ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

degree

ADVERTISEMENT

4 ವರ್ಷದ ಪದವಿ: ಅಭಿಪ್ರಾಯ ಸಂಗ್ರಹಣೆಗೆ ಆಕ್ಷೇಪ

ನಾಲ್ಕು ವರ್ಷದ ಪದವಿಗೆ ಅವಕಾಶ ಇಲ್ಲ ಎಂದು ಹೇಳುತ್ತಾ ಬಂದಿದ್ದ ರಾಜ್ಯ ಸರ್ಕಾರ ಈಗ ಮೂರನೇ ವರ್ಷದ ಪದವಿ ವಿದ್ಯಾರ್ಥಿಗಳಿಂದ ಅಭಿಪ್ರಾಯ ಸಂಗ್ರಹಣೆಗೆ ಮುಂದಾಗಿದೆ.
Last Updated 25 ಮಾರ್ಚ್ 2024, 15:31 IST
4 ವರ್ಷದ ಪದವಿ: ಅಭಿಪ್ರಾಯ ಸಂಗ್ರಹಣೆಗೆ ಆಕ್ಷೇಪ

ಸಿಯುಕೆ ಪದವಿ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ

‘ಕಲಬುರಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು (ಸಿಯುಕೆ) ಪಿಯುಸಿ ಪೂರೈಸಿದ ವಿದ್ಯಾರ್ಥಿಗಳಿಂದ ವಿವಿಧ ಪದವಿ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಿದೆ’ ಎಂದು ವಿಶ್ವವಿದ್ಯಾಲಯದ ಶೈಕ್ಷಣಿಕ ನಿರ್ದೇಶಕ ಬಸವರಾಜ ಪಿ. ಡೋಣೂರ ತಿಳಿಸಿದರು.
Last Updated 14 ಮಾರ್ಚ್ 2024, 15:48 IST
ಸಿಯುಕೆ ಪದವಿ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ

731 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ

ಸೇಂಟ್‌ ಜೋಸೆಫ್ಸ್‌ ಎಂಜಿನಿಯರಿಂಗ್ ಕಾಲೇಜು: ಪದವಿ ಪ್ರದಾನ
Last Updated 25 ಫೆಬ್ರುವರಿ 2024, 4:33 IST
731 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ

ಪದವಿ ಶುಲ್ಕ ಇಳಿಸಲು ಎಐಡಿಎಸ್ಒ ಆಗ್ರಹ

ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಪದವಿ ಕೋರ್ಸ್‌ಗಳ ಶುಲ್ಕ ಇಳಿಸುವಂತೆ ಆಲ್‌ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ (ಎಐಡಿಎಸ್ಒ) ಆಗ್ರಹಿಸಿದೆ.
Last Updated 4 ಜನವರಿ 2024, 14:39 IST
ಪದವಿ ಶುಲ್ಕ ಇಳಿಸಲು ಎಐಡಿಎಸ್ಒ ಆಗ್ರಹ

ನಾಲ್ಕು ವರ್ಷಗಳ ಪದವಿಗೆ ವಿರೋಧ

ಎಐಡಿಎಸ್‌ಒ ಸಮೀಕ್ಷೆ: ವಿದ್ಯಾರ್ಥಿಗಳು, ಬೋಧಕರು, ಪೋಷಕರು ಭಾಗಿ
Last Updated 29 ಡಿಸೆಂಬರ್ 2023, 0:31 IST
ನಾಲ್ಕು ವರ್ಷಗಳ ಪದವಿಗೆ ವಿರೋಧ

