ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

delhi rape case

ADVERTISEMENT

ರಾಹುಲ್‌ ವಿವಾದಿತ ಟ್ವೀಟ್‌ ವಿರುದ್ಧ ಟ್ವಿಟರ್‌ ಕ್ರಮ

ಅತ್ಯಾಚಾರ ಸಂತ್ರಸ್ತೆಯ ಕುಟುಂಬಸ್ಥರ ಜೊತೆಗಿನ ಫೋಟೊ ಜೊತೆಗೆ ರಾಹುಲ್‌ ಗಾಂಧಿ ಅವರು ಇತ್ತೀಚೆಗೆ ಮಾಡಿದ್ದ ಪೋಸ್ಟ್‌ ಅನ್ನು ಸಾಮಾಜಿಕ ಮಾಧ್ಯಮ ಟ್ವಿಟರ್‌ ತನ್ನ ವೇದಿಕೆಯಿಂದಲೇ ತೆಗೆದು ಹಾಕಿದೆ.
Last Updated 7 ಆಗಸ್ಟ್ 2021, 3:22 IST
ರಾಹುಲ್‌ ವಿವಾದಿತ ಟ್ವೀಟ್‌ ವಿರುದ್ಧ ಟ್ವಿಟರ್‌ ಕ್ರಮ

ಮಗಳ ಫೋಟೊ ತಬ್ಬಿ ಕಣ್ಣೀರಿಟ್ಟೆ: ನಿರ್ಭಯಾ ತಾಯಿ ಆಶಾದೇವಿ ಭಾವುಕ ಪ್ರತಿಕ್ರಿಯೆ

ಸುಪ್ರಿಂಕೋರ್ಟ್‌ನಿಂದ ಹಿಂದಿರುಗಿದ ತಕ್ಷಣ ಮಗಳ ಚಿತ್ರಪಟ ತಬ್ಬಿಕೊಂಡು ಕಣ್ಣೀರಿಟ್ಟೆ ಎಂದು ನಿರ್ಭಯಾ ತಾಯಿ ಆಶಾದೇವಿ ಹೇಳಿದ್ದಾರೆ.
Last Updated 20 ಮಾರ್ಚ್ 2020, 1:51 IST
ಮಗಳ ಫೋಟೊ ತಬ್ಬಿ ಕಣ್ಣೀರಿಟ್ಟೆ: ನಿರ್ಭಯಾ ತಾಯಿ ಆಶಾದೇವಿ ಭಾವುಕ ಪ್ರತಿಕ್ರಿಯೆ

ನಿರ್ಭಯಾ ಅತ್ಯಾಚಾರ ಪ್ರಕರಣ: ಪವನ್ ಜಲ್ಲದ್ ಕೈಯಲ್ಲಿ ಅಪರಾಧಿಗಳಿಗೆ ನೇಣು

ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ಕು ಮಂದಿ ಆರೋಪಿಗಳಿಗೆ ಶುಕ್ರವಾರಬೆಳಿಗ್ಗೆ 5.30ಕ್ಕೆ ಗಲ್ಲಿಗೇರಿಸಲು ತಿಹಾರ್ ಜೈಲಿನ ಸಿಬ್ಬಂದಿ ಅಂತಿಮ ಸಿದ್ಧತೆ ನಡೆಸಿದ್ದಾರೆ.
Last Updated 19 ಮಾರ್ಚ್ 2020, 11:29 IST
ನಿರ್ಭಯಾ ಅತ್ಯಾಚಾರ ಪ್ರಕರಣ: ಪವನ್ ಜಲ್ಲದ್ ಕೈಯಲ್ಲಿ ಅಪರಾಧಿಗಳಿಗೆ ನೇಣು

ನ್ಯಾಯಾಲಯದ ತೀರ್ಪು ಸ್ವಾಗತಿಸಿದ ನಿರ್ಭಯಾ ತಾಯಿ

ದೆಹಲಿ ಗ್ಯಾಂಗ್‌ ರೇಪ್‌ಪ್ರಕರಣದಲ್ಲಿದೆಹಲಿ ಹೈಕೋರ್ಟ್‌ ಬುಧವಾರ ನೀಡಿದಆದೇಶವನ್ನು ನಿರ್ಭಯಾ ತಾಯಿ ಆಶಾ ದೇವಿ ಸ್ವಾಗತಿಸಿದ್ದಾರೆ.
Last Updated 5 ಫೆಬ್ರವರಿ 2020, 10:10 IST
ನ್ಯಾಯಾಲಯದ ತೀರ್ಪು ಸ್ವಾಗತಿಸಿದ ನಿರ್ಭಯಾ ತಾಯಿ

ದೆಹಲಿ ಅತ್ಯಾಚಾರ ಪ್ರಕರಣ| ಮರಣದಂಡನೆ ತಡೆ: ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

ಶಿಕ್ಷೆ ಪ್ರತ್ಯೇಕ ಜಾರಿ ಬೇಡ: ಅಪರಾಧಿಗಳ ಪರ ವಕೀಲರಿಂದ ವಾದ
Last Updated 2 ಫೆಬ್ರವರಿ 2020, 16:41 IST
ದೆಹಲಿ ಅತ್ಯಾಚಾರ ಪ್ರಕರಣ| ಮರಣದಂಡನೆ ತಡೆ: ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

