ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

Shafali Verma

ADVERTISEMENT

ಐಸಿಸಿ ತಿಂಗಳ ಆಟಗಾರ್ತಿ ರೇಸ್‌ನಲ್ಲಿ ಶಫಾಲಿ ವರ್ಮಾ

ವಿಶ್ವಕಪ್‌ ವಿಜೇತ ಭಾರತ ತಂಡದ ಆರಂಭಿಕ ಬ್ಯಾಟರ್‌ ಶಫಾಲಿ ವರ್ಮಾ ಅವರು ಐಸಿಸಿ ‘ನವೆಂಬರ್‌ ತಿಂಗಳ ಆಟಗಾರ್ತಿ’ ಪ್ರಶಸ್ತಿಗೆ ಶುಕ್ರವಾರ ನಾಮನಿರ್ದೇಶನಗೊಂಡಿದ್ದಾರೆ. ಯುಎಇ ತಂಡದ ಈಶಾ ಓಝಾ ಹಾಗೂ ಥಾಯ್ಲೆಂಡ್‌ನ ತಿಪಾಚಾ ಪುತ್ತವಾಂಗ್‌ ಸಹ ಈ ಗೌರವಕ್ಕೆ ನಾಮನಿರ್ದೇಶನ ಪಡೆದಿದ್ದಾರೆ.
Last Updated 5 ಡಿಸೆಂಬರ್ 2025, 20:24 IST
ಐಸಿಸಿ ತಿಂಗಳ ಆಟಗಾರ್ತಿ ರೇಸ್‌ನಲ್ಲಿ ಶಫಾಲಿ ವರ್ಮಾ

ಶಫಾಲಿಗೆ ಶುಭ ಸುದ್ದಿ: ವಿಶ್ವಕ‍ಪ್ ಗೆಲ್ಲಿಸಿದ ಬೆನ್ನಲ್ಲೆ ನಾಯಕತ್ವದ ಜವಾಬ್ದಾರಿ

Shafali Verma Appointed: ವಿಶ್ವಕಪ್ ಗೆಲುವಿನ ಬಳಿಕ ಶಫಾಲಿ ವರ್ಮಾ ಉತ್ತರ ವಲಯ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನವೆಂಬರ್ 4ರಿಂದ ನಾಗಾಲ್ಯಾಂಡ್‌ನಲ್ಲಿ ನಡೆಯಲಿರುವ ಸೀನಿಯರ್ ಅಂತರ ವಲಯ ಟಿ20 ಟ್ರೋಫಿಯಲ್ಲಿ ಅವರು ನಾಯಕತ್ವ ವಹಿಸಲಿದ್ದಾರೆ.
Last Updated 4 ನವೆಂಬರ್ 2025, 5:51 IST
ಶಫಾಲಿಗೆ ಶುಭ ಸುದ್ದಿ:  ವಿಶ್ವಕ‍ಪ್ ಗೆಲ್ಲಿಸಿದ ಬೆನ್ನಲ್ಲೆ ನಾಯಕತ್ವದ ಜವಾಬ್ದಾರಿ

Shafali Verma: ಅದೃಷ್ಟದ ಬಲದಲ್ಲಿ ಮಿಂದೆದ್ದ ಶಫಾಲಿ ವರ್ಮಾ

Shafali Verma Story: ಗಾಯಾಳಾದ ಪ್ರತೀಕಾ ರಾವಲ್‌ ಬದಲು ತಂಡ ಸೇರಿದ ಶಫಾಲಿ ವರ್ಮಾ ವಿಶ್ವಕಪ್ ಫೈನಲ್‌ನಲ್ಲಿ 87 ರನ್‌ ಬಾರಿಸಿ, ಎರಡು ವಿಕೆಟ್‌ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
Last Updated 3 ನವೆಂಬರ್ 2025, 14:30 IST
Shafali Verma: ಅದೃಷ್ಟದ ಬಲದಲ್ಲಿ ಮಿಂದೆದ್ದ ಶಫಾಲಿ ವರ್ಮಾ

