ಶನಿವಾರ, 31 ಜನವರಿ 2026
×
ADVERTISEMENT

world cup cricket

ADVERTISEMENT

19 ವರ್ಷದೊಳಗಿನ ವಿಶ್ವಕಪ್‌ ಕ್ರಿಕೆಟ್‌: ಭಾರತಕ್ಕೆ ಅಮೆರಿಕ ಸವಾಲು

Under-19 Cricket World Cup 2026: ಆಯುಷ್‌ ಮ್ಹಾತ್ರೆ ನಾಯಕತ್ವದ ಭಾರತ ತಂಡವು ಅಮೆರಿಕ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಟೂರ್ನಿ ನಡೆಯುತ್ತಿದೆ.
Last Updated 14 ಜನವರಿ 2026, 23:31 IST
19 ವರ್ಷದೊಳಗಿನ ವಿಶ್ವಕಪ್‌ ಕ್ರಿಕೆಟ್‌: ಭಾರತಕ್ಕೆ ಅಮೆರಿಕ ಸವಾಲು

ವಿಶ್ವಕಪ್ ಪಂದ್ಯಗಳ ಸ್ಥಳಾಂತರ: ಬಾಂಗ್ಲಾ ಮನವಿ ಐಸಿಸಿ ಒಪ್ಪುವ ಸಾಧ್ಯತೆ ದೂರ

ICC Cricket Updates: ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ತನ್ನ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಮಾಡಿರುವ ಮನವಿಯನ್ನು ತಾನು ಒಪ್ಪಿಕೊಳ್ಳುವ ಸಾಧ್ಯತೆಯಿಲ್ಲ ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿಯು ಸುಳಿವು ನೀಡಿದೆ.
Last Updated 12 ಜನವರಿ 2026, 18:36 IST
ವಿಶ್ವಕಪ್ ಪಂದ್ಯಗಳ ಸ್ಥಳಾಂತರ: ಬಾಂಗ್ಲಾ ಮನವಿ ಐಸಿಸಿ ಒಪ್ಪುವ ಸಾಧ್ಯತೆ ದೂರ

ಏಕದಿನ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಆಡುವುದು ಟೀಂ ಇಂಡಿಯಾಗೂ ಅನಿವಾರ್ಯ!

Kohli Retirement Debate: ಭಾರತ ತಂಡದ ಭವಿಷ್ಯದ ದೃಷ್ಟಿಯಿಂದ ವಿರಾಟ್ ಕೊಹ್ಲಿಯ ಸ್ಥಾನ ಅಗತ್ಯವೇ ಎಂಬುದರ ಕುರಿತು ಅಭಿಪ್ರಾಯ ಭಿನ್ನತೆಗಳು ವ್ಯಕ್ತವಾಗುತ್ತಿವೆ. ಅವರ ಫಿಟ್‌ನೆಸ್‌, ಫಾರ್ಮ್‌, ಅನುಭವದ ಮೆಲುಕು ಈಗ ನಡೆಯುತ್ತಿದೆ.
Last Updated 3 ಜನವರಿ 2026, 1:51 IST
ಏಕದಿನ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಆಡುವುದು ಟೀಂ ಇಂಡಿಯಾಗೂ ಅನಿವಾರ್ಯ!

ಜ.15ರಿಂದ 19ವರ್ಷದೊಳಗಿನವರ ಪುರುಷರ ವಿಶ್ವಕಪ್: ಭಾರತಕ್ಕೆ ಅಮೆರಿಕದ ಮೊದಲ ಎದುರಾಳಿ

India U19 Cricket: ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯುವ 2026ರ ವಿಶ್ವಕಪ್‌ನಲ್ಲಿ ಭಾರತ ತಂಡವು ಜನವರಿ 15ರಂದು ಅಮೆರಿಕ ವಿರುದ್ಧ ಆಡಲಿದ್ದು, ಗ್ರೂಪ್ ಎನಲ್ಲಿ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ಕೂಡ ಸೇರಿವೆ.
Last Updated 19 ನವೆಂಬರ್ 2025, 13:48 IST
ಜ.15ರಿಂದ 19ವರ್ಷದೊಳಗಿನವರ ಪುರುಷರ ವಿಶ್ವಕಪ್: ಭಾರತಕ್ಕೆ ಅಮೆರಿಕದ ಮೊದಲ ಎದುರಾಳಿ

VIDEO | ಮಹಿಳಾ ವಿಶ್ವಕಪ್‌ ಫೈನಲ್‌: ಭಾರತೀಯ ವನಿತೆಯರ ಜಯದ ಓಟದ ರೋಚಕ ಕ್ಷಣಗಳಿವು

India Women's Cricket: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆದ ಐಸಿಸಿ ಏಕದಿನ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯವನ್ನು ಭಾರತ ತಂಡ 52 ರನ್‌ಗಳ ರೋಚಕ ಜಯ ಸಾಧಿಸಿ, ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಂಡಿದೆ.
Last Updated 3 ನವೆಂಬರ್ 2025, 7:26 IST
VIDEO | ಮಹಿಳಾ ವಿಶ್ವಕಪ್‌ ಫೈನಲ್‌: ಭಾರತೀಯ ವನಿತೆಯರ ಜಯದ ಓಟದ ರೋಚಕ ಕ್ಷಣಗಳಿವು

