ಮಂಗಳವಾರ, 20 ಜನವರಿ 2026
×
ADVERTISEMENT

Deve gowda

ADVERTISEMENT

ಬಾಂಗ್ಲಾಕ್ಕೆ ಗಂಗೆ: 2026ರಲ್ಲಿ ಕೊನೆಯಾಗಲಿದೆ ಗೌಡರು ಸಹಿ ಹಾಕಿದ್ದ ಒಪ್ಪಂದ

India Bangladesh Ganga Treaty Explained: ಭಾರತ ಮತ್ತು ಬಾಂಗ್ಲಾದೇಶದಲ್ಲಿ ಹರಿದು ಬಂಗಾಳಕೊಲ್ಲಿ ಸೇರುವ ಗಂಗಾ ನದಿ ನೀರಿನ ಹಂಚಿಕೆಯ ಒಪ್ಪಂದ ಮುಗಿಯಲು ಇನ್ನೊಂದೇ ವರ್ಷ ಬಾಕಿ ಇದೆ. ಮುಂದೇನು..?
Last Updated 3 ಜನವರಿ 2026, 12:24 IST
ಬಾಂಗ್ಲಾಕ್ಕೆ ಗಂಗೆ: 2026ರಲ್ಲಿ ಕೊನೆಯಾಗಲಿದೆ ಗೌಡರು ಸಹಿ ಹಾಕಿದ್ದ ಒಪ್ಪಂದ

ಕಾಂಗ್ರೆಸ್‌ನವರ ಹಾಗೇ ನಾನು ಮತ ಕಳವು ಅನ್ನಲಿಲ್ಲ; ದೇವೇಗೌಡ

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ನೇಹಿತರೇ ನನ್ನನ್ನು‌ ಸೋಲಿಸಿದರು. ನಾನು ಅದನ್ನು‌ ಮತ ಕಳವು ಎಂಬುದಾಗಿ ಹೇಳಲಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ವ್ಯಂಗ್ಯವಾಗಿ ಹೇಳಿದರು.
Last Updated 15 ಡಿಸೆಂಬರ್ 2025, 8:33 IST
ಕಾಂಗ್ರೆಸ್‌ನವರ ಹಾಗೇ ನಾನು ಮತ ಕಳವು ಅನ್ನಲಿಲ್ಲ; ದೇವೇಗೌಡ

ಮುಖ್ಯಮಂತ್ರಿ ಸಚಿವಾಲಯದಲ್ಲಿ ಹಿಂದುಳಿದವರು ಎಷ್ಟಿದ್ದಾರೆ: ದೇವೇಗೌಡ ಪ್ರಶ್ನೆ

caste census: ಸಾಮಾಜಿಕ ನ್ಯಾಯದ ಹೀರೋ ಎಂದು ತಮಗೆ ತಾವೇ ಬಿರುದು ಕೊಟ್ಟುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರನ್ನು ಪದೇ ಪದೇ ಟೀಕಿಸುತ್ತಿದ್ದಾರೆ.
Last Updated 6 ಮೇ 2025, 14:05 IST
ಮುಖ್ಯಮಂತ್ರಿ ಸಚಿವಾಲಯದಲ್ಲಿ ಹಿಂದುಳಿದವರು ಎಷ್ಟಿದ್ದಾರೆ: ದೇವೇಗೌಡ ಪ್ರಶ್ನೆ

ಮಾಜಿ ಪ್ರಧಾನಿ ದೇವೇಗೌಡರಿಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲು

ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆಸ್ಪತ್ರೆಗೆ ದಾಖಲಾಗಿದ್ದು, ಉಸಿರಾಟದ ತೊಂದರೆ ಮತ್ತು ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದಾರೆ.
Last Updated 15 ಫೆಬ್ರುವರಿ 2024, 14:50 IST
ಮಾಜಿ ಪ್ರಧಾನಿ ದೇವೇಗೌಡರಿಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲು

