ಗುರುವಾರ, 3 ಜುಲೈ 2025
×
ADVERTISEMENT

Indian Women Cricket Team

ADVERTISEMENT

ಮಹಿಳೆಯರ ಏಕದಿನ ವಿಶ್ವಕಪ್ ಆಯೋಜನೆಗೆ ಮೂರೇ ತಿಂಗಳು ಬಾಕಿ: LOC ರಚಿಸದ ಬಿಸಿಸಿಐ

Women's Cricket World Cup: ಸೆಪ್ಟೆಂಬರ್‌ನಲ್ಲಿ ಆರಂಭವಾಗಲಿರುವ ಟೂರ್ನಿಗೆ ಮುನ್ನ ಬಿಸಿಸಿಐ ಇನ್ನೂ ಸ್ಥಳೀಯ ಸಂಘಟನಾ ಸಮಿತಿ ರಚಿಸಿಲ್ಲ ಎಂದು ವರದಿಯಾಗಿದೆ.
Last Updated 11 ಜೂನ್ 2025, 13:57 IST
ಮಹಿಳೆಯರ ಏಕದಿನ ವಿಶ್ವಕಪ್ ಆಯೋಜನೆಗೆ ಮೂರೇ ತಿಂಗಳು ಬಾಕಿ: LOC ರಚಿಸದ ಬಿಸಿಸಿಐ

ICC Women's World Cup: ಬೆಂಗಳೂರಿನಲ್ಲಿ ಮೊದಲ ಪಂದ್ಯ

ಸೆಪ್ಟೆಂಬರ್ 30ರಿಂದ ಆರಂಭ; ಭಾರತ–ಶ್ರೀಲಂಕಾ ಜಂಟಿ ಆಯೋಜನೆ
Last Updated 2 ಜೂನ್ 2025, 16:03 IST
ICC Women's World Cup: ಬೆಂಗಳೂರಿನಲ್ಲಿ ಮೊದಲ ಪಂದ್ಯ

ICC Women ODI WC: ಭಾರತದಲ್ಲಿ ಆಡಲ್ಲ ಎಂದ ಪಾಕಿಸ್ತಾನ; ತಟಸ್ಥ ಸ್ಥಳಕ್ಕೆ ಬೇಡಿಕೆ

Women's World Cup Dispute: ಐಸಿಸಿ ಮಹಿಳಾ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ತಂಡವು ಭಾರತಕ್ಕೆ ಪ್ರವಾಸ ಕೈಗೊಳ್ಳುವುದಿಲ್ಲ ಎಂದು ಪಾಕ್‌ ಕ್ರಿಕೆಟ್‌ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್‌ ನಖ್ವಿ ತಿಳಿಸಿದ್ದಾರೆ.
Last Updated 20 ಏಪ್ರಿಲ್ 2025, 8:19 IST
ICC Women ODI WC: ಭಾರತದಲ್ಲಿ ಆಡಲ್ಲ ಎಂದ ಪಾಕಿಸ್ತಾನ; ತಟಸ್ಥ ಸ್ಥಳಕ್ಕೆ ಬೇಡಿಕೆ

INDw vs AUSw Cricket: 2026ರ ಆರಂಭದಲ್ಲಿ ಆಸ್ಟ್ರೇಲಿಯಾಗೆ ಭಾರತ ಮಹಿಳಾ ತಂಡ

ಭಾರತ ಮಹಿಳಾ ಕ್ರಿಕೆಟ್‌ ತಂಡವು ಮೂರೂ ಮಾದರಿಯ ಸರಣಿಯಲ್ಲಿ ಆಡಲು 2026ರ ಆರಂಭದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ.
Last Updated 30 ಮಾರ್ಚ್ 2025, 16:50 IST
INDw vs AUSw Cricket: 2026ರ ಆರಂಭದಲ್ಲಿ ಆಸ್ಟ್ರೇಲಿಯಾಗೆ ಭಾರತ ಮಹಿಳಾ ತಂಡ

ಶ್ರೀಲಂಕಾ ತ್ರಿಕೋನ ಸರಣಿ ವೇಳಾಪಟ್ಟಿಯಲ್ಲಿ ಬದಲಾವಣೆ

ಭಾರತ ಮತ್ತು ಶ್ರೀಲಂಕಾ ತಂಡಗಳನ್ನು ಒಳಗೊಂಡಂತೆ ಮಹಿಳಾ ಏಕದಿನ ಕ್ರಿಕೆಟ್‌ ತ್ರಿಕೋನ ಸರಣಿಯ ವೇಳಾಪಟ್ಟಿಯಲ್ಲಿ ಶ್ರೀಲಂಕಾ ಕ್ರಿಕೆಟ್‌ (ಎಸ್‌ಎಲ್‌ಸಿ) ಮಂಗಳವಾರ ಬದಲಾವಣೆಗಳನ್ನು ಮಾಡಿದೆ. ಸ್ಥಳೀಯ ಚುನಾವಣೆಗಳ ಕಾರಣ ವೇಳಾಪಟ್ಟಿ ಪರಿಷ್ಕರಿಸಲಾಗಿದೆ.
Last Updated 26 ಮಾರ್ಚ್ 2025, 0:11 IST
ಶ್ರೀಲಂಕಾ ತ್ರಿಕೋನ ಸರಣಿ ವೇಳಾಪಟ್ಟಿಯಲ್ಲಿ ಬದಲಾವಣೆ

ಐಸಿಸಿ ವರ್ಷದ ಪುರುಷರ ಏಕದಿನ ತಂಡದಲ್ಲಿಲ್ಲ ಭಾರತೀಯ ಆಟಗಾರರು!