ಸಾಂದರ್ಭಿಕ ಬೌಲರ್‌ಗೆ ವಿಕೆಟ್‌ ಕೊಟ್ಟಿದ್ದು ಹತಾಶೆ ಮೂಡಿಸಿದೆ: ಲಾರಾ ವೋಲ್ವಾರ್ಟ್‌

Wolvaardt on World Cup Final: ಭಾರತದ ಶಫಾಲಿ ವರ್ಮಾಗೆ ಎರಡು ವಿಕೆಟ್‌ ಕಳೆದುಕೊಂಡಿದ್ದು ಹತಾಶೆ ಮೂಡಿಸಿದೆ ಎಂದು ದಕ್ಷಿಣ ಆಫ್ರಿಕಾ ನಾಯಕಿ ಲಾರಾ ವೋಲ್ವಾರ್ಟ್‌ ಹೇಳಿದರು. ಆದರೆ ತಂಡ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದರು.
Last Updated 3 ನವೆಂಬರ್ 2025, 14:28 IST
ಸಾಂದರ್ಭಿಕ ಬೌಲರ್‌ಗೆ ವಿಕೆಟ್‌ ಕೊಟ್ಟಿದ್ದು ಹತಾಶೆ ಮೂಡಿಸಿದೆ: ಲಾರಾ ವೋಲ್ವಾರ್ಟ್‌

VIDEO | ಮಹಿಳಾ ವಿಶ್ವಕಪ್‌ ಫೈನಲ್‌: ಭಾರತೀಯ ವನಿತೆಯರ ಜಯದ ಓಟದ ರೋಚಕ ಕ್ಷಣಗಳಿವು

India Women's Cricket: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆದ ಐಸಿಸಿ ಏಕದಿನ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯವನ್ನು ಭಾರತ ತಂಡ 52 ರನ್‌ಗಳ ರೋಚಕ ಜಯ ಸಾಧಿಸಿ, ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಂಡಿದೆ.
Last Updated 3 ನವೆಂಬರ್ 2025, 7:26 IST
VIDEO | ಮಹಿಳಾ ವಿಶ್ವಕಪ್‌ ಫೈನಲ್‌: ಭಾರತೀಯ ವನಿತೆಯರ ಜಯದ ಓಟದ ರೋಚಕ ಕ್ಷಣಗಳಿವು

ಗೆಲುವಿಗೆ ಆಕೆಯ ಬೌಲಿಂಗ್ ಕಾರಣ: ಫೈನಲ್ ಬಳಿಕ ಯುವ ಆಟಗಾರ್ತಿಯ ಕೊಂಡಾಡಿದ ಕೌರ್

Harmanpreet Kaur Praise: ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಶಫಾಲಿ ಉತ್ತಮ ಬೌಲಿಂಗ್‌ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು. ನಾಯಕಿ ಹರ್ಮನ್‌ಪ್ರೀತ್ ಕೌರ್ ಶಫಾಲಿಯ ಪ್ರದರ್ಶನವನ್ನು ಪ್ರಶಂಸಿಸಿ, ‘ಗೆಲುವಿನ ಕ್ರೆಡಿಟ್ ಆಕೆಗೆ ಸಲ್ಲಬೇಕು’ ಎಂದಿದ್ದಾರೆ.
Last Updated 3 ನವೆಂಬರ್ 2025, 5:27 IST
ಗೆಲುವಿಗೆ ಆಕೆಯ ಬೌಲಿಂಗ್ ಕಾರಣ: ಫೈನಲ್ ಬಳಿಕ ಯುವ ಆಟಗಾರ್ತಿಯ ಕೊಂಡಾಡಿದ ಕೌರ್

ಐಸಿಸಿ ರ್‍ಯಾಂಕಿಂಗ್‌: ಅಗ್ರ ಹತ್ತರಲ್ಲಿ ಶಫಾಲಿ ವರ್ಮಾ

ICC Women T20 Rankings: ಆರಂಭಿಕ ಬ್ಯಾಟರ್‌ ಶಫಾಲಿ ವರ್ಮಾ ಅವರು ಐಸಿಸಿ ಮಹಿಳೆಯರ ಟಿ20 ಕ್ರಿಕೆಟ್ ರ್‍ಯಾಂಕಿಂಗ್‌ನಲ್ಲಿ ಅಗ್ರ 10ರಲ್ಲಿ ಮರಳಿ ಸ್ಥಾನ ಪಡೆದಿದ್ದಾರೆ. ಮಂಗಳವಾರ ಬಿಡುಗಡೆಯಾಗಿರುವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಉಪನಾಯಕಿ ಸ್ಮೃತಿ ಮಂದಾನ ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
Last Updated 15 ಜುಲೈ 2025, 16:10 IST
ಐಸಿಸಿ ರ್‍ಯಾಂಕಿಂಗ್‌: ಅಗ್ರ ಹತ್ತರಲ್ಲಿ ಶಫಾಲಿ ವರ್ಮಾ
ADVERTISEMENT

