ಮಂಗಳವಾರ, 3 ಮಾರ್ಚ್ 2026
×
ADVERTISEMENT

Viral

ADVERTISEMENT

ಅನಾಥ ಕೋತಿಗೆ ಅಮ್ಮನಾಗಿದ್ದ ಗೊಂಬೆಗೆ ಹೆಚ್ಚಿದ ಬೇಡಿಕೆ; ಬೆಲೆಯಲ್ಲಿ ಭಾರೀ ಏರಿಕೆ

Viral Monkey: ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಮುದ್ದಾದ ಕೋತಿ ಮರಿಯೊಂದು ಸಂಚಲನವನ್ನು ಸೃಷ್ಟಿಸಿತ್ತು. ಜಪಾನ್‌ನ ಇಚಿಕಾವಾ ಸಿಟಿ ಮೃಗಾಲಯದಲ್ಲಿರುವ ಈ ಮುದ್ದಾದ ‘ಪಂಚ್’ ಹೆಸರಿನ ಕೋತಿ ಮರಿ ಎಲ್ಲರ ಮೆಚ್ಚುಗೆ ಪಡೆದಿತ್ತು.
Last Updated 26 ಫೆಬ್ರುವರಿ 2026, 13:09 IST
ಅನಾಥ ಕೋತಿಗೆ ಅಮ್ಮನಾಗಿದ್ದ ಗೊಂಬೆಗೆ ಹೆಚ್ಚಿದ ಬೇಡಿಕೆ; ಬೆಲೆಯಲ್ಲಿ ಭಾರೀ ಏರಿಕೆ

ಸಾಮಾಜಿಕ ಮಾಧ್ಯಮಗಳ ಮೂಲಕ ಜಗದ ಗಮನ ಸೆಳೆದು, ಬದುಕಿನ ಪಾಠ ಕಲಿಸಿದ ಪ್ರಾಣಿಗಳಿವು..

Viral Animal Stories: ಮಾತು ಬಾರದಿದ್ದರೂ, ಜಗತ್ತಿಗೆ ಜೀವನಪ್ರೇಮದ ಮಹತ್ತರವಾದ ಸಂದೇಶಗಳನ್ನು ಸಾರಿದ ಮೂಕ ಪ್ರಾಣಿಗಳ ಕಥೆಗಳಿವು. ಒಂದು, ಹೆತ್ತ ತಾಯಿಗೇ ಬೇಡವಾದ ನತದೃಷ್ಟ ಕೋತಿ ಮರಿ. ಇನ್ನೊಂದು, ಬಂಧು-ಬಳಗವನ್ನೆಲ್ಲ ತೊರೆದು ವೈರಾಗ್ಯ ತಾಳಿದವರಂತೆ ಹೊರಟ ಪೆಂಗ್ವಿನ್‌.
Last Updated 26 ಫೆಬ್ರುವರಿ 2026, 4:35 IST
ಸಾಮಾಜಿಕ ಮಾಧ್ಯಮಗಳ ಮೂಲಕ ಜಗದ ಗಮನ ಸೆಳೆದು, ಬದುಕಿನ ಪಾಠ ಕಲಿಸಿದ ಪ್ರಾಣಿಗಳಿವು..

ಈ ಹುಡುಗನ ನಗು ಅವನ ‌ಜೀವನವನ್ನೇ ಬದಲಿಸಿತು: ಮೀಮ್ ಹಿಂದಿದೆ ಸ್ಫೂರ್ತಿದಾಯಕ ಕಥೆ

Viral Smile: ಅತಿಯಾದ ಬಡತನದಿಂದ 4ನೇ ತರಗತಿಯ ಬಳಿಕ ಶಾಲೆಗೆ ಹೋಗುವುದನ್ನು ಬಿಟ್ಟು ಲಾರಿ ಕ್ಲೀನರ್ ಆಗಿ ಕೆಲಸಕ್ಕೆ ಸೇರಿದ. ಕಷ್ಟ ಎನ್ನುವುದು ಚಿಕ್ಕ ವಯಸ್ಸಿನಲ್ಲಿನಿಂದಲೇ ಅವನ ಬೆನ್ನೇರಿತ್ತು. ಆದರೂ ಆತ ಛಲದಿಂದ ಕೆಲಸ ಮಾಡುತ್ತಿದ್ದ. ಒಂದು ದಿನ ಅವನ ಚಾಲಕ ನಗೆಚಟಾಕಿ ಹಾರಿಸಿದ.
Last Updated 25 ಫೆಬ್ರುವರಿ 2026, 12:38 IST
ಈ ಹುಡುಗನ ನಗು ಅವನ ‌ಜೀವನವನ್ನೇ ಬದಲಿಸಿತು: ಮೀಮ್ ಹಿಂದಿದೆ ಸ್ಫೂರ್ತಿದಾಯಕ ಕಥೆ

