ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

modi

ADVERTISEMENT

ಸ್ವದೇಶಿ 4 ಜಿ ತಂತ್ರಜ್ಞಾನ | ಅಮೆರಿಕ ಮಾಡದ ಸಾಧನೆಯನ್ನು ಭಾರತ ಸಾಧಿಸಿದೆ: ಶಿಂದೆ

BSNL 4G Launch: ಭಾರತವು ಸ್ವದೇಶಿ 4 ಜಿ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಿದ ಜಗತ್ತಿನ ಐದನೇ ದೇಶವಾಗಿದೆ. ಅಮೆರಿಕ ಕೂಡ ಮಾಡದ ಸಾಧನೆಯನ್ನು ಭಾರತ ಸಾಧಿಸಿದೆ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಹೇಳಿದ್ದಾರೆ
Last Updated 27 ಸೆಪ್ಟೆಂಬರ್ 2025, 11:21 IST
ಸ್ವದೇಶಿ 4 ಜಿ ತಂತ್ರಜ್ಞಾನ | ಅಮೆರಿಕ ಮಾಡದ ಸಾಧನೆಯನ್ನು ಭಾರತ ಸಾಧಿಸಿದೆ: ಶಿಂದೆ

ಸಾಹಿತಿ ಎಸ್‌.ಎಲ್‌. ಭೈರಪ್ಪ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಗಣ್ಯರ ಸಂತಾಪ

SL Bhyrappa Condolences: ಕನ್ನಡ ಹಿರಿಯ ಸಾಹಿತಿ ಹಾಗೂ ಖ್ಯಾತ ಕಾದಂಬರಿಕಾರ ಎಸ್‌.ಎಲ್‌. ಭೈರಪ್ಪ ಅವರು 94ನೇ ವರ್ಷದಲ್ಲಿ ವಯೋಸಹಜ ಕಾಯಿಲೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರ ನಿಧನಕ್ಕೆ ಪ್ರಧಾನಿ ಮೋದಿ, ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
Last Updated 24 ಸೆಪ್ಟೆಂಬರ್ 2025, 10:38 IST
ಸಾಹಿತಿ ಎಸ್‌.ಎಲ್‌. ಭೈರಪ್ಪ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಗಣ್ಯರ ಸಂತಾಪ

ಸ್ವದೇಶಿ ವಸ್ತು ಬಳಸಿ; ಜಿಎಸ್‌ಟಿ ಪರಿಷ್ಕರಣೆಯಿಂದ ದೇಶದ ಬೆಳವಣಿಗೆಗೆ ವೇಗ: ಮೋದಿ

Atmanirbhar Bharat: ನವರಾತ್ರಿಯ ಮೊದಲ ದಿನವೇ ‘ಜಿಎಸ್‌ಟಿ ಬಚತ್‌ ಉತ್ಸವ್‌’ ಆರಂಭಗೊಂಡಿದೆ. ₹ 12 ಲಕ್ಷದವರೆಗೆ ಆದಾಯ ತೆರಿಗೆ ವಿನಾಯಿತಿ, 375 ವಸ್ತುಗಳ ದರ ಇಳಿಕೆಯಿಂದ ಜನರಿಗೆ ಅನುಕೂಲವಾಗಲಿದೆ ಎಂದು ಮೋದಿ ಹೇಳಿದರು.
Last Updated 21 ಸೆಪ್ಟೆಂಬರ್ 2025, 12:51 IST
ಸ್ವದೇಶಿ ವಸ್ತು ಬಳಸಿ; ಜಿಎಸ್‌ಟಿ ಪರಿಷ್ಕರಣೆಯಿಂದ ದೇಶದ ಬೆಳವಣಿಗೆಗೆ ವೇಗ: ಮೋದಿ