ಇಂಗ್ಲೆಂಡ್ ಪ್ರವಾಸ: ಟಿ20 ತಂಡಕ್ಕೆ ಮರಳಿದ ಶಫಾಲಿ ವರ್ಮಾ

ಆಕ್ರಮಣಕಾರಿ ಆರಂಭ ಆಟಗಾರ್ತಿ ಶಫಾಲಿ ವರ್ಮಾ ಅವರನ್ನು ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳುವ ಭಾರತ ಮಹಿಳಾ ಟಿ20 ತಂಡಕ್ಕೆ ಆಯ್ಕೆ ಮಾಡಲಾಗಿದೆ. ಏಳು ತಿಂಗಳ ನಂತರ ಶಫಾಲಿ ಭಾರತ ತಂಡಕ್ಕೆ ಮರಳಿದ್ದಾರೆ. ಆದರೆ ಅವರು ಏಕದಿನ ತಂಡದಲ್ಲಿ ಸ್ಥಾನ ಪಡೆದಿಲ್ಲ.
Last Updated 15 ಮೇ 2025, 14:49 IST
ಇಂಗ್ಲೆಂಡ್ ಪ್ರವಾಸ: ಟಿ20 ತಂಡಕ್ಕೆ ಮರಳಿದ ಶಫಾಲಿ ವರ್ಮಾ

ಬಿಸಿಸಿಐ ಮಹಿಳಾ ಏಕದಿನ ಟ್ರೋಫಿ: ಚೆಂಡಿನಲ್ಲೂ ಮಿಂಚಿದ ಶಫಾಲಿ ಹ್ಯಾಟ್ರಿಕ್‌

ಹರಿಯಾಣ ತಂಡವನ್ನು ಪ್ರತಿನಿಧಿಸುತ್ತಿರುವ ಭಾರತದ ಬ್ಯಾಟರ್‌ ಶಫಾಲಿ ವರ್ಮಾ ಅವರು 23 ವರ್ಷದೊಳಗಿನವರ ಬಿಸಿಸಿಐ ಮಹಿಳಾ ಏಕದಿನ ಟ್ರೋಫಿಯ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ ತಂಡದ ವಿರುದ್ಧ ಹ್ಯಾಟ್ರಿಕ್‌ ವಿಕೆಟ್‌ನೊಂದಿಗೆ ಮಿಂಚಿದರು.
Last Updated 18 ಮಾರ್ಚ್ 2025, 16:21 IST
ಬಿಸಿಸಿಐ ಮಹಿಳಾ ಏಕದಿನ ಟ್ರೋಫಿ: ಚೆಂಡಿನಲ್ಲೂ ಮಿಂಚಿದ ಶಫಾಲಿ ಹ್ಯಾಟ್ರಿಕ್‌

T20 ಕ್ರಿಕೆಟ್ | ದಾಖಲೆ ಬರೆದ ಮಂದಾನ–ಶೆಫಾಲಿ; ಇನ್ನಷ್ಟು ಸಾಧನೆಗಳ ಪಟ್ಟಿ ಇಲ್ಲಿದೆ

ಮಹಿಳೆಯರ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಶ್ರೀಲಂಕಾ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಭಾರತದ ಸ್ಮೃತಿ ಮಂದಾನ ಹಾಗೂ ಶೆಫಾಲಿ ವರ್ಮಾ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು.
Last Updated 10 ಅಕ್ಟೋಬರ್ 2024, 3:15 IST
T20 ಕ್ರಿಕೆಟ್ | ದಾಖಲೆ ಬರೆದ ಮಂದಾನ–ಶೆಫಾಲಿ; ಇನ್ನಷ್ಟು ಸಾಧನೆಗಳ ಪಟ್ಟಿ ಇಲ್ಲಿದೆ
ADVERTISEMENT
ADVERTISEMENT
ADVERTISEMENT