ದೇವೇಗೌಡರ ಕಣ್ಣೀರಿಗೆ ನಾನು ಕಾರಣನಲ್ಲ: ಡಾ.ಜಿ. ಪರಮೇಶ್ವರ

’ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ನನಗೆ ಅಪಾರ ಗೌರವವಿದೆ. ತುಮಕೂರಿನಲ್ಲಿ ಅವರ ಸೋಲಿಗೆ ನಾನು ಕಾರಣನಲ್ಲ. ನನ್ನ ಕ್ಷೇತ್ರ ಅವರಿಗೆ ಮುನ್ನಡೆ ನೀಡಿದೆ. ಇಂತಹ ಆರೋಪಗಳಲ್ಲಿ ಸತ್ಯಾಂಶವಿಲ್ಲ’ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.
Last Updated 25 ಏಪ್ರಿಲ್ 2023, 15:34 IST
ದೇವೇಗೌಡರ ಕಣ್ಣೀರಿಗೆ ನಾನು ಕಾರಣನಲ್ಲ: ಡಾ.ಜಿ. ಪರಮೇಶ್ವರ

ರಾಷ್ಟ್ರಪತಿ ಚುನಾವಣೆ: ಗಾಲಿ ಕುರ್ಚಿಯಲ್ಲಿ ಬಂದ ದೇವೇಗೌಡರು

ಬೆಂಗಳೂರು: ಗಾಲಿ ಕುರ್ಚಿಯಲ್ಲಿ ಬಂದು ಹಕ್ಕು ಚಲಾಯಿಸಿದ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ, ಮತಗಟ್ಟೆ ಬಳಿ ಮುಖಾಮುಖಿಯಾದ ಸಿದ್ದರಾಮಯ್ಯ– ಶ್ರೀನಿವಾಸ ಪ್ರಸಾದ್‌, ಕಾಂಗ್ರೆಸ್‌ ಶಾಸಕ ಬೈರತಿ ಸುರೇಶ್‌ ಕೊರಳಿಗೆ ಕೇಸರಿ ಶಾಲು... – ಇವು ನೂತನ ರಾಷ್ಟ್ರಪತಿ ಆಯ್ಕೆಗಾಗಿ ಸೋಮವಾರ ವಿಧಾನಸೌಧದಲ್ಲಿ ನಡೆದ ಮತದಾನದ ವೇಳೆ ಕಂಡ ವಿಶೇಷಗಳು. ಬಿಜೆಪಿಯ ಬಹುತೇಕ ಶಾಸಕರು ಕೇಸರಿ ಶಾಲು ಧರಿಸಿಕೊಂಡು ಬಂದು ಮತದಾನ ಮಾಡಿದರು.
Last Updated 18 ಜುಲೈ 2022, 17:59 IST
ರಾಷ್ಟ್ರಪತಿ ಚುನಾವಣೆ: ಗಾಲಿ ಕುರ್ಚಿಯಲ್ಲಿ ಬಂದ ದೇವೇಗೌಡರು

ಹಿಜಾಬ್‌ ವಿವಾದ: ಕರಾವಳಿಯ ಕೆಲ ದುಷ್ಟ ಹಿತಾಸಕ್ತಿಗಳು ಕಾರಣ- ಎಚ್.ಡಿ.ದೇವೇಗೌಡ

‘ಹಿಜಾಬ್‌ ವಿವಾದವು ವಿದ್ಯಾರ್ಥಿಗಳ ಸೃಷ್ಟಿಯಲ್ಲ. ಇದರ ಹಿಂದೆ ಕರಾವಳಿ ಕರ್ನಾಟಕ ಭಾಗದ, ದುಷ್ಟ ಹಿತಾಸಕ್ತಿ ಹೊಂದಿರುವ ಕೆಲವರ ಕೈವಾಡವಿದೆ’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೋಮವಾರ ಹೇಳಿದರು.
Last Updated 7 ಫೆಬ್ರುವರಿ 2022, 16:00 IST
ಹಿಜಾಬ್‌ ವಿವಾದ: ಕರಾವಳಿಯ ಕೆಲ ದುಷ್ಟ ಹಿತಾಸಕ್ತಿಗಳು ಕಾರಣ- ಎಚ್.ಡಿ.ದೇವೇಗೌಡ
ADVERTISEMENT