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರಕಟಿಸಿರುವ ವರ್ಷದ ಪುರುಷರ ಏಕದಿನ ಕ್ರಿಕೆಟ್ ತಂಡ 2024ರಲ್ಲಿ ಸ್ಥಾನ ಪಡೆಯುವಲ್ಲಿ ಭಾರತೀಯ ಆಟಗಾರರು ವಿಫಲರಾಗಿದ್ದಾರೆ.
Last Updated 24 ಜನವರಿ 2025, 9:36 IST
ಐಸಿಸಿ ವರ್ಷದ ಪುರುಷರ ಏಕದಿನ ತಂಡದಲ್ಲಿಲ್ಲ ಭಾರತೀಯ ಆಟಗಾರರು!

ಏಕದಿನ ಕ್ರಿಕೆಟ್ ಸರಣಿ | ಪ್ರತೀಕಾ, ತೇಜಲ್ ಶತಕದ ಜೊತೆಯಾಟ; ಐರ್ಲೆಂಡ್‌ಗೆ ನಿರಾಸೆ

ಪ್ರತೀಕಾ ರಾವಳ್ ಮತ್ತು ತೇಜಲ್ ಹಸ್ಬನೀಸ್ ಅವರ ಅಮೋಘ ಬ್ಯಾಟಿಂಗ್ ಬಲದಿಂದ ಭಾರತ ತಂಡವು ಶುಕ್ರವಾರ ನಡೆದ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಐರ್ಲೆಂಡ್ ಎದುರು ಜಯಿಸಿತು.
Last Updated 10 ಜನವರಿ 2025, 14:00 IST
ಏಕದಿನ ಕ್ರಿಕೆಟ್ ಸರಣಿ | ಪ್ರತೀಕಾ, ತೇಜಲ್ ಶತಕದ ಜೊತೆಯಾಟ; ಐರ್ಲೆಂಡ್‌ಗೆ ನಿರಾಸೆ
ADVERTISEMENT

ಮಹಿಳಾ ಕ್ರಿಕೆಟ್ | ಹರ್ಲಿನ್ ಶತಕ: ಸರಣಿ ಭಾರತದ ಕೈವಶ

ಹರ್ಲಿನ್ ಡಿಯೊಲ್ ಅಬ್ಬರದ ಶತಕದ ಬಲದಿಂದ ಭಾರತ ಮಹಿಳಾ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಜಯಭೇರಿ ಬಾರಿಸಿತು.
Last Updated 24 ಡಿಸೆಂಬರ್ 2024, 18:31 IST
ಮಹಿಳಾ ಕ್ರಿಕೆಟ್ | ಹರ್ಲಿನ್ ಶತಕ: ಸರಣಿ ಭಾರತದ ಕೈವಶ

Women's U19 T20 Asia Cup: ಫೈನಲ್‌ನಲ್ಲಿ ಬಾಂಗ್ಲಾ ಮಣಿಸಿದ ಭಾರತ ಚಾಂಪಿಯನ್

ಮಹಿಳಾ 19 ವರ್ಷದೊಳಗಿನವರ ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಬಾಂಗ್ಲಾದೇಶ ತಂಡವನ್ನು 41 ರನ್‌ಗಳ ಅಂತರದಿಂದ ಮಣಿಸಿರುವ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿದೆ.
Last Updated 22 ಡಿಸೆಂಬರ್ 2024, 18:41 IST
Women's U19 T20 Asia Cup: ಫೈನಲ್‌ನಲ್ಲಿ ಬಾಂಗ್ಲಾ ಮಣಿಸಿದ ಭಾರತ ಚಾಂಪಿಯನ್

INDW vs WIW: ರೇಣುಕಾಗೆ 5 ವಿಕೆಟ್, ವಿಂಡೀಸ್ ವಿರುದ್ಧ ಭಾರತಕ್ಕೆ 211 ರನ್ ಜಯ

ಮೊದಲು ಬ್ಯಾಟಿಂಗ್‌ನಲ್ಲಿ ಮಿಂಚಿದ ಸ್ಮೃತಿ ಮಂದಾನ (91) ಬಳಿಕ ಬೌಲಿಂಗ್‌ನಲ್ಲಿ ಐದರ ಗೊಂಚಲು ಪಡೆದ ರೇಣುಕಾ ಸಿಂಗ್ ಠಾಕೂರ್ (29ಕ್ಕೆ 5 ವಿಕೆಟ್) ನೆರವಿನಿಂದ ಭಾರತ ಮಹಿಳೆಯರ ತಂಡವು ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ 211 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
Last Updated 22 ಡಿಸೆಂಬರ್ 2024, 18:39 IST
INDW vs WIW: ರೇಣುಕಾಗೆ 5 ವಿಕೆಟ್, ವಿಂಡೀಸ್ ವಿರುದ್ಧ ಭಾರತಕ್ಕೆ 211 ರನ್ ಜಯ
ADVERTISEMENT
ADVERTISEMENT
ADVERTISEMENT