ಗುರುವಾರ, 3 ಜುಲೈ 2025
×
ADVERTISEMENT

Deepti Sharma

ADVERTISEMENT

ಮಹಿಳಾ ಪ್ರೀಮಿಯರ್ ಲೀಗ್: ಯುಪಿ ವಾರಿಯರ್ಸ್‌ಗೆ ದೀಪ್ತಿ ಶರ್ಮಾ ನಾಯಕಿ

ಇದೇ ತಿಂಗಳು ನಡೆಯಲಿರುವ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಯುಪಿ ವಾರಿಯರ್ಸ್ ತಂಡಕ್ಕೆ ದೀಪ್ತಿ ಶರ್ಮಾ ಅವರನ್ನು ನಾಯಕಿಯನ್ನಾಗಿ ನೇಮಕ ಮಾಡಲಾಗಿದೆ.
Last Updated 9 ಫೆಬ್ರುವರಿ 2025, 14:39 IST
ಮಹಿಳಾ ಪ್ರೀಮಿಯರ್ ಲೀಗ್: ಯುಪಿ ವಾರಿಯರ್ಸ್‌ಗೆ ದೀಪ್ತಿ ಶರ್ಮಾ ನಾಯಕಿ

ಐಸಿಸಿ ವರ್ಷದ ಮಹಿಳಾ ಟಿ20 ತಂಡದಲ್ಲಿ ಮಂದಾನ, ರಿಚಾ, ದೀಪ್ತಿಗೆ ಸ್ಥಾನ

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರಕಟಿಸಿರುವ 2024ರ ವರ್ಷದ ಮಹಿಳಾ ಟ್ವೆಂಟಿ-20 ಕ್ರಿಕೆಟ್ ತಂಡದಲ್ಲಿ ಭಾರತದ ಮೂವರು ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ.
Last Updated 25 ಜನವರಿ 2025, 9:27 IST
ಐಸಿಸಿ ವರ್ಷದ ಮಹಿಳಾ ಟಿ20 ತಂಡದಲ್ಲಿ ಮಂದಾನ, ರಿಚಾ, ದೀಪ್ತಿಗೆ ಸ್ಥಾನ

ಐಸಿಸಿ ವರ್ಷದ ಪುರುಷರ ಏಕದಿನ ತಂಡದಲ್ಲಿಲ್ಲ ಭಾರತೀಯ ಆಟಗಾರರು!

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರಕಟಿಸಿರುವ ವರ್ಷದ ಪುರುಷರ ಏಕದಿನ ಕ್ರಿಕೆಟ್ ತಂಡ 2024ರಲ್ಲಿ ಸ್ಥಾನ ಪಡೆಯುವಲ್ಲಿ ಭಾರತೀಯ ಆಟಗಾರರು ವಿಫಲರಾಗಿದ್ದಾರೆ.
Last Updated 24 ಜನವರಿ 2025, 9:36 IST
ಐಸಿಸಿ ವರ್ಷದ ಪುರುಷರ ಏಕದಿನ ತಂಡದಲ್ಲಿಲ್ಲ ಭಾರತೀಯ ಆಟಗಾರರು!

ಮಹಿಳಾ ಕ್ರಿಕೆಟ್ | ದೀಪ್ತಿ ಆಲ್‌ರೌಂಡ್ ಆಟ; ವಿಂಡೀಸ್ ಎದುರು ಭಾರತ ಕ್ಲೀನ್ ಸ್ವೀಪ್

ಅನುಭವಿ ಆಫ್‌ ಸ್ಪಿನ್ನರ್ ದೀಪ್ತಿ ಶರ್ಮಾ ಅವರು ಜೀವನಶ್ರೇಷ್ಠ ಸಾಧನೆಯಲ್ಲಿ 31 ರನ್ನಿಗೆ 6 ವಿಕೆಟ್ ಪಡೆದರು. ನಂತರ ಬ್ಯಾಟಿನಿಂದಲೂ ಉಪಯುಕ್ತ ಕೊಡುಗೆ ನೀಡಿದರು. ಮಹಿಳಾ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಶುಕ್ರವಾರ ಭಾರತ ತಂಡ ಐದು ವಿಕೆಟ್‌ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿತು.
Last Updated 27 ಡಿಸೆಂಬರ್ 2024, 9:53 IST
ಮಹಿಳಾ ಕ್ರಿಕೆಟ್ | ದೀಪ್ತಿ ಆಲ್‌ರೌಂಡ್ ಆಟ; ವಿಂಡೀಸ್ ಎದುರು ಭಾರತ ಕ್ಲೀನ್ ಸ್ವೀಪ್

INDW vs ENGW: ದೀಪ್ತಿ ಸ್ಪಿನ್ ಮೋಡಿಗೆ ಕುಸಿದ ಇಂಗ್ಲೆಂಡ್

ಟೆಸ್ಟ್ ಕ್ರಿಕೆಟ್: ಎರಡನೇ ದಿನವೇ ಭಾರಿ ಮುನ್ನಡೆ ಗಳಿಸಿರುವ ಭಾರತದ ವನಿತೆಯರು
Last Updated 15 ಡಿಸೆಂಬರ್ 2023, 13:12 IST
INDW vs ENGW: ದೀಪ್ತಿ ಸ್ಪಿನ್ ಮೋಡಿಗೆ ಕುಸಿದ ಇಂಗ್ಲೆಂಡ್

