ಭಗವಾನ್, ಅಲ್ಲಾಹು ನಿರ್ಧಾರದ ಮೇಲೆ ಬದುಕು; ಕೃಪೆ ಇರುವಷ್ಟು ದಿನ ಜೀವನ: ಸಲ್ಮಾನ್
'ಎಲ್ಲವೂ ಭಗವಾನ್, ಅಲ್ಲಾಹುವಿಗೆ ಬಿಟ್ಟಿದ್ದು. ಎಲ್ಲಿಯವರೆಗೆ ಜೀವ ಇರುತ್ತದೋ, ಅಲ್ಲಿಯವರೆಗೆ ಮಾತ್ರ ಈ ಬದುಕು, ಅಷ್ಟೇ’ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಮೇಲಿನ ಜೀವ ಬೆದರಿಕೆ ಬಗ್ಗೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.Last Updated 27 ಮಾರ್ಚ್ 2025, 10:22 IST