ಮಂಗಳವಾರ, 20 ಜನವರಿ 2026
×
ADVERTISEMENT

Devadasi system

ADVERTISEMENT

ರಾಯಚೂರು | ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಪ್ರತಿಭಟನೆ

Devadasi Welfare Demands: ರಾಯಚೂರಿನಲ್ಲಿ ದೇವದಾಸಿ ಮಹಿಳೆಯರ ಸಮರ್ಪಕ ಸಮೀಕ್ಷೆ, ಮಾಸಿಕ ಪಿಂಚಣಿ, ಮನೆ ಮತ್ತು ಉದ್ಯೋಗಕ್ಕಾಗಿ ದೇವದಾಸಿ ವಿಮೋಚನಾ ಸಂಘದ ಸದಸ್ಯರು ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
Last Updated 20 ಜನವರಿ 2026, 4:28 IST
ರಾಯಚೂರು | ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಪ್ರತಿಭಟನೆ

ರಾಜ್ಯದ ಎಲ್ಲಾ ಡಿ.ಸಿ ‌ಕಚೇರಿಗಳ ಎದುರು ಜ.19ರಿಂದ ಧರಣಿ: ದೇವದಾಸಿಯರ ವಿಮೋಚನಾ ಸಂಘ

‘ಮಾಜಿ ದೇವದಾಸಿಯರ ಸಮೀಕ್ಷೆ–ಕೊರತೆ ಸರಿಪಡಿಸಿ’
Last Updated 4 ಜನವರಿ 2026, 9:35 IST
ರಾಜ್ಯದ ಎಲ್ಲಾ ಡಿ.ಸಿ ‌ಕಚೇರಿಗಳ ಎದುರು ಜ.19ರಿಂದ ಧರಣಿ: ದೇವದಾಸಿಯರ ವಿಮೋಚನಾ ಸಂಘ

ಮಕ್ಕಳನ್ನು ದೌರ್ಜನ್ಯಕ್ಕೆ ತಳ್ಳುವ ದೇವದಾಸಿ ಪದ್ದತಿ

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಪ್ರೊ.ಆರ್.ಸುನಂದಮ್ಮ
Last Updated 30 ಡಿಸೆಂಬರ್ 2025, 6:06 IST
ಮಕ್ಕಳನ್ನು ದೌರ್ಜನ್ಯಕ್ಕೆ ತಳ್ಳುವ ದೇವದಾಸಿ ಪದ್ದತಿ

ಸಂಘಟಿತ ಪ್ರಯತ್ನದಿಂದ ದೇವದಾಸಿ ಪದ್ಧತಿ ನಿರ್ಮೂಲನೆ: HC ನ್ಯಾಯಮೂರ್ತಿ ವಿಭು ಬಖ್ರು

Devadasi System: ‘ಸಂಘಟಿತ ಪ್ರಯತ್ನದಿಂದ ಮಾತ್ರ ದೇವದಾಸಿ ಆಚರಣೆಯಂತಹ ಅನಿಷ್ಠ ಪದ್ಧತಿಯನ್ನು ಬೇರು ಸಹಿತ ಕಿತ್ತೆಸೆಯಲು ಸಾಧ್ಯವಿದೆ’ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಪೋಷಕರೂ ಆದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅಭಿಪ್ರಾಯಪಟ್ಟರು.
Last Updated 15 ನವೆಂಬರ್ 2025, 11:12 IST
ಸಂಘಟಿತ ಪ್ರಯತ್ನದಿಂದ ದೇವದಾಸಿ ಪದ್ಧತಿ ನಿರ್ಮೂಲನೆ: HC ನ್ಯಾಯಮೂರ್ತಿ ವಿಭು ಬಖ್ರು

ವಿಜಯನಗರ | ಮಾಜಿ ದೇವದಾಸಿಯರ ಮರು ಸಮೀಕ್ಷೆ: ಅವಧಿ ವಿಸ್ತರಣೆಗೆ ಒತ್ತಾಯ

Devadasi Welfare Survey: ಮಾಜಿ ದೇವದಾಸಿ ತಾಯಂದಿರ ಮರುಸಮೀಕ್ಷೆ ರಾಜ್ಯದಲ್ಲಿ ನಡೆಯುತ್ತಿದ್ದು, ಅ.24ರಂದು ಮುಗಿಸುವ ಗಡುವ ನೀಡಲಾಗಿದೆ. ಆದರೆ, ಕೆಲವು ಜಿಲ್ಲೆಗಳಲ್ಲಿ ಜಿಲ್ಲಾ ಸಮಿತಿಗಳನ್ನೇ ರಚಿಸಿಲ್ಲ, ದಾಖಲಾತಿಗಳೂ ಸರಿಯಾಗಿ ಸಿಗುತ್ತಿಲ್ಲ. ಹೀಗಾಗಿ ಸಮೀಕ್ಷೆ ಅವಧಿ ಡಿಸೆಂಬರ್‌ವರೆಗೆ ವಿಸ್ತರಿಸಬೇಕು.
Last Updated 12 ಅಕ್ಟೋಬರ್ 2025, 14:09 IST
ವಿಜಯನಗರ | ಮಾಜಿ ದೇವದಾಸಿಯರ ಮರು ಸಮೀಕ್ಷೆ: ಅವಧಿ ವಿಸ್ತರಣೆಗೆ ಒತ್ತಾಯ