ದೇವೇಗೌಡ, ಕುಮಾರಸ್ವಾಮಿ ಮೇಲೆ ವೈಯಕ್ತಿಕ ದ್ವೇಷವಿಲ್ಲ: ಸಿದ್ದರಾಮಯ್ಯ ಹೇಳಿಕೆ

ಸಿದ್ದರಾಮಯ್ಯ ಮೈಸೂರಲ್ಲಿ ಸುದ್ದಿಗೋಷ್ಟಿ
Last Updated 8 ಡಿಸೆಂಬರ್ 2021, 7:49 IST
ದೇವೇಗೌಡ, ಕುಮಾರಸ್ವಾಮಿ ಮೇಲೆ ವೈಯಕ್ತಿಕ ದ್ವೇಷವಿಲ್ಲ: ಸಿದ್ದರಾಮಯ್ಯ ಹೇಳಿಕೆ

ಮೈತ್ರಿ ಕುರಿತು ಎಚ್‌ಡಿಕೆ–ಬಿಎಸ್‌ವೈ ಅಂತಿಮ ತೀರ್ಮಾನ: ದೇವೇಗೌಡ ಹೇಳಿಕೆ

ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್‌–ಬಿಜೆಪಿ ಮೈತ್ರಿ ವಿಚಾರವನ್ನು ಎಚ್‌.ಡಿ.ಕುಮಾರಸ್ವಾಮಿ ಮತ್ತು ಬಿ.ಎಸ್‌.ಯಡಿಯೂರಪ್ಪ ಅವರಿಗೆ ಬಿಟ್ಟಿದ್ದು, ಯಾವುದೇ ಗೊಂದಲ ಆಗದಂತೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರು ಹೇಳಿದರು. ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಭೇಟಿಯಾದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು. ಪರಿಷತ್‌ ಚುನಾವಣೆಯ ಮೈತ್ರಿ ಬಗ್ಗೆ ಬಿಜೆಪಿ ನಾಯಕರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ನೋಡೋಣ. ಮುಂದಿನ ಚುನಾವಣೆಗೆ ಮೈತ್ರಿ ಮುಂದುವರಿಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದರು.
Last Updated 1 ಡಿಸೆಂಬರ್ 2021, 3:58 IST
ಮೈತ್ರಿ ಕುರಿತು ಎಚ್‌ಡಿಕೆ–ಬಿಎಸ್‌ವೈ ಅಂತಿಮ ತೀರ್ಮಾನ: ದೇವೇಗೌಡ ಹೇಳಿಕೆ

ಪಕ್ಷ ಸಂಘಟಿಸಲು ರಾಜ್ಯಾದ್ಯಂತ ಪ್ರವಾಸ: ಎಚ್‌.ಡಿ.ದೇವೇಗೌಡ

ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದಾದ್ಯಂತ ಪ್ರವಾಸ ಮಾಡಲಾಗುವುದು. ‍ಪಕ್ಷದ ಸದಸ್ಯತ್ವ ಇಲ್ಲದವರಿಗೆ ಬಿ ಫಾರಂ ಕೊಡುವುದಿಲ್ಲ ಎಂದು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದರು.
Last Updated 4 ಸೆಪ್ಟೆಂಬರ್ 2021, 14:08 IST
ಪಕ್ಷ ಸಂಘಟಿಸಲು ರಾಜ್ಯಾದ್ಯಂತ ಪ್ರವಾಸ: ಎಚ್‌.ಡಿ.ದೇವೇಗೌಡ
ADVERTISEMENT
ADVERTISEMENT
ADVERTISEMENT