ಚನ್ನಪಟ್ಟಣ| ನರೇಂದ್ರ ಮೋದಿ ಆಡಳಿತ ವಿಶ್ವಕ್ಕೆ ಮಾದರಿ: ಸಂಸದ ಡಾ.ಸಿ.ಎನ್.ಮಂಜುನಾಥ್

Modi Birthday Celebration: ಚನ್ನಪಟ್ಟಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ನಡೆದ ರಕ್ತದಾನ ಶಿಬಿರದಲ್ಲಿ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರು ಮೋದಿ ಆಡಳಿತವು ವಿಶ್ವಕ್ಕೆ ಮಾದರಿಯಾಗಿದೆ ಎಂದು ಪ್ರಶಂಸಿಸಿದರು.
Last Updated 19 ಸೆಪ್ಟೆಂಬರ್ 2025, 2:30 IST
ಚನ್ನಪಟ್ಟಣ| ನರೇಂದ್ರ ಮೋದಿ ಆಡಳಿತ ವಿಶ್ವಕ್ಕೆ ಮಾದರಿ: ಸಂಸದ ಡಾ.ಸಿ.ಎನ್.ಮಂಜುನಾಥ್

ಪ್ರಧಾನಿ ಮೋದಿ ಜಗತ್ತಿನ ದೂರದೃಷ್ಟಿಯುಳ್ಳ ನಾಯಕರಲ್ಲೊಬ್ಬರು: ಯೋಗಿ ಆದಿತ್ಯನಾಥ

Yogi Adityanath Statement: ಲಖನೌದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ ಅವರು, ಮೋದಿ ಜಗತ್ತಿನ ದೂರದೃಷ್ಟಿಯುಳ್ಳ ನಾಯಕರಲ್ಲೊಬ್ಬರು ಎಂದು ಶ್ಲಾಘಿಸಿದರು.
Last Updated 17 ಸೆಪ್ಟೆಂಬರ್ 2025, 7:22 IST
ಪ್ರಧಾನಿ ಮೋದಿ ಜಗತ್ತಿನ ದೂರದೃಷ್ಟಿಯುಳ್ಳ ನಾಯಕರಲ್ಲೊಬ್ಬರು: ಯೋಗಿ ಆದಿತ್ಯನಾಥ

ದೇಶದ ಸೇನೆಯನ್ನು ಬೆಂಬಲಿಸದ ಕಾಂಗ್ರೆಸ್‌: ಪ್ರಧಾನಿ ವಾಗ್ದಾಳಿ

National Security: ‘ದೇಶದ ಸೇನೆಯನ್ನು ಬೆಂಬಲಿಸುವ ಬದಲಿಗೆ ಕಾಂಗ್ರೆಸ್‌ ಪಕ್ಷವು ಪಾಕಿಸ್ತಾನ ಬೆಳೆಸಿದ ಭಯೋತ್ಪಾದಕರನ್ನು ಬೆಂಬಲಿಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.
Last Updated 14 ಸೆಪ್ಟೆಂಬರ್ 2025, 9:42 IST
ದೇಶದ ಸೇನೆಯನ್ನು ಬೆಂಬಲಿಸದ ಕಾಂಗ್ರೆಸ್‌: ಪ್ರಧಾನಿ ವಾಗ್ದಾಳಿ

PM Modi in Manipur: ಸ್ಥಳಾಂತರಗೊಂಡ ಜನರೊಂದಿಗೆ ಪ್ರಧಾನಿ ಮೋದಿ ಸಂವಾದ

Manipur Violence: ಜನಾಂಗೀಯ ಹಿಂಸಾಚಾರದಿಂದಾಗಿ ಸ್ಥಳಾಂತರಗೊಂಡು ಪರಿಹಾರ ಶಿಬಿರಗಳಲ್ಲಿ ನೆಲೆಸಿರುವ ಜನರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸಂವಾದ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 13 ಸೆಪ್ಟೆಂಬರ್ 2025, 11:36 IST
PM Modi in Manipur: ಸ್ಥಳಾಂತರಗೊಂಡ ಜನರೊಂದಿಗೆ ಪ್ರಧಾನಿ ಮೋದಿ ಸಂವಾದ
ADVERTISEMENT