ಸಂಪಾದಕೀಯ | ಅಂಚಿಗೆ ಸರಿಸಲಾದವರ ಸಮೀಕ್ಷೆ; ಸಾಮಾಜಿಕ ನ್ಯಾಯದ ನಿರೀಕ್ಷೆ

Devadasi and Transgender Survey: ದೇವದಾಸಿಯರು ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಸಮಗ್ರ ಸಮೀಕ್ಷೆ ಸ್ವಾಗತಾರ್ಹ. ಸಮಾಜದ ಅಂಚಿಗೆ ಸರಿಸಲಾದವರಿಗೆ ನ್ಯಾಯ ದೊರಕಿಸಲು ಸಮೀಕ್ಷೆ ಅವಕಾಶ ಕಲ್ಪಿಸಲಿದೆ.
Last Updated 9 ಸೆಪ್ಟೆಂಬರ್ 2025, 0:10 IST
ಸಂಪಾದಕೀಯ | ಅಂಚಿಗೆ ಸರಿಸಲಾದವರ ಸಮೀಕ್ಷೆ; ಸಾಮಾಜಿಕ ನ್ಯಾಯದ ನಿರೀಕ್ಷೆ

ಸಂಗತ | ಪಿತೃತ್ವದ ಹಕ್ಕು: ಹೊಸ ಭರವಸೆ

Devadasi Children Rights: ಕಾನೂನಿನ ಮೂಲಕ ದೊರೆಯುವ ‘ಪಿತೃತ್ವದ ಹಕ್ಕು’ ದೇವದಾಸಿಯರ ಮಕ್ಕಳ ಭವಿಷ್ಯಕ್ಕೆ ಪೂರಕವಾಗಿದೆ. ಆದರೆ, ಈ ಹಕ್ಕು ಸವಾಲುಗಳಿಗೆ ಕಾರಣ ಆಗಲೂಬಹುದು.
Last Updated 13 ಆಗಸ್ಟ್ 2025, 23:30 IST
 ಸಂಗತ | ಪಿತೃತ್ವದ ಹಕ್ಕು: ಹೊಸ ಭರವಸೆ
ADVERTISEMENT

ದೇವದಾಸಿ ತಾಯಂದಿರ ಪ್ರತಿನಿಧಿಯಂತಿರುವ ನಾಗಮ್ಮಜ್ಜಿ ಎಂಬ ಅಲಕ್ಷಿತೆಯ ಕೃಷಿ ಚರಿತ್ರೆ

ಮೊಮ್ಮಗಳನ್ನು ದೇವದಾಸಿ ವಿಮುಕ್ತಳಾಗಿ ಮಾಡಿ, ಕೃಷಿ ಕಾಯಕ ಮಾಡುತ್ತಾ ದೇವದಾಸಿ ತಾಯಂದಿರ ಪ್ರತಿನಿಧಿಯಂತಿರುವ ನಾಗಮ್ಮಜ್ಜಿಯ ಕೃಷಿ ಮತ್ತು ಬದುಕಿನ ಪ್ರೀತಿಯನ್ನು ಗುರುತಿಸಿ ರಾಜ್ಯ ಸರ್ಕಾರ ‘ಕರ್ನಾಟಕ ಸುವರ್ಣ ಮಹೋತ್ಸವ ಪ್ರಶಸ್ತಿ’ ನೀಡಿದೆ
Last Updated 16 ನವೆಂಬರ್ 2024, 23:30 IST
ದೇವದಾಸಿ ತಾಯಂದಿರ ಪ್ರತಿನಿಧಿಯಂತಿರುವ ನಾಗಮ್ಮಜ್ಜಿ ಎಂಬ ಅಲಕ್ಷಿತೆಯ ಕೃಷಿ ಚರಿತ್ರೆ

ದೇವದಾಸಿ ಪದ್ಧತಿ ಅಪರಾಧವೆಂದು ಪರಿಗಣಿಸಿ: ಇಂದೂಧರ ಹೊನ್ನಾಪುರ

ದೇವದಾಸಿ ಪದ್ಧತಿಯನ್ನು ಅ‍ಪರಾಧವೆಂದು ಸಮಾಜ ಪರಿಗಣಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ಮುಖಂಡ ಇಂದೂಧರ ಹೊನ್ನಾಪುರ ಹೇಳಿದರು.
Last Updated 29 ಜುಲೈ 2024, 14:32 IST
ದೇವದಾಸಿ ಪದ್ಧತಿ ಅಪರಾಧವೆಂದು ಪರಿಗಣಿಸಿ: ಇಂದೂಧರ ಹೊನ್ನಾಪುರ

ದೇವದಾಸಿಯರ ದುರಂತ ಕತೆಗಳು: ದೇವನೊಪ್ಪದ ದಾಸ್ಯ

‘ಬಳಿಗೆ ಬಂದವನು ತನ್ನ ವಾಂಛೆ ತೀರಿದ ಮೇಲೆ ಮತ್ ಈ ಕಡೆ ಬರಾಂಗಿಲ್ರಿ. ಹೆಂಗ್ ಮುಖ ಹೊತ್ಕೊಂಡ್ ಅಡ್ಡಾಡ್ಲಿ. ಮಕ್ಕಳು ಸಾಲಿಗ್ ಹೋಗ್ತೀನಿ ಅಂತಾವ, ಕಳಸಾಕ ಆಗ್ಬೇಕಲ್ರಿ. ಕೈಯ್ಯಾಗ ರೊಕ್ಕಿಲ್ಲ. ಹೊಟ್ಟಿಗೆ ಹಿಟ್ಟಿಲ್ಲ...’ ಹೀಗೆ ದೇವದಾಸಿ ಹೇಳುವಾಗ ಮೂಕಿಯಾಗಿದ್ದೆ.
Last Updated 24 ನವೆಂಬರ್ 2023, 23:30 IST
ದೇವದಾಸಿಯರ ದುರಂತ ಕತೆಗಳು: ದೇವನೊಪ್ಪದ ದಾಸ್ಯ
ADVERTISEMENT
ADVERTISEMENT
ADVERTISEMENT