ತಿಹಾರ್ ಸೇರಿ 16 ಜೈಲು, ಒಬ್ಬನೇ ಕಾನೂನು ಅಧಿಕಾರಿ: ದೆಹಲಿ ಹೈಕೋರ್ಟ್ ತರಾಟೆ
ಹದಿನಾರು ಕಾರಾಗೃಹಗಳಿಗೂ ಒಬ್ಬನೇ ಕಾನೂನು ಅಧಿಕಾರಿ ಇರುವ ಕುರಿತು ಆರು ತಿಂಗಳ ಒಳಗಾಗಿ ವರದಿ ಸಹಿತ ವಿವರಣೆ ನೀಡಬೇಕೆಂದು ಅಮ್ ಆದ್ಮಿ ಪಕ್ಷ ನೇತೃತ್ವದ ದೆಹಲಿ ಸರ್ಕಾರ ಹಾಗೂ ಗೃಹ ಇಲಾಖೆಗೆ ಹೈಕೋರ್ಟ್ ಸೂಚನೆ ನೀಡಿದೆ.Last Updated 8 ಜನವರಿ 2020, 11:14 IST