ICC Womens World Cup: ದಕ್ಷಿಣ ಆಫ್ರಿಕಾ ಬಳಗಕ್ಕೆ ಇಂಗ್ಲೆಂಡ್ ಸವಾಲು

ಮಹಿಳಾ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್ ಇಂದು: ಬ್ರಂಟ್, ವೊಲ್ವಾರ್ಟ್ ಮೇಲೆ ಕಣ್ಣು
Last Updated 28 ಅಕ್ಟೋಬರ್ 2025, 23:30 IST
 ICC Womens World Cup: ದಕ್ಷಿಣ ಆಫ್ರಿಕಾ ಬಳಗಕ್ಕೆ ಇಂಗ್ಲೆಂಡ್ ಸವಾಲು

ರೋಹಿತ್, ಕೊಹ್ಲಿ ಜೊತೆಗಿನ ಸಂಬಂಧದಲ್ಲಿ ಯಾವ ಬದಲಾವಣೆ ಇಲ್ಲ: ನಾಯಕ ಗಿಲ್

ಅನುಭವಿಗಳಾದ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಅವರೊಂದಿಗೆ ತಮ್ಮ ಸಂಬಂಧ ಎಂದಿನಂತೆ ಗಟ್ಟಿಯಾಗಿದೆ ಎಂದು ಭಾರತದ ಏಕದಿನ ಕ್ರಿಕೆಟ್‌ ತಂಡದ ನೂತನ ನಾಯಕ ಶುಭಮನ್‌ ಗಿಲ್‌ ಹೇಳಿದ್ದಾರೆ.
Last Updated 18 ಅಕ್ಟೋಬರ್ 2025, 11:04 IST
ರೋಹಿತ್, ಕೊಹ್ಲಿ ಜೊತೆಗಿನ ಸಂಬಂಧದಲ್ಲಿ ಯಾವ ಬದಲಾವಣೆ ಇಲ್ಲ: ನಾಯಕ ಗಿಲ್
ADVERTISEMENT

2027ರ ಏಕದಿನ ವಿಶ್ವಕಪ್‌ಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅನುಮಾನ!

BCCI selection talks: ಟಿ20ಕ್ಕೆ ವಿದಾಯದ ಬಳಿಕ ವಿರಾಟ್‌ ಹಾಗೂ ರೋಹಿತ್‌ ಏಕದಿನ ಕ್ರಿಕೆಟ್‌ನಲ್ಲಿ ಮುಂದುವರಿಯಲಿದೆಯೇ? 2027ರ ವಿಶ್ವಕಪ್‌ ಭಾಗವಹಿಸುವ ಬಗ್ಗೆ ಬಿಸಿಸಿಐ ಚರ್ಚೆ ನಡೆಸಲಿದೆ.
Last Updated 6 ಆಗಸ್ಟ್ 2025, 11:32 IST
2027ರ ಏಕದಿನ ವಿಶ್ವಕಪ್‌ಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅನುಮಾನ!

ವಿಶ್ಲೇಷಣೆ: ಅಫ್ಗನ್ ಅಂಗಳದಲ್ಲಿ ಕ್ರಿಕೆಟ್ ನಗು

ಅಫ್ಗಾನಿಸ್ತಾನದ ನೆಲದಲ್ಲಿ ಇನ್ನೂ ರಕ್ತದ ಕಲೆಗಳು ಮಾಯವಾಗಿಲ್ಲ. ಭಯೋತ್ಪಾದನೆಯ ಕರಿನೆರಳು, ಸಂತ್ರಸ್ತರ ಆಕ್ರಂದನ, ಗುಂಡಿನ ಮೊರೆತ, ಬಾಂಬ್‌ಗಳ ಸಿಡಿತದ ನಡುವೆಯೇ ಈ ದೇಶದಲ್ಲಿ ಕ್ರಿಕೆಟ್‌ ಅರಳುತ್ತಿದೆ. ಅಲ್ಲಿಯ ನೊಂದ ಜೀವಗಳಿಗೆ ತಂಪೆರೆಯುತ್ತಿದೆ.
Last Updated 26 ಅಕ್ಟೋಬರ್ 2023, 0:29 IST
ವಿಶ್ಲೇಷಣೆ: ಅಫ್ಗನ್ ಅಂಗಳದಲ್ಲಿ ಕ್ರಿಕೆಟ್ ನಗು

SA vs BAN: ದಕ್ಷಿಣ ಆಫ್ರಿಕಾಗೆ ಬಾಂಗ್ಲಾದೇಶ ವಿರುದ್ಧ 149 ರನ್‌ ಗೆಲುವು

ಇಲ್ಲಿನ ವಾಖೆಂಡೆ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಐಸಿಸಿ ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 149 ರನ್‌ಗಳಿಂದ ಭಾರಿ ಜಯವನ್ನು ದಾಖಲಿಸಿದೆ.
Last Updated 24 ಅಕ್ಟೋಬರ್ 2023, 16:54 IST
SA vs BAN: ದಕ್ಷಿಣ ಆಫ್ರಿಕಾಗೆ ಬಾಂಗ್ಲಾದೇಶ ವಿರುದ್ಧ 149 ರನ್‌ ಗೆಲುವು
ADVERTISEMENT
ADVERTISEMENT
ADVERTISEMENT