ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Deepak Talwar

ADVERTISEMENT

ದೀಪಕ್‌ ತಲ್ವಾರ್‌ಗೆ ಜಾಮೀನು ನಿರಾಕರಣೆ

ವಿಮಾನ ಸೀಟು ನಿಗದಿಯಲ್ಲಿ ಅಕ್ರಮ
Last Updated 1 ಮೇ 2019, 20:15 IST
fallback

ಅಕ್ರಮ ಹಣ ವರ್ಗಾವಣೆ ಪ್ರಕರಣ: ಅರ್ಜಿ ಹಿಂಪಡೆದ ದೀಪಕ್ ತಲ್ವಾರ್

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಕಾರ್ಪೊರೇಟ್ ಮಧ್ಯವರ್ತಿ ದೀಪಕ್ ತಲ್ವಾರ್, ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹಿಂಪಡೆದಿದ್ದಾರೆ.
Last Updated 4 ಏಪ್ರಿಲ್ 2019, 18:59 IST
fallback

ದೀಪಕ್‌ ತಲ್ವಾರ್‌ ವಿರುದ್ಧ ಇ.ಡಿ ತನಿಖೆ: ದೆಹಲಿ ಕೋರ್ಟ್‌ ಒಪ್ಪಿಗೆ

ಫ್ರಾನ್ಸ್‌ನ ಏರ್‌ಬಸ್‌ ಇಂಡಸ್ಟ್ರೀಯಿಂದ ಇಂಡಿಯನ್‌ ಏರ್‌ಲೈನ್ಸ್‌ಗೆ 43 ವಿಮಾನಗಳನ್ನು ಖರೀದಿಸುವ ಒಪ್ಪಂದದಲ್ಲಿ ಲಾಬಿ ನಡೆಸಿದ್ದ ಆರೋಪಿ ದೀಪಕ್ ತಲ್ವಾರ್‌ನನ್ನು ಜಾರಿ ನಿರ್ದೇಶನಾಲಯ (ಇ.ಡಿ) ವಿಚಾರಣೆಗೆ ಒಳಪಡಿಸಲು ದೆಹಲಿ ಕೋರ್ಟ್‌ ಶುಕ್ರವಾರ ಒಪ್ಪಿಗೆ ನೀಡಿದೆ.
Last Updated 15 ಮಾರ್ಚ್ 2019, 19:46 IST
ದೀಪಕ್‌ ತಲ್ವಾರ್‌ ವಿರುದ್ಧ ಇ.ಡಿ ತನಿಖೆ: ದೆಹಲಿ ಕೋರ್ಟ್‌ ಒಪ್ಪಿಗೆ

ದುಬೈನಿಂದ ಆರೋಪಿ ರಾಜೀವ್‌ ಸಕ್ಸೇನಾ, ದೀಪಕ್‌ ತಲ್ವಾರ್‌ ದೆಹಲಿಗೆ

ತನಿಖಾ ಸಂಸ್ಥೆ ಆರೋಪ ಪಟ್ಟಿಯಲ್ಲಿ ರಾಜೀವ್‌ ಹೆಸರಿದ್ದು, ಜಾಮೀನು ರಹಿತ ವಾರಂಟ್‌ ಜಾರಿಯಾಗಿತ್ತು. ಬುಧವಾರ ಬೆಳಿಗ್ಗೆ ದುಬೈನ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದರು.
Last Updated 31 ಜನವರಿ 2019, 2:28 IST
ದುಬೈನಿಂದ ಆರೋಪಿ ರಾಜೀವ್‌ ಸಕ್ಸೇನಾ, ದೀಪಕ್‌ ತಲ್ವಾರ್‌ ದೆಹಲಿಗೆ
ADVERTISEMENT
ADVERTISEMENT
ADVERTISEMENT
ADVERTISEMENT