ಪರೀಕ್ಷೆ ಮುಂದೂಡಿಕೆಗೆ ಪ್ರಶ್ನೆಪತ್ರಿಕೆ ಸೋರಿಕೆ ಕಥೆ ಕಟ್ಟಿದ ವಿದ್ಯಾರ್ಥಿ ಡಿಬಾರ್
ದ್ವಿತೀಯ ಪಿಯುಸಿಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎನ್ನುವ ವದಂತಿಗಳ ಹಿನ್ನೆಲೆಯಲ್ಲಿಯೇ ನಿನ್ನೆ ರಾತ್ರಿ ವಿದ್ಯಾರ್ಥಿಯೊಬ್ಬನ ಕಿಡಿಗೇಡಿತನದಿಂದ ಕೊಂಚ ಗಲಿಬಿಲಿ ಉಂಟಾಯಿತು ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.Last Updated 14 ಮಾರ್ಚ್ 2020, 7:36 IST