ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

Dental Clinic

ADVERTISEMENT

‘ಭಾರತಿದರ್ಶ್’ ವತಿಯಿಂದ ಮಕ್ಕಳಿಗೆ ಉಚಿತ ದಂತ ಚಿಕಿತ್ಸಾ ಶಿಬಿರ

ಸಾಲುಮರದ ತಿಮ್ಮಕ್ಕ ಅವರ ಸ್ಮರಣಾರ್ಥ ಪೀಣ್ಯದ ಖಾಸಗಿ ಶಾಲೆಯಲ್ಲಿ ಭಾರತಿದರ್ಶ್ ಫೌಂಡೇಷನ್ ವತಿಯಿಂದ ಆಲದ ಮರದ ಸಸಿ ನೆಡುವಿಕೆ ಮತ್ತು ಶಾಲಾ ಮಕ್ಕಳಿಗೆ ಉಚಿತ ದಂತ ಚಿಕಿತ್ಸಾ ಶಿಬಿರ ಗುರುವಾರ ನಡೆಯಿತು.
Last Updated 20 ನವೆಂಬರ್ 2025, 14:22 IST
‘ಭಾರತಿದರ್ಶ್’ ವತಿಯಿಂದ ಮಕ್ಕಳಿಗೆ ಉಚಿತ ದಂತ ಚಿಕಿತ್ಸಾ ಶಿಬಿರ

ದಂತಭಾಗ್ಯ: ದಂತಪಂಕ್ತಿ ದರ ₹3000ಕ್ಕೆ ಹೆಚ್ಚಳ

Senior Citizen Dental Benefit: ದಂತಭಾಗ್ಯ ಯೋಜನೆಯಡಿ ಸೌಲಭ್ಯ ಪಡೆಯಲು ಹಿರಿಯ ನಾಗರಿಕರ ವಯೋಮಿತಿಯನ್ನು 60 ವರ್ಷದ ಬದಲು 45 ವರ್ಷಕ್ಕೆ ಇಳಿಸಲಾಗಿದೆ. ಭಾಗಶಃ ದಂತಪಂಕ್ತಿ ಮಾಡಿದರೆ ₹1000, ಸಂಪೂರ್ಣ ದಂತಪಂಕ್ತಿ ಮಾಡಿದರೆ ₹2000 ಅನ್ನು ಸರ್ಕಾರವು…
Last Updated 28 ಜುಲೈ 2025, 18:59 IST
ದಂತಭಾಗ್ಯ: ದಂತಪಂಕ್ತಿ ದರ ₹3000ಕ್ಕೆ ಹೆಚ್ಚಳ

ಶಿಬಿರ: 302 ಮಂದಿಗೆ ದಂತ ಚಿಕಿತ್ಸೆ

ಯಶಸ್ವಿಯಾಗಿ ನಡೆದ ರೋಟರಿ ಕ್ಲಬ್ ವತಿಯಿಂದ ಉಚಿತ ದಂತ ಚಿಕಿತ್ಸಾ ಶಿಬಿರ. 
Last Updated 4 ಡಿಸೆಂಬರ್ 2024, 15:35 IST
fallback

ದಂತ ವೈದ್ಯಕೀಯ: ಅರ್ಜಿ ಸಲ್ಲಿಕೆಗೆ 10ರವರೆಗೆ ಅವಕಾಶ

ಬೆಂಗಳೂರು: ಸ್ನಾತಕೋತ್ತರ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ (ನೀಟ್‌–ಎಂಡಿಎಸ್‌) ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ.
Last Updated 8 ಜುಲೈ 2024, 16:21 IST
ದಂತ ವೈದ್ಯಕೀಯ: ಅರ್ಜಿ ಸಲ್ಲಿಕೆಗೆ 10ರವರೆಗೆ ಅವಕಾಶ

ದಂತ ಸಮಸ್ಯೆ: ಸ್ಥಳದಲ್ಲೆ ಚಿಕಿತ್ಸೆ

ಗಾಯತ್ರಿನಗರ ವಾರ್ಡ್‌ನಲ್ಲಿ ಭಾನುವಾರ ನಡೆದ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದಲ್ಲಿ ಹಲ್ಲಿನ ಸಮಸ್ಯೆ ಎದುರಿಸುತ್ತಿದ್ದ 150ಕ್ಕೂ ಅಧಿಕ ಮಂದಿಗೆ ಸ್ಥಳದಲ್ಲಿಯೇ ಚಿಕಿತ್ಸೆ ನೀಡಲಾಯಿತು.
Last Updated 3 ಜುಲೈ 2022, 19:31 IST
ದಂತ ಸಮಸ್ಯೆ: ಸ್ಥಳದಲ್ಲೆ ಚಿಕಿತ್ಸೆ

ದಂತ ಚಿಕಿತ್ಸೆ: ಇರಲಿ ಎಚ್ಚರಿಕೆ

ಕೊರೊನಾ ಸೋಂಕು ಉಗುಳಿನಿಂದ ಹರಡುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ದಂತ ಸಮಸ್ಯೆಗೆ ಪರಿಹಾರ ‍‍‍ಪಡೆಯುವುದು ಹೇಗೆ?
Last Updated 19 ಜೂನ್ 2020, 19:30 IST
ದಂತ ಚಿಕಿತ್ಸೆ: ಇರಲಿ ಎಚ್ಚರಿಕೆ

ಅತ್ಯಾಧುನಿಕ ಡೆಂಟಲ್‌ ಕ್ಲಿನಿಕ್‌ಗೆ ಪುನೀತ್‌ ರಾಜ್‌ಕುಮಾರ್‌ ಚಾಲನೆ

ರಾಜರಾಜೇಶ್ವರಿ ನಗರದ ಕಾಮಾಕ್ಷಿ ಡೆಂಟಲ್‌ ಕ್ಲಿನಿಕ್‌ನಲ್ಲಿ ದಂತಗಳಿಗೆ ಸಂಬಂಧಿಸಿದ ಎಲ್ಲ ರೀತಿಯ ಚಿಕಿತ್ಸೆಯನ್ನು ಒಂದೇ ಭೇಟಿಯಲ್ಲಿ ಪಡೆಯುವ ಅತ್ಯಾಧುನಿಕ ವ್ಯವಸ್ಥೆಗೆ ನಟ ಪುನೀತ್‌ ರಾಜ್‌ಕುಮಾರ್‌ ಚಾಲನೆ ನೀಡಿದರು.
Last Updated 3 ಡಿಸೆಂಬರ್ 2019, 14:21 IST
ಅತ್ಯಾಧುನಿಕ ಡೆಂಟಲ್‌ ಕ್ಲಿನಿಕ್‌ಗೆ ಪುನೀತ್‌ ರಾಜ್‌ಕುಮಾರ್‌ ಚಾಲನೆ
ADVERTISEMENT
ADVERTISEMENT
ADVERTISEMENT
ADVERTISEMENT