ತಾಯಿ, ಮಗಳು ಸ್ನಾನ ಮಾಡುವ ವಿಡಿಯೊ ಚಿತ್ರೀಕರಣ: ಸಿಕ್ಕಿಬಿದ್ದ ಎಲೆಕ್ಟ್ರಿಷಿಯನ್
Bathroom Video Crime: ಬೆಂಗಳೂರು: ತಾಯಿ, ಮಗಳು ಸ್ನಾನ ಮಾಡುವ ವಿಡಿಯೊ ಚಿತ್ರೀಕರಿಸುತ್ತಿದ್ದ ಆರೋಪದ ಮೇರೆಗೆ ಆರೋಪಿಯೊಬ್ಬನನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಕೇರಳ ಮೂಲದ, ಚೆನ್ನಸಂದ್ರ ನಿವಾಸಿ ಮೊಯಿನುದ್ದೀನ್ ಬಂಧಿತ ಆರೋಪಿ.Last Updated 12 ಜುಲೈ 2025, 23:30 IST