ಗುರುವಾರ, 3 ಜುಲೈ 2025
×
ADVERTISEMENT

Devegowda

ADVERTISEMENT

‘ನಿಮ್ಮ ಹೃದಯ ಹಾಗೂ ಮನಸ್ಸಿನಲ್ಲಿಯೂ ರೈತರಿದ್ದಾರೆ’: ದೇವೇಗೌಡರ ಹೊಗಳಿದ ಧನಕರ್

ನಿಮ್ಮ ಹೃದಯ ಹಾಗೂ ಮನಸ್ಸಿನಲ್ಲಿಯೂ ರೈತರಿದ್ದಾರೆ. ನಾನು ಕೂಡ ರೈತರ ಸಮಸ್ಯೆಗಳ ಬಗ್ಗೆ ಗಮನ ಹರಿಸಲು ಪ್ರಯತ್ನ ಪಡುತ್ತೇನೆ’ಎಂದು ದೇವೇಗೌಡರ ಭೇಟಿ ವೇಳೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದ್ದಾರೆ.
Last Updated 20 ಮೇ 2025, 11:12 IST
‘ನಿಮ್ಮ ಹೃದಯ ಹಾಗೂ ಮನಸ್ಸಿನಲ್ಲಿಯೂ ರೈತರಿದ್ದಾರೆ’: ದೇವೇಗೌಡರ ಹೊಗಳಿದ ಧನಕರ್

ದೇವೇಗೌಡರಿಗೆ 92ನೇ ಜನ್ಮದಿನ: ಮೋದಿ, ಸಿದ್ದರಾಮಯ್ಯ ಶುಭಾಶಯ

ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಇಂದು 92ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
Last Updated 18 ಮೇ 2025, 7:39 IST
ದೇವೇಗೌಡರಿಗೆ 92ನೇ ಜನ್ಮದಿನ: ಮೋದಿ, ಸಿದ್ದರಾಮಯ್ಯ ಶುಭಾಶಯ

ಉಗ್ರರನ್ನು ಹಿಮ್ಮೆಟಿಸಲು ಐಕ್ಯತೆ ಅಗತ್ಯ: ದೇವೇಗೌಡ

‘ಪಹಲ್ಗಾಮ್ ದಾಳಿ ಹೀನ ಕೃತ್ಯ. ಉಗ್ರರನ್ನು ಹಿಮ್ಮೆಟ್ಟಿಸುವ ವಿಚಾರದಲ್ಲಿ ಐಕ್ಯತೆ ತೋರಬೇಕು ಎನ್ನುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಹಾಗೂ ಇಂಡಿಯಾ ಒಕ್ಕೂಟವು ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಬೆಂಬಲಕ್ಕೆ ನಿಂತಿರುವುದು ಸ್ವಾಗತಾರ್ಹ ’
Last Updated 29 ಏಪ್ರಿಲ್ 2025, 13:21 IST
ಉಗ್ರರನ್ನು ಹಿಮ್ಮೆಟಿಸಲು ಐಕ್ಯತೆ ಅಗತ್ಯ: ದೇವೇಗೌಡ

ಗಾಲಿ ಕುರ್ಚಿ ಇಲ್ಲದೇ ಬಂದಿದ್ದೇನೆ: ದೇವೇಗೌಡ

Health Update: ‘ನನ್ನ ಆರೋಗ್ಯದ ಪರಿಸ್ಥಿತಿಯನ್ನು ನಾನು ಎಲ್ಲರ ಮುಂದೆ ಹೇಳಲು ಹೋಗುವುದಿಲ್ಲ. ಆದರೂ ಗಾಲಿ ಕುರ್ಚಿ ಇಲ್ಲದೇ ನಡೆದುಕೊಂಡು ಬಂದಿದ್ದೇನೆ.’
Last Updated 16 ಏಪ್ರಿಲ್ 2025, 15:42 IST
ಗಾಲಿ ಕುರ್ಚಿ ಇಲ್ಲದೇ ಬಂದಿದ್ದೇನೆ: ದೇವೇಗೌಡ

ಯಾರೂ ಎದೆಗುಂದಬೇಕಿಲ್ಲ, ಜಿಲ್ಲೆ,ತಾಲ್ಲೂಕು ಮಟ್ಟದಲ್ಲಿ ಪಕ್ಷ ಸಂಘಟಿಸೋಣ: ಎಚ್‌ಡಿಡಿ

ಜೆಡಿಎಸ್ ನಾಯಕರ ಸಭೆಗೆ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಗೈರು
Last Updated 2 ಮಾರ್ಚ್ 2025, 14:55 IST
ಯಾರೂ ಎದೆಗುಂದಬೇಕಿಲ್ಲ, ಜಿಲ್ಲೆ,ತಾಲ್ಲೂಕು ಮಟ್ಟದಲ್ಲಿ ಪಕ್ಷ ಸಂಘಟಿಸೋಣ: ಎಚ್‌ಡಿಡಿ

