ದೇವಕಿ: ಭಾವುಕ ಹಳಿಯ ಮೇಲೆ ರೋಚಕ ಕಥನ
ಇತ್ತೀಚಿನ ದಿನಗಳಲ್ಲಿ ಸಮಾಜ ಮತ್ತು ಕಾನೂನಿಗೆ ಕಂಟಕವಾಗಿರುವ ಕಥನಗಳ ಕುರಿತು ನಿರ್ದೇಶಕರಿಗೆ ವಿಪರೀತ ಮೋಹ. ತೆರೆಯ ಮೇಲೆ ಇಂತಹ ಕರಾಳ ಕಥನಗಳನ್ನು ಕಟ್ಟುವುದರಲ್ಲಿಯೇ ಹಲವು ನಿರ್ದೇಶಕರು ತಲ್ಲೀನ. ಆದರೆ, ಸಿನಿಮಾ ಪರಿಧಿಯಲ್ಲಿ ಇಂತಹ ನೈಜ ಕಥಾವಸ್ತುವನ್ನು ಪರಿಣಾಮಕಾರಿಯಾಗಿ ಚಿತ್ರಿಸುವುದು ಸವಾಲಿನ ಕೆಲಸ. ಗಂಭೀರ ಹಾಗೂ ಸೂಕ್ಷ್ಮ ಎಳೆಗೆ ಚಿತ್ರಕಥೆ ಹೊಸೆಯುವುದು ಸುಲಭವಲ್ಲ.Last Updated 5 ಜುಲೈ 2019, 10:47 IST