ದೆಹಲಿ ರೈಲು ನಿಲ್ದಾಣ ಕಾಲ್ತುಳಿತ ಪ್ರಕರಣ| ಬ್ಯಾಗ್ ಉರುಳಿಬಿದ್ದದ್ದೇ ಕಾರಣ: ಸಚಿವ
Stampede: ದೆಹಲಿ ರೈಲು ನಿಲ್ದಾಣದಲ್ಲಿ ಫೆಬ್ರುವರಿ 15ರಂದು 18 ಜನರನ್ನು ಬಲಿ ಪಡೆದ ಕಾಲ್ತುಳಿತ ಘಟನೆಗೆ, ಪ್ರಯಾಣಿಕರೊಬ್ಬರ ತಲೆಯ ಮೇಲಿನಿಂದ ದೊಡ್ಡ ಬ್ಯಾಗ್, ಸಹ ಪ್ರಯಾಣಿಕರ ಮೇಲೆ ಉರುಳಿಬಿದ್ದದ್ದೇ ಕಾರಣ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜ್ಯಸಭೆಗೆ ತಿಳಿಸಿದ್ದಾರೆ.Last Updated 2 ಆಗಸ್ಟ್ 2025, 14:45 IST