ದೆಹಲಿ ಅತ್ಯಾಚಾರ ಪ್ರಕರಣ: ಮರಣದಂಡನೆ ವಿಳಂಬ ಮಾಡದಂತೆ ನ್ಯಾಯಾಲಯಕ್ಕೆ ಮನವಿ

ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಿಗೆ ನೀಡಲಾಗಿರುವ ಮರಣದಂಡನೆ ಶಿಕ್ಷೆಯನ್ನು ಯಾವುದೇ ಕಾರಣಕ್ಕೂ ತಡಮಾಡಬಾರದು ಎಂದು ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ದೆಹಲಿ ಹೈಕೋರ್ಟ್‌‌ಗೆ ತಿಳಿಸಿದ್ದಾರೆ.
Last Updated 2 ಫೆಬ್ರವರಿ 2020, 13:18 IST
ದೆಹಲಿ ಅತ್ಯಾಚಾರ ಪ್ರಕರಣ: ಮರಣದಂಡನೆ ವಿಳಂಬ ಮಾಡದಂತೆ ನ್ಯಾಯಾಲಯಕ್ಕೆ ಮನವಿ

ನಿರ್ಭಯಾ ಅತ್ಯಾಚಾರಿಗಳ ಗಲ್ಲು ಮುಂದಕ್ಕೆ

ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಿಗೆ ವಿಧಿಸಿರುವ ಗಲ್ಲು ಶಿಕ್ಷೆ ಜಾರಿಗೊಳಿಸುವುದನ್ನು ದೆಹಲಿ ನ್ಯಾಯಾಲಯ ಶುಕ್ರವಾರ ಮುಂದೂಡಿದೆ.
Last Updated 31 ಜನವರಿ 2020, 20:15 IST
 ನಿರ್ಭಯಾ ಅತ್ಯಾಚಾರಿಗಳ ಗಲ್ಲು ಮುಂದಕ್ಕೆ
ADVERTISEMENT

ಅಪರಾಧಿಗಳನ್ನು ಕ್ಷಮಿಸಲಿ ಎಂದ ಇಂದಿರಾ ಜೈಸಿಂಗ್‌: ನಿರ್ಭಯಾ ತಾಯಿ ತೀವ್ರ ಆಕ್ರೋಶ

ರಾಜೀವ್‌ ಗಾಂಧಿ ಹತ್ಯೆ ಅಪರಾಧಿಗಳನ್ನು ಸೋನಿಯಾ ಗಾಂಧಿ ಕ್ಷಮಿಸಿದಂತೆ, ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಅವರ ತಾಯಿ ಕ್ಷಮಿಸಲಿ ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಹೇಳಿರುವುದಕ್ಕೆ ನಿರ್ಭಯಾ ತಾಯಿ ಆಶಾ ದೇವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 18 ಜನವರಿ 2020, 6:44 IST
ಅಪರಾಧಿಗಳನ್ನು ಕ್ಷಮಿಸಲಿ ಎಂದ ಇಂದಿರಾ ಜೈಸಿಂಗ್‌: ನಿರ್ಭಯಾ ತಾಯಿ ತೀವ್ರ ಆಕ್ರೋಶ

ಹಕ್ಕು ಕೇಳಿದ ನಿರ್ಭಯಾ ತಾಯಿ: ನಾನು ಕಾನೂನು ಅನುಸರಿಸಲೇ ಬೇಕು ಎಂದ ನ್ಯಾಯಮೂರ್ತಿ

ನಿರ್ಭಯಾ ಅತ್ಯಾಚಾರಿಗಳ ಗಲ್ಲು ಶಿಕ್ಷೆಗೆ ಸಂಬಂಧಿಸಿದ ವಿಚಾರಣೆ ನಡೆಯುತ್ತಿದ್ದ ಸಂದರ್ಭ ಇಂದು ಸಂಜೆ ಪಟಿಯಾಲ ಹೌಸ್‌ ನ್ಯಾಯಾಲಯದಲ್ಲಿ ಹಲವು ಮನಕಲಕುವ ಘಟನೆಗಳು ನಡೆದವುಎಂದು ಎನ್‌ಡಿಟಿವಿ ವರದಿ ಮಾಡಿದೆ.
Last Updated 18 ಡಿಸೆಂಬರ್ 2019, 12:22 IST
ಹಕ್ಕು ಕೇಳಿದ ನಿರ್ಭಯಾ ತಾಯಿ: ನಾನು ಕಾನೂನು ಅನುಸರಿಸಲೇ ಬೇಕು ಎಂದ ನ್ಯಾಯಮೂರ್ತಿ

ನೇಣಿಗೆ ಹಾಕಲು ಸಿದ್ಧ: ಪವನ್ ಜಲ್ಲಾದ್

ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ಸಾಧ್ಯತೆ; ನೇಣಿಗೇರಿಸುವ ವೃತ್ತಿಯ ಮೂರನೇ ತಲೆಮಾರಿನ ವ್ಯಕ್ತಿ ಸಜ್ಜು
Last Updated 13 ಡಿಸೆಂಬರ್ 2019, 20:15 IST
ನೇಣಿಗೆ ಹಾಕಲು ಸಿದ್ಧ: ಪವನ್ ಜಲ್ಲಾದ್
ADVERTISEMENT
ADVERTISEMENT
ADVERTISEMENT