ಕಾರವಾರ | ಸಂಭ್ರಮದ ಕ್ಷಣ: ಹೆಲಿಕಾಪ್ಟರ್‌ನಲ್ಲಿ ಕಿವುಡ, ಮೂಕ ಮಕ್ಕಳ ಹಾರಾಟ
Karwar Tourism: ಕರಾವಳಿ ಉತ್ಸವ ಸಪ್ತಾಹದ ಅಂಗವಾಗಿ ಪ್ರವಾಸೋದ್ಯಮ ಇಲಾಖೆಯು ತಂಬಿ ಏವಿಯೇಶನ್ ಸಂಸ್ಥೆಯೊಂದಿಗೆ ಆರಂಭಿಸಿರುವ ಹೆಲಿಕಾಪ್ಟರ್ ರೈಡ್‌ಗೆ ಬುಧವಾರ ಚಾಲನೆ ದೊರೆಯಿತು.Last Updated 24 ಡಿಸೆಂಬರ್ 2025, 8:16 IST