬ್ರೆಜಿಲ್‌ನ ಫಿಟ್ನೆಸ್‌ ಇನ್‌ಫ್ಲುಯೆನ್ಸರ್ ಲಾರಿಸ್ಸಾ ಬೋರ್ಗಸ್‌ (33) ಅವರು‌ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
Last Updated 31 ಆಗಸ್ಟ್ 2023, 16:01 IST
ವಾರದಲ್ಲಿ ಎರಡು ಸಲ ಹೃದಯಾಘಾತ; ಫಿಟ್‌ನೆಸ್ ಮಾಹಿತಿ ಹಂಚಿಕೊಳ್ಳುತ್ತಿದ್ದಾಕೆ ಸಾವು

ಪಂಜಾಬ್‌ ಪ್ರತಿಭಟನೆ ವೇಳೆ ಟ್ರ್ಯಾಕ್ಟರ್‌ ಹರಿದು ರೈತ ಸಾವು, ಐವರು ಪೊಲೀಸರಿಗೆ ಗಾಯ

ಸಂಗ್ರೂರ್‌ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆ ವೇಳೆ ಟ್ರ್ಯಾಕ್ಟರ್‌ ಟ್ರಾಲಿ ಹರಿದು ರೈತನೊಬ್ಬ ಮೃತಪಟ್ಟಿದ್ದು ಕನಿಷ್ಠ ಐವರು ಪೊಲೀಸರು ಗಾಯಗೊಂಡ ಘಟನೆ ಸೋಮವಾರ ನಡೆದಿದೆ.
Last Updated 22 ಆಗಸ್ಟ್ 2023, 3:31 IST
ಪಂಜಾಬ್‌ ಪ್ರತಿಭಟನೆ ವೇಳೆ ಟ್ರ್ಯಾಕ್ಟರ್‌ ಹರಿದು ರೈತ ಸಾವು, ಐವರು ಪೊಲೀಸರಿಗೆ ಗಾಯ
ADVERTISEMENT

ಚೀನಾದಲ್ಲಿ ಶಾಲೆಯೊಂದರ ಜಿಮ್‌ ಮೇಲ್ಚಾವಣಿ ಕುಸಿದು 10 ಜನ ದುರ್ಮರಣ

ಶಾಲೆಯೊಂದರ ಜಿಮ್‌ ಮೇಲ್ಚಾವಣಿ ಕುಸಿದು 10 ಮಂದಿ ಸಾವನ್ನಪ್ಪಿದ್ದು ಒಬ್ಬರು ಅವಶೇಷಗಳ ನಡುವೆ ಸಿಲುಕಿರುವ ಘಟನೆ ಈಶಾನ್ಯ ಚೀನಾದಲ್ಲಿ ಸೋಮವಾರ ನಡೆದಿದೆ.
Last Updated 24 ಜುಲೈ 2023, 3:27 IST
ಚೀನಾದಲ್ಲಿ ಶಾಲೆಯೊಂದರ ಜಿಮ್‌ ಮೇಲ್ಚಾವಣಿ ಕುಸಿದು 10 ಜನ ದುರ್ಮರಣ

ಗುಬ್ಬಿ| ಇಬ್ಬರು ಯುವಕರು ನೀರು ಪಾಲು

ತಾಲ್ಲೂಕಿನ ಕಡಬ ಕೆರೆಯಲ್ಲಿ ಭಾನುವಾರ ಮೀನು ಹಿಡಿಯಲು ಹೋಗಿದ್ದ ಇಬ್ಬರು ಯುವಕರು ನೀರು ಪಾಲಾಗಿದ್ದಾರೆ.
Last Updated 23 ಜುಲೈ 2023, 6:37 IST
ಗುಬ್ಬಿ| ಇಬ್ಬರು ಯುವಕರು ನೀರು ಪಾಲು

ಪ್ರವಾಹದ ನಡುವೆ ಯಮುನಾ ನದಿಗೆ ಸ್ನಾನಕ್ಕೆ ತೆರಳಿದ್ದ ಯುವಕರು ನಾಪತ್ತೆ

ಪ್ರವಾಹದ ನಡುವೆಯೂ ಭಾನುವಾರ ಸ್ನಾನಕ್ಕೆಂದು ಯಮುನಾ ನದಿ ತೀರಕ್ಕೆ ತೆರಳಿದ್ದ ಇಬ್ಬರು ಯುವಕರು ನಾಪತ್ತೆಯಾಗಿದ್ದಾರೆ.
Last Updated 16 ಜುಲೈ 2023, 9:56 IST
ಪ್ರವಾಹದ ನಡುವೆ ಯಮುನಾ ನದಿಗೆ ಸ್ನಾನಕ್ಕೆ ತೆರಳಿದ್ದ ಯುವಕರು ನಾಪತ್ತೆ
ADVERTISEMENT
ADVERTISEMENT
ADVERTISEMENT