ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Devanahalli Assembly constituency

ADVERTISEMENT

ದಲಿತ ಮುಖ್ಯಮಂತ್ರಿ ರೇಸ್‌ನಲ್ಲಿ ಇಲ್ಲ: ಕೆ.ಎಚ್‌ ಮುನಿಯ‍ಪ್ಪ

’ನಾನು ದಲಿತ ಮುಖ್ಯಮಂತ್ರಿ ರೇಸ್‌ನಲ್ಲಿ ಇಲ್ಲ. ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ದರಾಗಿದ್ದೇವೆ’ ಎಂದು ದೇವನಹಳ್ಳಿ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿರುವ ಕೆ.ಎಚ್‌ ಮುನಿಯಪ್ಪ ಅಭಿಪ್ರಾಯಪಟ್ಟರು.
Last Updated 13 ಮೇ 2023, 13:21 IST
ದಲಿತ ಮುಖ್ಯಮಂತ್ರಿ ರೇಸ್‌ನಲ್ಲಿ ಇಲ್ಲ: ಕೆ.ಎಚ್‌ ಮುನಿಯ‍ಪ್ಪ

ವಿಧಾನಸಭೆ ಚುನಾವಣೆ | ಮತ ಚಲಾಯಿಸಲು ದುಬೈನಿಂದ ಆಗಮಿಸಿದ ಉದ್ಯಮಿ

ಉದ್ಯಮಿ ರೊನಾಲ್ಡ್‌ ಕೊಲಾಸೊ ಅವರು ಮತ ಚಲಾಯಿಸುವ ಉದ್ದೇಶದಿಂದಲೇ ದುಬೈನಿಂದ ನಗರಕ್ಕೆ ಬಂದಿದ್ದಾರೆ. ಮಂಗಳವಾರವೇ ನಗರಕ್ಕೆ ಬಂದಿದ್ದ ಅವರು, ದೇವನಹಳ್ಳಿ ತಾಲ್ಲೂಕಿನ ಸಾದಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು.
Last Updated 10 ಮೇ 2023, 10:52 IST
ವಿಧಾನಸಭೆ ಚುನಾವಣೆ | ಮತ ಚಲಾಯಿಸಲು ದುಬೈನಿಂದ ಆಗಮಿಸಿದ ಉದ್ಯಮಿ

ಮಹಿಳಾ ಮತದಾರರ ಮತದಾನ ಪ್ರಮಾಣ ಹೆಚ್ಚಳಕ್ಕೆ 'ಸಖಿ ಪಿಂಕ್ ಬೂತ್'

ಮಹಿಳಾ ಮತದಾನ ಪ್ರಮಾಣ ಹೆಚ್ಚಿಸಲುಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ 'ಸಖಿ ಪಿಂಕ್‌ ಬೂತ್‌' (ಗುಲಾಬಿ ಬಣ್ಣದ ಮತಗಟ್ಟೆ) ತೆರೆಯಲು ಭಾರತೀಯ ಚುನಾವಣೆ ಆಯೋಗ ನಿರ್ಧರಿಸಿರುವ ಹಿನ್ನೆಲೆ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ 'ಪಿಂಕ್ ಬೂತ್' ತೆರೆಯಲಾಗಿದೆ.
Last Updated 3 ಮೇ 2023, 12:48 IST
ಮಹಿಳಾ ಮತದಾರರ ಮತದಾನ ಪ್ರಮಾಣ ಹೆಚ್ಚಳಕ್ಕೆ 'ಸಖಿ ಪಿಂಕ್ ಬೂತ್'

ದೇವನಹಳ್ಳಿ: ಅಮಿತ್ ಶಾ ರೋಡ್ ಷೊ– ಸಂತೆ ಮಳಿಗೆಗಳು ತೆರವು

ಪಟ್ಟಣದಲ್ಲಿ ಶುಕ್ರವಾರ ಸಂಜೆ 4 ಗಂಟೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ಅಭ್ಯರ್ಥಿ ಪರವಾಗಿ ರೋಡ್ ಷೊ ನಡೆಸಲಿದ್ದು, ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
Last Updated 21 ಏಪ್ರಿಲ್ 2023, 8:01 IST
ದೇವನಹಳ್ಳಿ: ಅಮಿತ್ ಶಾ ರೋಡ್ ಷೊ– ಸಂತೆ ಮಳಿಗೆಗಳು ತೆರವು
ADVERTISEMENT
ADVERTISEMENT
ADVERTISEMENT
ADVERTISEMENT