ಸೋಮವಾರ, 3 ನವೆಂಬರ್ 2025
×
ADVERTISEMENT
ADVERTISEMENT

VIDEO | ಮಹಿಳಾ ವಿಶ್ವಕಪ್‌ ಫೈನಲ್‌: ಭಾರತೀಯ ವನಿತೆಯರ ಜಯದ ಓಟದ ರೋಚಕ ಕ್ಷಣಗಳಿವು

Published : 3 ನವೆಂಬರ್ 2025, 7:26 IST
Last Updated : 3 ನವೆಂಬರ್ 2025, 7:26 IST
ಫಾಲೋ ಮಾಡಿ
Comments
ಫೈನಲ್ ಪಂದ್ಯದ ಪ್ರಮುಖ ಘಟನಾವಳಿಗಳ ಹೈಲೈಟ್ಸ್‌
ವಿಶ್ವಕಪ್‌ಗೆ ಮುತ್ತಿಕ್ಕಿದ ನಾಯಕಿ ಹರ್ಮನ್‌ಪ್ರೀತ್ ಕೌರ್‌ ಓಡಿ ಪಡೆದ ಕ್ಯಾಚ್‌
ಭಾರತ ವಿರುದ್ಧ ಆಲ್‌ಔಟ್‌ ಆದ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿಕೆಟ್‌ಗಳು ಉರುಳಿದ ಕ್ಷಣ
ಮೊದಲು ಬ್ಯಾಟ್ ಮಾಡಿದ ಭಾರತ ತಂಡಕ್ಕೆ 87 ರನ್‌ ಹಾಗೂ 36 ರನ್‌ ನೀಡಿ 2 ವಿಕೆಟ್‌ ಪಡೆದು ಉತ್ತಮ ಪ್ರದರ್ಶನ ತೋರಿದ ಶಫಾಲಿ ವರ್ಮಾ ಅವರ ಬಿರುಸಿನ ಆಟದ ಮನಮೋಹಕ ಕ್ಷಣಗಳು
ದಕ್ಷಿಣ ಆಫ್ರಿಕಾ ತಂಡವನ್ನು 246 ರನ್‌ಗಳಿಗೆ ಆಲ್‌ಔಟ್ ಮಾಡುವಲ್ಲಿ 39 ರನ್‌ ನೀಡಿ 5 ವಿಕೆಟ್ ಕಬಳಿಸಿದ ದೀಪ್ತಿ ಶರ್ಮಾ ಅವರ ಆಟದ ಅದ್ಭುತ ರೋಚಕ ಕ್ಷಣಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT