ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

Denmark open badminton

ADVERTISEMENT

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಸೆಮಿಫೈನಲ್‌ಗೆ ಸಿಂಧು

ಶಿಸ್ತಿನ ಆಟವಾಡಿದ ಭಾರತದ ‍ಪಿ.ವಿ. ಸಿಂಧು ಅವರು ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದರು.
Last Updated 20 ಅಕ್ಟೋಬರ್ 2023, 16:21 IST
ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಸೆಮಿಫೈನಲ್‌ಗೆ ಸಿಂಧು

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಎರಡನೇ ಸುತ್ತಿಗೆ ಶ್ರೀಕಾಂತ್‌

ಇಂಗ್ಲೆಂಡ್‌ನ ಟೋಬಿ ಪೆಂಟಿ ಅವರ ಸವಾಲು ಮೀರಿದ ಭಾರತದ ಕಿದಂಬಿ ಶ್ರೀಕಾಂತ್‌, ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟರು.
Last Updated 14 ಅಕ್ಟೋಬರ್ 2020, 13:19 IST
ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಎರಡನೇ ಸುತ್ತಿಗೆ ಶ್ರೀಕಾಂತ್‌

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಸೈನಾ, ಶ್ರೀಕಾಂತ್‌ಗೆ ಸುಲಭ ಸವಾಲು

ಕೊರೊನಾ ಸೋಂಕಿನ ಹಾವಳಿಯ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ ಟೂರ್ನಿಗಳಿಗೆ ಡೆನ್ಮಾರ್ಕ್‌ ಓಪನ್ ಮೂಲಕ ಚಾಲನೆ ಸಿಗಲಿದೆ. ಅಕ್ಟೋಬರ್‌ 13ರಂದು ಆರಂಭವಾಗುವ ಟೂರ್ನಿಯ ಡ್ರಾ ಪ್ರಕಟವಾಗಿದ್ದು, ಭಾರತದ ಸೈನಾ ನೆಹ್ವಾಲ್‌ ಹಾಗೂ ಕಿದಂಬಿ ಶ್ರೀಕಾಂತ್ ಅವರಿಗೆ ಮೊದಲ ಸುತ್ತಿನಲ್ಲಿ ಸುಲಭ ಸವಾಲು ಎದುರಾಗಿದೆ.
Last Updated 30 ಸೆಪ್ಟೆಂಬರ್ 2020, 15:01 IST
ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಸೈನಾ, ಶ್ರೀಕಾಂತ್‌ಗೆ ಸುಲಭ ಸವಾಲು

ಕೋವಿಡ್–19: ಥಾಮಸ್‌–ಊಬರ್‌ ಕಪ್‌ ಮುಂದೂಡಿಕೆ

ಪ್ರತಿಷ್ಠಿತ ಬ್ಯಾಡ್ಮಿಂಟನ್‌ ಟೂರ್ನಿಯನ್ನು ಮುಂದಿನ ವರ್ಷ ನಡೆಸಲು ಬಿಬ್ಲ್ಯುಎಫ್‌ ನಿರ್ಧಾರ
Last Updated 15 ಸೆಪ್ಟೆಂಬರ್ 2020, 15:08 IST
ಕೋವಿಡ್–19: ಥಾಮಸ್‌–ಊಬರ್‌ ಕಪ್‌ ಮುಂದೂಡಿಕೆ

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಫೈನಲ್‌ನಲ್ಲಿ ಸೋತ ಸೈನಾ

ತೈ ಜು ಯಿಂಗ್‌ಗೆ ಪ್ರಶಸ್ತಿ
Last Updated 21 ಅಕ್ಟೋಬರ್ 2018, 15:37 IST
ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಫೈನಲ್‌ನಲ್ಲಿ ಸೋತ ಸೈನಾ

ಡೆನ್ಮಾರ್ಕ್ ಓಪನ್‌ ಬ್ಯಾಡ್ಮಿಂಟನ್: ಸೈನಾ ಸಕ್ಸಸ್‌- ಸಿಂಧು ವಾಪಸ್‌

ಹಾಂಕಾಂಗ್‌ ಆಟಗಾರ್ತಿಯನ್ನು ಮಣಿಸಿದ ಭಾರತದ ಷಟ್ಲರ್‌
Last Updated 16 ಅಕ್ಟೋಬರ್ 2018, 17:29 IST
ಡೆನ್ಮಾರ್ಕ್ ಓಪನ್‌ ಬ್ಯಾಡ್ಮಿಂಟನ್: ಸೈನಾ ಸಕ್ಸಸ್‌- ಸಿಂಧು ವಾಪಸ್‌

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌: ಪ್ರಶಸ್ತಿಯತ್ತ ಸಿಂಧು, ಸೈನಾ ಚಿತ್ತ

ಶ್ರೀಕಾಂತ್‌ ಆಕರ್ಷಣೆ
Last Updated 15 ಅಕ್ಟೋಬರ್ 2018, 13:35 IST
ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌: ಪ್ರಶಸ್ತಿಯತ್ತ ಸಿಂಧು, ಸೈನಾ ಚಿತ್ತ
ADVERTISEMENT
ADVERTISEMENT
ADVERTISEMENT
ADVERTISEMENT