ಮೋದಿಯ ರೈತ ವಿರೋಧಿ ನಿಲುವಿಗೆ ದೇವೇಗೌಡರ ಮೌನವೇಕೆ: ಸಚಿವ ಚಲುವರಾಯಸ್ವಾಮಿ ಪ್ರಶ್ನೆ

ಸಹಕಾರ ಸಂಘಗಳಿಗೆ ನೀಡಲಾಗುವ ಸಾಲದ ಮೊತ್ತವನ್ನು ನಬಾರ್ಡ್ ಬ್ಯಾಂಕ್ ಕಡಿತಗೊಳಿಸಿರುವುದು ರೈತ ವಿರೋಧಿ ನಿಲುವಾಗಿದೆ. ಈ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮೌನ ವಹಿಸಿರುವುದು ಸರಿಯಲ್ಲ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
Last Updated 22 ನವೆಂಬರ್ 2024, 14:16 IST
ಮೋದಿಯ ರೈತ ವಿರೋಧಿ ನಿಲುವಿಗೆ ದೇವೇಗೌಡರ ಮೌನವೇಕೆ: ಸಚಿವ ಚಲುವರಾಯಸ್ವಾಮಿ ಪ್ರಶ್ನೆ

ಕಾಲಾ ಕುಮಾರಸ್ವಾಮಿ ಹೇಳಿಕೆ: ಕ್ಷಮೆ ಯಾಚಿಸಿದ ಸಚಿವ ಜಮೀರ್

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕರಿಯಣ್ಣ ಎಂದು ಕರೆದಿದ್ದ ಸಚಿವ ಜಮೀರ್ ಅಹಮ್ಮದ್ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ.
Last Updated 12 ನವೆಂಬರ್ 2024, 10:16 IST
ಕಾಲಾ ಕುಮಾರಸ್ವಾಮಿ ಹೇಳಿಕೆ: ಕ್ಷಮೆ ಯಾಚಿಸಿದ ಸಚಿವ ಜಮೀರ್
ADVERTISEMENT

ದೇವೇಗೌಡರನ್ನು ಭೇಟಿ ಮಾಡಿದ ಉಪರಾಷ್ಟ್ರಪತಿ ಜಗದೀಪ್ ಧನಕರ್

ಉಪ ರಾಷ್ಟ್ರಪತಿ ಜಗದೀಪ್‌ ಧನಕರ್ ಮತ್ತು ಅವರ ಪತ್ನಿ ಸುದೇಶ್‌ ಧನಕರ್ ಅವರು ಮಾಜಿ ಪ್ರಧಾನಿ ಮತ್ತು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ನಿವಾಸಕ್ಕೆ ಶನಿವಾರ ಭೇಟಿ ನೀಡಿದರು.
Last Updated 26 ಅಕ್ಟೋಬರ್ 2024, 16:05 IST
ದೇವೇಗೌಡರನ್ನು ಭೇಟಿ ಮಾಡಿದ ಉಪರಾಷ್ಟ್ರಪತಿ ಜಗದೀಪ್ ಧನಕರ್

ಗೌಡರ ಕುಟುಂಬದ ಆಸ್ತಿ ಶೀಘ್ರ ಬಹಿರಂಗ: ಡಿಕೆಶಿ

ಮೂರನೇ ದಿನಕ್ಕೆ ಕಾಲಿಟ್ಟ ಕಾಂಗ್ರೆಸ್ ಜನಾಂದೋಲನ; ಚನ್ನಪಟ್ಟಣದಲ್ಲಿ ಶಕ್ತಿ ಪ್ರದರ್ಶನ * ರಾಜ್ಯದ ಮೂರು ಬಜೆಟ್‌ನಷ್ಟು ಗೌಡರ ಕುಟುಂಬದ ಆಸ್ತಿ
Last Updated 4 ಆಗಸ್ಟ್ 2024, 16:18 IST
ಗೌಡರ ಕುಟುಂಬದ ಆಸ್ತಿ ಶೀಘ್ರ ಬಹಿರಂಗ: ಡಿಕೆಶಿ

ಪ್ರಧಾನಿ ಮೋದಿಯನ್ನು ಭೇಟಿಯಾದ ಮಾಜಿ ಪ್ರಧಾನಿ ದೇವೇಗೌಡ,ಕೇಂದ್ರ ಸಚಿವ ಕುಮಾರಸ್ವಾಮಿ

ಮಾಜಿ ಪ್ರಧಾನಿ ೆಚ್‌.ಡಿ. ದೇವೇಗೌಡ ಮತ್ತು ಅವರ ಮಗ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾನಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೆಟಿ ಮಾಡಿ ಮಾತುಕತೆ ನಡೆಸಿದ್ದಾರೆ.
Last Updated 25 ಜುಲೈ 2024, 16:59 IST
ಪ್ರಧಾನಿ ಮೋದಿಯನ್ನು ಭೇಟಿಯಾದ ಮಾಜಿ ಪ್ರಧಾನಿ ದೇವೇಗೌಡ,ಕೇಂದ್ರ ಸಚಿವ ಕುಮಾರಸ್ವಾಮಿ
ADVERTISEMENT
ADVERTISEMENT
ADVERTISEMENT