ದಾಂಡೇಲಿ: ರಸ್ತೆ ಮಧ್ಯದಲ್ಲಿ ಬಸ್ ತಡೆದು, ನಂತರ ದಾರಿ ಬಿಟ್ಟ ಕಾಡಾನೆ

Dandeli Elephant: ದಾಂಡೇಲಿ ತಾಲ್ಲೂಕಿನ ಅಂಬಿಕಾನಗರ‌-ಬೊಮ್ಮನಹಳ್ಳಿ ಮಾರ್ಗದಲ್ಲಿ ಬುಧವಾರ ಕಾಡಾನೆಯೊಂದು ರಸ್ತೆ ಮಧ್ಯೆ ನಿಂತು ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿತು.
Last Updated 25 ಫೆಬ್ರುವರಿ 2026, 11:01 IST
ದಾಂಡೇಲಿ: ರಸ್ತೆ ಮಧ್ಯದಲ್ಲಿ ಬಸ್ ತಡೆದು, ನಂತರ ದಾರಿ ಬಿಟ್ಟ ಕಾಡಾನೆ

ಅಯ್ಯಪ್ಪ ಮಾಲೆ ಧರಿಸಿ ಪಾರ್ಟಿಗೆ ಹೋದ ನಟ ರಾಮ್‌ ಚರಣ್‌: ಭಕ್ತರ ಆಕ್ರೋಶ

Ayyappa Mala: ಅಲ್ಲು ಸಿರೀಶ್ ಮತ್ತು ನಯನಿಕಾ ರೆಡ್ಡಿ ಅವರಿಗಾಗಿ ಕಾಕ್‌ಟೈಲ್ ಪಾರ್ಟಿಯನ್ನು ಆಯೋಜಿಸಿದ್ದರು. ಆ ಪಾರ್ಟಿಗೆ ರಾಮ್ ಚರಣ್ ದಂಪತಿ ಕೂಡ ಹೋಗಿದ್ದರು. ಆದರೆ ಈ ಪಾರ್ಟಿಗೆ ಹೋಗಿದ್ದಕ್ಕೆ ರಾಮ್ ಚರಣ್ ವಿರುದ್ಧ ನೆಟ್ಟಿಗರು ಹಾಗೂ ಅಯ್ಯಪ್ಪ ಸ್ವಾಮಿ ಭಕ್ತರು ಅಸಮಾಧಾನ ಹೊರ ಹಾಕಿದ್ದಾರೆ.
Last Updated 25 ಫೆಬ್ರುವರಿ 2026, 7:44 IST
ಅಯ್ಯಪ್ಪ ಮಾಲೆ ಧರಿಸಿ ಪಾರ್ಟಿಗೆ ಹೋದ ನಟ ರಾಮ್‌ ಚರಣ್‌: ಭಕ್ತರ ಆಕ್ರೋಶ

ನಾಯಿ ಬೊಗಳಿದ್ದಕ್ಕೆ ಮುರಿದುಬಿದ್ದ ಮದುವೆ! ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ

Fatehpur Incident: ಉತ್ತರ ಪ್ರದೇಶದ ಫತೇಪುರ್‌ನಲ್ಲಿ ನಾಯಿ ಬೊಗಳಿದ ಕಾರಣದಿಂದ ಮದುವೆ ಸಮಾರಂಭದಲ್ಲಿ ಘರ್ಷಣೆ ಉಂಟಾಗಿ, ಉಭಯ ಕುಟುಂಬಗಳು ಪೊಲೀಸರ ಸಮ್ಮುಖದಲ್ಲಿ ವಿವಾಹ ರದ್ದುಪಡಿಸಿದ ಘಟನೆ ನಡೆದಿದೆ.
Last Updated 23 ಫೆಬ್ರುವರಿ 2026, 12:33 IST
ನಾಯಿ ಬೊಗಳಿದ್ದಕ್ಕೆ ಮುರಿದುಬಿದ್ದ ಮದುವೆ! ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ

ತಾಯಿ ಪ್ರೀತಿ ಸಿಗದ ಕೋತಿ ಮರಿಗೆ ಗೊಂಬೆಯೇ ಅಮ್ಮನಾಯಿತು....!

