ಸಂತೇಬೆನ್ನೂರು: ಐತಿಹಾಸಿಕ ವಾಸ್ತುಶಿಲ್ಪಗಳು ವಿಶ್ವಕರ್ಮ ಸಮಾಜದ ಕೊಡುಗೆ
Vishwakarma Community: ಸಂತೇಬೆನ್ನೂರಿನ ಧಾರ್ಮಿಕ ಸಭೆಯಲ್ಲಿ ಶಿವಸುಜ್ಞಾನ ಸ್ವಾಮೀಜಿ ಅವರು ದೇಶದ ದೇಗುಲಗಳು, ಗೊಮ್ಮಟೇಶ್ವರ, ತಾಜ್ಮಹಲ್ ಸೇರಿದಂತೆ ಅನೇಕ ವಾಸ್ತುಶಿಲ್ಪಗಳಲ್ಲಿ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರವೆಂದು ಹೇಳಿದರುLast Updated 5 ಡಿಸೆಂಬರ್ 2025, 7:23 IST