VIDEO: ಮೊರನ್ ಬೈಪಾಸ್‌ನಲ್ಲಿ ವಿಮಾನ, ಹೆಲಿಕಾಪ್ಟರ್ ಲ್ಯಾಡಿಂಗ್ ವೀಕ್ಷಿಸಿದ ಮೋದಿ – ಚೀನಾ ಗಡಿಯಲ್ಲಿರುವ ಅಸ್ಸಾಂನ ಮೊರನ್ ಬೈಪಾಸ್‌ನಲ್ಲಿ ವಿಮಾನ, ಹೆಲಿಕಾಪ್ಟರ್ಗಳು ಲ್ಯಾಡಿಂಗ್ ಅನ್ನು ಪ್ರಧಾನಿ ಮೋದಿ ಸೇರಿದಂತೆ ಹಲವು ರಾಜಕೀಯ ನಾಯಕರು ಹಾಗೂ ನಾಗರಿಕರು ಕುತೂಹಲದಿಂದ ವೀಕ್ಷಿಸಿದ ಘಟನೆ ಶುಕ್ರವಾರ ಜರುಗಿದೆ. ವಿಡಿಯೊ ಕೃಪೆ: ಪಿಟಿಐ pic.twitter.com/kNSSrLTNVs
It is a matter of immense pride that the Northeast gets an Emergency Landing Facility. From a strategic point of view and during times of natural disasters, this facility is of great importance. pic.twitter.com/eGaJIcptrf
1962ರ ಯುದ್ಧದ ನೆನಪುಗಳನ್ನು ತನ್ನ ಒಡಲಲ್ಲಿ ಇರಿಸಿಕೊಂಡಿರುವ ಈಶಾನ್ಯ ಭಾಗದಲ್ಲಿ ನಿರ್ಮಿಸಿರುವ ಇಎಲ್‌ಎಫ್‌ನಲ್ಲಿ ಪ್ರಧಾನಿ ಮೋದಿ ಇಳಿದಿರುವುದು ರಕ್ಷಣೆ ವಿಚಾರದಲ್ಲಿ ಭಾರತದ ಸ್ಥಿತ್ಯಂತರಕ್ಕೆ ನಿದರ್ಶನವಾಗಿದೆ