ODI: ಮಂದಾನ ಶತಕ, ಬೌಲಿಂಗ್ನಲ್ಲಿ ರಾಣಾ ಮಿಂಚು; ಭಾರತದ ಮುಡಿಗೆ ತ್ರಿಕೋನ ಸರಣಿ
Smriti Mandhana Century: ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಸ್ಮೃತಿ ಮಂದಾನ ಸಿಡಿಸಿದ ಅಮೋಘ ಶತಕ ಹಾಗೂ ಸ್ನೇಹ ರಾಣಾ, ಅಮನ್ಜೋತ್ ಕೌರ್ ಅವರ ಮಿಂಚಿನ ಬೌಲಿಂಗ್ ಬಲದಿಂದ ಭಾರತ ತಂಡವು ಮಹಿಳೆಯರ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯನ್ನು ಮುಡಿಗೇರಿಸಿಕೊಂಡಿದೆ.Last Updated 11 ಮೇ 2025, 9:34 IST