ಮಹಿಳಾ ಟಿ20: ಮಿಂಚಿದ ದೀಪ್ತಿ -ಶಫಾಲಿ, ಬಾಂಗ್ಲಾ ವಿರುದ್ಧ ಭಾರತಕ್ಕೆ ಸರಣಿ ಜಯ

ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 8 ರನ್‌ ಜಯ
Last Updated 11 ಜುಲೈ 2023, 13:47 IST
ಮಹಿಳಾ ಟಿ20: ಮಿಂಚಿದ ದೀಪ್ತಿ -ಶಫಾಲಿ, ಬಾಂಗ್ಲಾ ವಿರುದ್ಧ ಭಾರತಕ್ಕೆ ಸರಣಿ ಜಯ

ಸಾಕಷ್ಟು ಸಲ ಎಚ್ಚರಿಕೆ ನೀಡಿದ್ದೆವು: ವಿವಾದಾತ್ಮಕ ರನೌಟ್ ಕುರಿತು ದೀಪ್ತಿ ಹೇಳಿಕೆ

ಇಂಗ್ಲೆಂಡ್‌ನಲ್ಲಿ ಇತ್ತೀಚೆಗೆ ಮುಕ್ತಾಯವಾದ ಏಕದಿನ ಕ್ರಿಕೆಟ್‌ ಸರಣಿಯ ಕೊನೇ ಪಂದ್ಯದ ಬಳಿಕ ಸುದ್ದಿಯಾದ ವಿವಾದಾತ್ಮಕ ರನೌಟ್‌ ಕುರಿತು ಭಾರತ ತಂಡದ ದೀಪ್ತಿ ಶರ್ಮಾ ಹೇಳಿಕೆ ನೀಡಿದ್ದಾರೆ.
Last Updated 26 ಸೆಪ್ಟೆಂಬರ್ 2022, 11:49 IST
ಸಾಕಷ್ಟು ಸಲ ಎಚ್ಚರಿಕೆ ನೀಡಿದ್ದೆವು: ವಿವಾದಾತ್ಮಕ ರನೌಟ್ ಕುರಿತು ದೀಪ್ತಿ ಹೇಳಿಕೆ
ADVERTISEMENT

IND vs ENG ಮಹಿಳಾ ಕ್ರಿಕೆಟ್: ದೀಪ್ತಿ ಶರ್ಮಾ ಮಾಡಿದ ರನೌಟ್ ಬಗ್ಗೆ ವ್ಯಾಪಕ ಚರ್ಚೆ

ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಇಂಗ್ಲೆಂಡ್‌ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತದ ದೀಪ್ತಿ ಶರ್ಮಾ ಅವರು ಚಾರ್ಲಿ ಡೀನ್ ಅವರನ್ನು ರನೌಟ್ ಮಾಡಿದ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
Last Updated 25 ಸೆಪ್ಟೆಂಬರ್ 2022, 10:49 IST
IND vs ENG ಮಹಿಳಾ ಕ್ರಿಕೆಟ್: ದೀಪ್ತಿ ಶರ್ಮಾ ಮಾಡಿದ ರನೌಟ್ ಬಗ್ಗೆ ವ್ಯಾಪಕ ಚರ್ಚೆ

ICC Womens World Cup: ಭಾರತ ವಿಶ್ವಕಪ್‌ನಿಂದ ನಿರ್ಗಮನ; ಮತ್ತೆ ಕಾಡಿದ ನೋ ಬಾಲ್

ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಗೆಲ್ಲಲೇಬೇಕಾದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ವಿಕೆಟ್ ಅಂತರದ ಸೋಲು ಅನುಭವಿಸಿರುವ ಭಾರತದ ಸೆಮಿಫೈನಲ್ ಕನಸು ಭಗ್ನಗೊಂಡಿದೆ.
Last Updated 27 ಮಾರ್ಚ್ 2022, 18:32 IST
ICC Womens World Cup: ಭಾರತ ವಿಶ್ವಕಪ್‌ನಿಂದ ನಿರ್ಗಮನ; ಮತ್ತೆ ಕಾಡಿದ ನೋ ಬಾಲ್

ಟ್ವೆಂಟಿ–20 ಕ್ರಿಕೆಟ್ ರ‍್ಯಾಂಕಿಂಗ್‌: ರಾಧಾ ಸ್ಥಾನ ಭದ್ರ

ದೀಪ್ತಿ, ಪೂನಮ್‌ಗೆ ಹಿನ್ನಡೆ
Last Updated 21 ಡಿಸೆಂಬರ್ 2019, 19:30 IST
ಟ್ವೆಂಟಿ–20 ಕ್ರಿಕೆಟ್ ರ‍್ಯಾಂಕಿಂಗ್‌: ರಾಧಾ ಸ್ಥಾನ ಭದ್ರ
ADVERTISEMENT
ADVERTISEMENT
ADVERTISEMENT