Viral Monkey Story: ಜಪಾನ್‌ನ ಇಚಿಕಾವಾ ಮೃಗಾಲಯದಲ್ಲಿ ತಾಯಿಯಿಂದ ತಿರಸ್ಕೃತವಾದ ಪಂಚ್ ಎಂಬ ಕೋತಿ ಮರಿ ಗೊಂಬೆಯನ್ನು ತಾಯಿಯಾಗಿ ಕಾಣುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Last Updated 20 ಫೆಬ್ರುವರಿ 2026, 6:12 IST
ತಾಯಿ ಪ್ರೀತಿ ಸಿಗದ ಕೋತಿ ಮರಿಗೆ ಗೊಂಬೆಯೇ ಅಮ್ಮನಾಯಿತು....!
ADVERTISEMENT

ಮೋದಿ ಹೊತ್ತ ಯುದ್ಧವಿಮಾನ ಮೊರನ್ ಬೈಪಾಸ್‌ನಲ್ಲಿ ‘ಎಮರ್ಜೆನ್ಸಿ ಲ್ಯಾಂಡಿಂಗ್’

Emergency Landing Facility: ಅಸ್ಸಾಂ ಪ್ರವಾಸದಲ್ಲಿರುವ ನರೇಂದ್ರ ಮೋದಿ ಅವರು ಮೊರನ್ ಬೈಪಾಸ್‌ನಲ್ಲಿ ₹100 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 4.2 ಕಿ.ಮೀ ಉದ್ದದ ತುರ್ತು ಲ್ಯಾಂಡಿಂಗ್ ಸೌಲಭ್ಯ(ಇಎಲ್‌ಎಫ್)ವನ್ನು ಉದ್ಘಾಟಿಸಿದರು.
Last Updated 14 ಫೆಬ್ರುವರಿ 2026, 10:17 IST
ಮೋದಿ ಹೊತ್ತ ಯುದ್ಧವಿಮಾನ ಮೊರನ್ ಬೈಪಾಸ್‌ನಲ್ಲಿ  ‘ಎಮರ್ಜೆನ್ಸಿ ಲ್ಯಾಂಡಿಂಗ್’

ನೋ ವೇ ಚಾನ್ಸೇ ಇಲ್ಲ: ಪಾದಚಾರಿ ಮಾರ್ಗದಲ್ಲಿ ಬಂದ ಬೈಕ್‌ ಸವಾರನಿಗೆ ವೃದ್ದೆಯ ಪಾಠ

Elderly Woman Bravery: ಪಾದಚಾರಿ ಮಾರ್ಗದಲ್ಲಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯನ್ನು ತಡೆದು ಹಿಂದೆ ಕಳುಹಿಸಿದ 73 ವರ್ಷದ ವೃದ್ಧೆ ಪ್ರಭಾವತಿ ಕೊಯ್ಯೇರಿ ಅವರ ಜವಾಬ್ದಾರಿಯುತ ನಡೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ.
Last Updated 13 ಫೆಬ್ರುವರಿ 2026, 13:31 IST
ನೋ ವೇ ಚಾನ್ಸೇ ಇಲ್ಲ: ಪಾದಚಾರಿ ಮಾರ್ಗದಲ್ಲಿ ಬಂದ ಬೈಕ್‌ ಸವಾರನಿಗೆ ವೃದ್ದೆಯ ಪಾಠ

Viral Video : ನಾಗಪ್ಪನ ಹೆಡೆಗೆ ಹೆದರಿದ ಹುಲಿರಾಯ

Wild Animal Video: ಕಾಡಿನಲ್ಲಿ ಇತರ ಪ್ರಾಣಿಗಳ ನಿದ್ದೆ ಹಾರಿಸುವ ಹುಲಿರಾಯನಿಗೂ ಭಯವಾಗುತ್ತದೆ ಎಂಬುದಕ್ಕೆ ಈ ವಿಡಿಯೊನೇ ಸಾಕ್ಷಿ. ಸಫಾರಿ ದಾರಿಯಲ್ಲಿ ನಾಗರಹಾವು ಹಾಗೂ ಹುಲಿ ಮುಖಾಮುಖಿ ಆಗುತ್ತವೆ.
Last Updated 12 ಫೆಬ್ರುವರಿ 2026, 12:52 IST
Viral Video : ನಾಗಪ್ಪನ ಹೆಡೆಗೆ ಹೆದರಿದ ಹುಲಿರಾಯ
ADVERTISEMENT
ADVERTISEMENT
ADVERTISEMENT