ಎಂ.ಫಿಲ್‌ ಮಾನ್ಯತೆ ಪಡೆದ ಪದವಿಯಲ್ಲ: ಯುಜಿಸಿ

ಎಂ.ಫಿಲ್‌ ಮಾನ್ಯತೆ ಪಡೆದ ಪದವಿಯಲ್ಲ, ಇಂತಹ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಡಿ’ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ವಿದ್ಯಾರ್ಥಿಗಳಿಗೆ ಸೂಚಿಸಿದೆ. ಅಲ್ಲದೆ ಎಂ.ಫಿಲ್‌ ಕೋರ್ಸ್‌ಗಳನ್ನು ನಡೆಸುತ್ತಿರುವ ವಿಶ್ವವಿದ್ಯಾನಿಲಯಗಳಿಗೂ ಎಚ್ಚರಿಕೆ ನೀಡಿದೆ.
Last Updated 27 ಡಿಸೆಂಬರ್ 2023, 14:04 IST
ಎಂ.ಫಿಲ್‌ ಮಾನ್ಯತೆ ಪಡೆದ ಪದವಿಯಲ್ಲ: ಯುಜಿಸಿ

ಸಂಗತ: ಪದವಿ ಆಯ್ಕೆ– ಪೋಷಕರದೇ ಪಾರುಪತ್ಯ!

ಮಕ್ಕಳು ಏನು ಓದಬೇಕೆಂಬುದನ್ನು ನಿರ್ಧರಿಸುವಾಗ, ಅವರಿಗೆ ಇರುವ ಆಸಕ್ತಿಯನ್ನು ಪರಿಗಣಿಸಬೇಕೆಂದು ಬಹುತೇಕ ಪೋಷಕರಿಗೆ ಅನ್ನಿಸುವುದೇ ಇಲ್ಲ
Last Updated 9 ಅಕ್ಟೋಬರ್ 2023, 22:57 IST
ಸಂಗತ: ಪದವಿ ಆಯ್ಕೆ– ಪೋಷಕರದೇ ಪಾರುಪತ್ಯ!
ADVERTISEMENT

2,488 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಹೈದರಾಬಾದ್‌ನ ‘ಐಸಿಎಫ್‌ಎಐ ಫೌಂಡೇಶನ್ ಫಾರ್ ಹೈಯರ್ ಎಜುಕೇಶನ್’ ಡೀಮ್ಡ್ ವಿಶ್ವವಿದ್ಯಾಲಯ
Last Updated 21 ಸೆಪ್ಟೆಂಬರ್ 2023, 16:27 IST
2,488 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಮೋದಿ ಪದವಿ ಬಗ್ಗೆ ಅವಹೇಳನ: ವಿಚಾರಣೆಗೆ ತಡೆ ನೀಡಲು ಗುಜರಾತ್‌ ಹೈಕೋರ್ಟ್ ನಿರಾಕರಣೆ

ಮೋದಿ ಪದವಿ ಬಗ್ಗೆ ಅವಹೇಳನಕಾರಿ ಹೇಳಿಕೆ: ಕೇಜ್ರಿವಾಲ್‌ ವಿರುದ್ಧದ ಮೊಕದ್ದಮೆ
Last Updated 11 ಆಗಸ್ಟ್ 2023, 11:03 IST
ಮೋದಿ ಪದವಿ ಬಗ್ಗೆ ಅವಹೇಳನ: ವಿಚಾರಣೆಗೆ ತಡೆ ನೀಡಲು ಗುಜರಾತ್‌ ಹೈಕೋರ್ಟ್ ನಿರಾಕರಣೆ

ಪದವೀಧರ ಶಿಕ್ಷಕರ ನೇಮಕಕ್ಕೆ ಸಲಹೆ

ವಿಜಯಪುರ: ದೇಶದ ಭವಿಷ್ಯ ರೂಪಿಸುವ ಎಲ್ಲ ಪದವೀಧರ ಶಿಕ್ಷಕರ ನೇಮಕಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಬಿಎಲ್‌ಡಿಇ ಸಂಸ್ಥೆಯ ಆಶಾ ಎಂ. ಪಾಟೀಲ ಹೇಳಿದರು.
Last Updated 20 ಮಾರ್ಚ್ 2023, 12:42 IST
ಪದವೀಧರ ಶಿಕ್ಷಕರ ನೇಮಕಕ್ಕೆ ಸಲಹೆ
ADVERTISEMENT
ADVERTISEMENT
ADVERTISEMENT