ಪ್ರಧಾನಿ ಮೋದಿ ತಾಯಿಯ ಎಐ ವಿಡಿಯೊ ಹಂಚಿಕೊಂಡ ಬಿಹಾರ ಕಾಂಗ್ರೆಸ್: BJP ತೀವ್ರ ಕಿಡಿ

AI Video Politics: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಕುರಿತು ಎಐ ಆಧಾರಿತ ವಿಡಿಯೊವನ್ನು ಬಿಹಾರ ಕಾಂಗ್ರೆಸ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಬಿಜೆಪಿ ನಾಯಕರು ಇದನ್ನು ಅಸಹ್ಯ ರಾಜಕಾರಣವೆಂದು ತೀವ್ರವಾಗಿ ವಿರೋಧಿಸಿದ್ದಾರೆ.
Last Updated 12 ಸೆಪ್ಟೆಂಬರ್ 2025, 7:38 IST
ಪ್ರಧಾನಿ ಮೋದಿ ತಾಯಿಯ ಎಐ ವಿಡಿಯೊ ಹಂಚಿಕೊಂಡ ಬಿಹಾರ ಕಾಂಗ್ರೆಸ್: BJP ತೀವ್ರ ಕಿಡಿ

‘ವಸುಧೈವ ಕುಟುಂಬಕಂ’ನ ಜ್ವಲಂತ ಉದಾಹರಣೆ ಮೋಹನ್ ಭಾಗವತ್: ಪ್ರಧಾನಿ ಮೋದಿ

Mohan Bhagwat Birthday: ವಸುಧೈವ ಕುಟುಂಬಕಂ ತತ್ವದಿಂದ ಪ್ರೇರಿತರಾಗಿ, ತಮ್ಮ ಇಡೀ ಜೀವನವನ್ನು ಸಾಮಾಜೀಕ ಪರಿವರ್ತನೆ ಮತ್ತು ಸಾಮರಸ್ಯ ಮತ್ತು ಸಹೋದರತ್ವದ ಮನೋಭಾವವನ್ನು ಬಲಪಡಿಸಲು ಮುಡಿಪಾಗಿಟ್ಟ ವ್ಯಕ್ತಿತ್ವದ ಜನ್ಮದಿನ ಇಂದು.
Last Updated 10 ಸೆಪ್ಟೆಂಬರ್ 2025, 23:30 IST
‘ವಸುಧೈವ ಕುಟುಂಬಕಂ’ನ ಜ್ವಲಂತ ಉದಾಹರಣೆ ಮೋಹನ್ ಭಾಗವತ್: ಪ್ರಧಾನಿ ಮೋದಿ

ಸೇನಾಧಿಕಾರಿಗಳೊಂದಿಗೆ ಶೀಘ್ರದಲ್ಲೇ ಮೋದಿ ಸಂವಾದ

Defence Dialogue: ಭೂಸೇನೆ, ನೌಕಾಪಡೆ, ವಾಯುಪಡೆಯ ಉನ್ನತ ಅಧಿಕಾರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಶೀಘ್ರದಲ್ಲೇ ಸಂವಾದ ನಡೆಸಲಿದ್ದಾರೆ. ಕೋಲ್ಕತ್ತಾದಲ್ಲಿ ಮೂರು ಪಡೆಗಳ ಉನ್ನತ ಕಮಾಂಡರ್‌ಗಳ ಸಮಾವೇಶ ಉದ್ಘಾಟನೆ ನಡೆಯಲಿದೆ.
Last Updated 8 ಸೆಪ್ಟೆಂಬರ್ 2025, 16:06 IST
ಸೇನಾಧಿಕಾರಿಗಳೊಂದಿಗೆ ಶೀಘ್ರದಲ್ಲೇ ಮೋದಿ ಸಂವಾದ
ADVERTISEMENT
ADVERTISEMENT
ADVERTISEMENT